ಕ್ರೂಸ್‌ ನೌಕೆಯ ವಿಲಾಸಿ ಕಥನ : ಏನಿದು ಕ್ರೂಸ್‌ ಟೂರಿಸಂ?

ಪ್ರತ್ಯೇಕ ಲಿವಿಂಗ್‌ ರೂಂ, ಮಲಗುವ ಕೋಣೆ ಹಾಗೂ ಇತರ ಸೌಲಭ್ಯಗಳಿರುತ್ತವೆ.

Team Udayavani, Oct 6, 2021, 11:00 AM IST

ಕ್ರೂಸ್‌ ನೌಕೆಯ ವಿಲಾಸಿ ಕಥನ

ಮುಂಬಯಿ ಕರಾವಳಿಯಾಚೆ ಕ್ರೂಸ್‌ ನೌಕೆ ಮೇಲೆ ದಾಳಿ ನಡೆಸಿದ ಎನ್‌ಸಿಬಿ, ಇತ್ತೀಚೆಗೆ ಡ್ರಗ್ಸ್‌ ಪ್ರಕರಣವನ್ನು ಭೇದಿಸಿರುವುದು ಸುದ್ದಿಯಾಗಿದೆ. ಏನಿದು ಕ್ರೂಸ್‌ ನೌಕೆ, ಅಲ್ಲೇನಿರುತ್ತದೆ, ಅದಕ್ಕೆ ಏಕೆ ಹೋಗುತ್ತಾರೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಏನಿದು ಕ್ರೂಸ್‌ ಟೂರಿಸಂ?
ಬೃಹತ್‌ ವಿಲಾಸಿ ನೌಕೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ದು, ಅವರಿಗೆ ವಿಶೇಷ ಪ್ರವಾಸದ ಅನುಭವ ನೀಡುವುದನ್ನು ಕ್ರೂಸ್‌ ಪ್ರವಾಸೋದ್ಯಮ ಎನ್ನುತ್ತಾರೆ. ಇಂತಿಷ್ಟು ದರ ಪಾವತಿಸಿ ನೌಕೆಯಲ್ಲಿ ಪ್ರಯಾಣಿಸುವವರು, ಅಲ್ಲಿರುವ ಐಷಾರಾಮಿ ಸೌಲಭ್ಯಗಳನ್ನು ಬಳಸಿಕೊಂಡು ಮೋಜು-ಮಸ್ತಿ ಮಾಡಿ ವಾಪಸಾಗುತ್ತಾರೆ.

ಏನೆಲ್ಲ ಸೌಲಭ್ಯಗಳಿರುತ್ತವೆ?
ನೌಕೆಯೊಳಗೆ ಸ್ಪಾ, ಸೆಲೂನ್‌, ಜಿಮ್‌, ಶಾಪಿಂಗ್‌ ಪ್ರದೇಶ, ರೆಸ್ಟೋರೆಂಟ್‌ಗಳು, ಬಾರ್‌ಗಳು, ಕ್ಯಾಸಿನೋ, ಥಿಯೇಟರ್‌, ಸ್ವಿಮ್ಮಿಂಗ್‌ ಪೂಲ್‌, ನೈಟ್‌ಕ್ಲಬ್‌, ಲಾಂಜ್‌, ಲೈವ್‌ಬ್ಯಾಂಡ್‌-ಡಿಜೆ, ಇಂಟರ್ನೆಟ್‌ ಕೆಫೆ, ಕಾರ್ಡ್‌ ರೂಂ, ಪುಸ್ತಕ ಓದಲೆಂದೇ ಪ್ರತ್ಯೇಕ ವಲಯ, ಮಕ್ಕಳ ಶೈಕ್ಷಣಿಕ ಹಾಗೂ ಆಟೋಟಗಳಿಗಾಗಿ ಪ್ರತ್ಯೇಕ ವಲಯ, ಜಾಗಿಂಗ್‌ ಟ್ರ್ಯಾಕ್‌, ಬಾಸ್ಕೆಟ್‌ಬಾಲ್‌- ವಾಲಿಬಾಲ್‌ – ಟೆನ್ನಿಸ್‌ ಕೋರ್ಟ್‌ಗಳು, ಸರ್ಫಿಂಗ್‌-ಸ್ಕೈ ಡೈವಿಂಗ್‌ ಸಿಮ್ಯುಲೇಟರ್‌ಗಳು ಇತ್ಯಾದಿ.

ಮನೋರಂಜನೆ: ಹಾಡುಗಾರರು, ನೃತ್ಯಗಾರ್ತಿಯರು, ಹಾಸ್ಯಕಲಾವಿದರು, ಜಾದೂಗಾರರು ಮತ್ತಿತರರಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ:ಬರೋಬ್ಬರಿ 40 ಸಾವಿರ ಕೋಟಿ ನಷ್ಟ!

4 ವಿಧದ ಕೊಠಡಿಗಳು
ಇಂಟೀರಿಯರ್‌ – ಕಿಟಕಿಯಿರದ ಸಣ್ಣ ಕೊಠಡಿ.ಓಷಿಯನ್‌ ವ್ಯೂವ್‌ – ಸ್ವಲ್ಪ ದೊಡ್ಡದಾದ ಕೊಠಡಿ. ಹೊರಗಿನ ಸಮುದ್ರದ ವೀಕ್ಷಣೆಗೆಂದು ದೊಡ್ಡ ಕಿಟಕಿಯಿರುತ್ತದೆ.ಬಾಲ್ಕನಿ- ಮಧ್ಯಮ ಗಾತ್ರದ ಕೊಠಡಿ. ಪ್ರತ್ಯೇಕ ಬಾಲ್ಕನಿಯಿರುವ ಕಾರಣ ಹೊರಗೆ ನಿಂತು ವೀಕ್ಷಣೆ ಸಾಧ್ಯ.ಸೂಟ್‌ – ವಿಶಾಲವಾದ ಮನೆಯಂಥ ಪ್ರದೇಶ.ಪ್ರತ್ಯೇಕ ಲಿವಿಂಗ್‌ ರೂಂ, ಮಲಗುವ ಕೋಣೆ ಹಾಗೂ ಇತರ ಸೌಲಭ್ಯಗಳಿರುತ್ತವೆ.

ದರ ಎಷ್ಟು?
ದರವು ನಿರ್ದಿಷ್ಟ ಕ್ರೂಸ್‌ ನೌಕೆಯ ಮೇಲೆ ಹಾಗೂ ಅಲ್ಲಿ ಎಷ್ಟು ದಿನ ತಂಗುತ್ತೀರಿ ಎನ್ನುವುದನ್ನು ಅವಲಂಬಿಸಿರುತ್ತದೆ. ದಿನಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ 4,000 ರೂ.ಗಳಿಂದ 12 ಸಾವಿರ ರೂ.ಗಳವರೆಗೆ ಇರುತ್ತದೆ. ಇತ್ತೀಚೆಗೆ ಎನ್‌ಸಿಬಿ ದಾಳಿಗೆ ಒಳಗಾದ ಕ್ರೂಸ್‌ ನೌಕೆಯಲ್ಲಿ ಎರಡು ರಾತ್ರಿಗೆ (ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳು) 40 ಸಾವಿರ ರೂ. ದರ ವಿಧಿಸಲಾಗಿತ್ತು. ದೀರ್ಘಾವಧಿ ತಂಗುವುದಿದ್ದರೆ 5 ಲಕ್ಷ ರೂ.ಗಳವರೆಗೆ ಪಾವತಿಸಬೇಕಾಗುತ್ತದೆ.

ಟಾಪ್ ನ್ಯೂಸ್

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

ಎಸ್ಎಸ್ಎಲ್ ಸಿ ಪ್ರಿಪರೇಟರಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ

renukaacharya

ಯತ್ನಾಳ್ ಭೇಟಿಯಾದ ರೇಣುಕಾಚಾರ್ಯ: ಕಾಲ ಬಂದರೆ ವರಿಷ್ಠರ ಭೇಟಿ

babar azam

ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ

12arrest

ಸಂಕೇಶ್ವರ: ಮಹಿಳೆಯ ಶೂಟೌಟ್ ಪ್ರಕರಣ:  ಪುರಸಭೆ ಸದಸ್ಯನ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ತಿಹಾರ್‌ ಜೈಲಿನಲ್ಲಿ ತನಿಖೆಗೆ ಹೆದರಿ ಮೊಬೈಲನ್ನೇ ನುಂಗಿದ ಕೈದಿ

ತಿಹಾರ್‌ ಜೈಲಿನಲ್ಲಿ ತನಿಖೆಗೆ ಹೆದರಿ ಮೊಬೈಲನ್ನೇ ನುಂಗಿದ ಕೈದಿ

modi

ಭಾರತದಲ್ಲಿ ತಾರತಮ್ಯಕ್ಕೆ ಸ್ಥಳವಿಲ್ಲದ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ : ಪ್ರಧಾನಿ ಮೋದಿ

varun gandhi

ಪಂಚರಾಜ್ಯಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳ : ವರುಣ್ ಗಾಂಧಿ ಟ್ವೀಟ್ ಸ್ಫೋಟ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

ಚೀನಾ ಸೇನೆ ದುಸ್ಸಾಹಸ ಹೆಚ್ಚಳವಾಗಿದ್ರೂ ಪ್ರಧಾನಿ ಮೋದಿ ಮೌನವೇಕೆ? ರಾಹುಲ್ ಗಾಂಧಿ

MUST WATCH

udayavani youtube

ಚಿಂಚೋಳಿ ಜನರ ನಿದ್ದೆಗೆಡಿಸಿದ ಕಳ್ಳರು : ಮತ್ತೆ ಎರಡು ಅಂಗಡಿಗೆ ನುಗ್ಗಿ ಕಳ್ಳತನ

udayavani youtube

ನಲಪಾಡ್ ಹಲ್ಲೆ ವಿಚಾರ, ಸಿದ್ದು ಹಳ್ಳೇಗೌಡ ಹೇಳಿದ್ದೇನು ?

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

ಹೊಸ ಸೇರ್ಪಡೆ

Minister Sunil kumar

ಟಿಪ್ಪು ಆದರ್ಶ ಪ್ರತಿಪಾದಕರಿಂದ ನಾರಾಯಣ ಗುರುಗಳಿಗೆ ಅವಮಾನ: ಸಿದ್ದು ವಿರುದ್ಧ ಸುನಿಲ್ ಆಕ್ರೋಶ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌ ಪ್ರಕರಣ :  ಶಾಲೆಗೆ ರಜೆ ಘೋಷಿಸಲು ಪೋಷಕರ ಒತ್ತಾಯ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

ಜಿಲೆಯಲ್ಲಿ 4 ಸಾವಿರ ಗಡಿದಾಟಿದ ಸಕ್ರೀಯ ಪ್ರಕರಣ : ಜನರಲ್ಲಿ ಆತಂಕ

cm-bomm

ನೈಟ್ ಕರ್ಫ್ಯೂ ಸಡಿಲಿಕೆ : ಇಕ್ಕಟ್ಟಿನಲ್ಲಿ ಸಿಎಂ,ಬೆಂಬಲಕ್ಕೆ ಅಶೋಕ್

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

ಗೋರಖ್ ಪುರ್ ಕ್ಷೇತ್ರ: ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಚಂದ್ರಶೇಖರ್ ಆಜಾದ್ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.