ಎ. 20ರಿಂದ ಇ-ಕಾಮರ್ಸ್ ಚುರುಕು
Team Udayavani, Apr 17, 2020, 6:30 AM IST
ಹೊಸದಿಲ್ಲಿ: ಫ್ರಿಡ್ಜ್ ಹಳೆಯದಾಯಿತು, ಹೊಸತು ಖರೀದಿ ಮಾಡಬೇಕು, ಹೊಸ ಮಾದರಿಯ ಮೊಬೈಲ್ ಬೇಕು ಎನ್ನುವವರಿಗೆ ಸಂತೋಷದ ಸುದ್ದಿ ಇಲ್ಲಿದೆ. ಎ.20ರಿಂದ ಎಲ್ಲ ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಮೊಬೈಲ್ ಫೋನ್, ಟಿವಿ, ಫ್ರಿಡ್ಜ್, ಸ್ಟೇಷನರಿ ವಸ್ತುಗಳು, ಲ್ಯಾಪ್ಟಾಪ್ಗ್ಳನ್ನು ಖರೀದಿಸಲು ಅವಕಾಶ ಇದೆ.
ಹೀಗಾಗಿ ಫ್ಲಿಪ್ಕಾರ್ಟ್, ಅಮೆಜಾನ್ ಇಂಡಿಯಾ ಮತ್ತು ಇತರ ವೆಬ್ಸೈಟ್ಗಳ ಮೂಲಕ ಮತ್ತೆ ವಹಿವಾಟು ಆರಂಭವಾಗಲಿದೆ. ಈ ಬಗ್ಗೆ ಗುರುವಾರ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ವಿವರಣೆ ನೀಡಿದ್ದು, ಇಂಥ ವಸ್ತುಗಳನ್ನು ಮನೆಯ ವರೆಗೆ ತಲುಪಿಸುವ ವಾಹನಗಳು ಪರವಾನಿಗೆ ಪಡೆದಿರಬೇಕಾಗುತ್ತದೆ ಎಂದಿದ್ದಾರೆ. ಮಾ. 25ರಿಂದ ನಿಂತ ನೀರಾಗಿರುವ ವಾಣಿಜ್ಯಿಕ ವಹಿವಾಟಿಗೆ ಕೊಂಚ ಉತ್ತೇಜನ ನೀಡುವ ಪ್ರಯತ್ನ ಇದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ