Udayavni Special

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ : ಪತ್ರಿಕೆ ವಿತರಕನ ಸಮಯ ಪ್ರಜ್ಞೆ; ತಪ್ಪಿದ ಅವಘಡ


Team Udayavani, Jun 19, 2021, 10:00 AM IST

ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ : ಪತ್ರಿಕೆ ವಿತರಕನ ಸಮಯ ಪ್ರಜ್ಞೆ; ತಪ್ಪಿದ ಅವಘಡ

ತೆಕ್ಕಟ್ಟೆ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರ ಶ್ರೀಕೃಷ್ಣ ಐಸ್‌ ಕ್ರೀಮ್‌ನ ಸಮೀಪ ಹಾದು ಹೋಗಿರುವ ವಿದ್ಯುತ್‌ ತಂತಿವೊಂದು ಜೂ. 18ರಂದು ತುಂಡಾಗಿ ಬಿದ್ದಿದ್ದು ಉದಯವಾಣಿ ಪತ್ರಿಕೆ ವಿತರಿಸುವ ಏಜೆಂಟ್‌ ರಾಘವೇಂದ್ರ ಪೂಜಾರಿ ಅವರ ಸಮಯ ಪ್ರಜ್ಞೆಯಿಂದಾಗಿ ಸಂಭವನೀಯ ಅವಘಡವೊಂದು ತಪ್ಪಿದಂತಾಗಿದೆ.

ಪತ್ರಿಕೆ ವಿತರಕನ ಸಮಯ ಪ್ರಜ್ಞೆ
ಇಲ್ಲಿನ ಹಿರಿಯ ನಾಗರಿಕ ಟಿ.ಆರ್‌.ಪ್ರಭು ಅವರ ಮನೆಗೆ ಎಂದಿನಂತೆ ಮುಂಜಾವ 5ರ ಹೊತ್ತಿಗೆ ಪತ್ರಿಕೆ ವಿತರಿಸಲು ತೆರಳಿದ ವೇಳೆ ಮನೆಯ ಗೇಟ್‌ನ ಮುಂಭಾಗ ವಿದ್ಯುತ್‌ ತಂತಿ ನೆಲಕ್ಕೆ ಬಿದ್ದಿರುವುದವನ್ನು ಏಜೆಂಟ್‌ ಕಂಡರು. ಆರಂಭದಲ್ಲಿ ಆಘಾತಗೊಂಡರೂ ತತ್‌ಕ್ಷಣ ಅವರು ಮನೆಯತ್ತ ತನ್ನಲ್ಲಿದ್ದ ಟಾರ್ಚ್‌ ಬೆಳಗಿಸಿ ತಂತಿ ತುಂಡಾಗಿ ಬಿದ್ದಿರುವ ವಿಷಯವನ್ನು ಪ್ರಭುಗಳಿಗೆ ತಿಳಿಸಿದರು. ಈ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದರು. ಆಬಳಿಕ ಟಿ. ಆರ್‌. ಪ್ರಭು ಅವರು ಮೆಸ್ಕಾಂಗೆ ದೂರವಾಣಿ ಮಾಡಿ ವಿದ್ಯುತ್‌ ನಿಲುಗಡೆಗೊಳಿಸಲು ಸೂಚಿಸಿದರು.

ಜೋತು ಬಿದ್ದಿದೆ ಹಳೆಯ ತಂತಿ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಸಂದರ್ಭಹೆಚ್ಚಿನಲ್ಲ ಹಳೆಯ ವಿದ್ಯುತ್‌ ತಂತಿಗಳನ್ನು ಬದಲಾಯಿಸ
ಲಾಗಿದೆ. ಆದರೆ ಇಲ್ಲಿನ ಶ್ರೀಕೃಷ್ಣ ಐಸ್‌ ಕ್ರೀಮ್‌ನ ಸಮೀಪದ ಹಳೆಯ ವಿದ್ಯುತ್‌ ತಂತಿಗಳನ್ನು ಬದಲಾಯಿಸದ ಕಾರಣ ಅಪಾಯಕ್ಕೆ ಎಡೆ ಮಾಡಿಕೊಟ್ಟಿದೆ. ಇದು ಕೈಗೆ ತಗಲುವ ರೀತಿಯಲ್ಲಿ ಜೋತು ಬೀಳುವ ಸ್ಥಿತಿಯಲ್ಲಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಂಭಾವ್ಯ ಅವಘಡ ತಪ್ಪಿಸುವ ನಿಟ್ಟಿನಲ್ಲಿ ತತ್‌ಕ್ಷಣ ಹೊಸ ತಂತಿ ಅಳವಡಿಸುವ ಜತೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದ ಅನಿವಾರ್ಯತೆ ಇದೆ ಎಂದು ಸ್ಥಳೀಯ ಉದ್ಯಮಿ ಶಿವಪ್ರಸಾದ್‌ ಹತ್ವಾರ್‌ ತೆಕ್ಕಟ್ಟೆ ಆಗ್ರಹಿಸಿದ್ದಾರೆ.

ಎಂದಿನಂತೆ ಮುಂಜಾನೆ ಪತ್ರಿಕೆ ವಿತರಿಸಲು ಮನೆ ಮನೆಗಳಿಗೆ ತೆರಳುತ್ತಿರುವ ಸಂದರ್ಭ ಟಿ.ಆರ್‌.ಪ್ರಭು ಅವರ ಮನೆಯ ಗೇಟ್‌ನ ಮುಂಭಾಗ ವಿದ್ಯುತ್‌ ತಂತಿ ತುಂಡಾಗಿ ಬಿದ್ದಿರುವುದು ನೋಡಿ ಆಘಾತವಾಯಿತು. ತತ್‌ಕ್ಷಣವೇ ಟಾರ್ಚ್‌ ಬೆಳಗಿಸಿ ಮನೆಯವರಿಗೆ ಹೊರಗಡೆ ಬಾರದಂತೆ ಹೇಳಿ ಮುನ್ನೆಚ್ಚರಿಕೆ ನೀಡಿದೆ.
– ರಾಘವೇಂದ್ರ ಪೂಜಾರಿ, ಉದಯವಾಣಿ ಪತ್ರಿಕೆಯ ವಿತರಕರು

ಟಾಪ್ ನ್ಯೂಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಎರಡನೇ ವಾರಕ್ಕೆ ಕಾಲಿಟ್ಟ ‘ಲಂಕೆ’

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಚಿಕ್ಕಮಗಳೂರು: ಸಿಸಿಟಿವಿಯಲ್ಲಿ‌ ಸೆರೆಯಾಯ್ತು ಭೀಕರ ಅಫಘಾತದ ದೃಶ್ಯ

ಬೇಳೂರು ಗೋಪಾಲಕೃಷ್ಣ

ಕಾಂಗ್ರೆಸ್ ಸರ್ಕಾರ, ಮುಸ್ಲಿಂ ಅಧಿಕಾರಿ ದೇವಳ ಒಡೆದಿದ್ದರೆ ಬೆಂಕಿ ಹಚ್ಚುತ್ತಿದ್ದರು: ಬೇಳೂರು

ಪುಕ್ಸಟ್ಟೆ  ಲೈಫು

‘ಪುಕ್ಸಟ್ಟೆ ಲೈಫು’ ಇನ್‌ಸೈಡ್‌ ಸ್ಟೋರಿ: ಸಂಚಾರಿ ವಿಜಯ್‌ ಚಿತ್ರಕ್ಕೆ ಕಿಚ್ಚನ ಮೆಚ್ಚುಗೆ

ಸ್ಪೇಸ್‌ ಟೂರ್‌ ಶುರು

ಸ್ಪೇಸ್‌ ಟೂರ್‌ ಶುರು; ಏನಿದು ಸ್ಪೇಸ್‌ ಟೂರಿಸಂ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಂಡ ಗುಂಡಿಗಳದ್ದೇ ಕಾರುಬಾರು

ಹೊಂಡ ಗುಂಡಿಗಳದ್ದೇ ಕಾರುಬಾರು

Untitled-2

18ರ ಕೆಳಗಿನವರಿಗೆ 3 ಡೋಸ್‌ ಲಸಿಕೆ ನಿರೀಕ್ಷೆ 

fghrt5et5

ವೇಷ ಹಾಕಿ ಸಂಗ್ರಹಿಸಿದ 7 ಲಕ್ಷ ರೂ. ಬಡ ಮಕ್ಕಳ ಚಿಕಿತ್ಸೆಗೆ ದಾನ ಮಾಡಿದ ರವಿ ಕಟಪಾಡಿ 

ನಾಳೆ ಕರಾವಳಿಯಲ್ಲಿ ಬೃಹತ್‌ ಲಸಿಕಾ ಮೇಳ

ನಾಳೆ ಕರಾವಳಿಯಲ್ಲಿ ಬೃಹತ್‌ ಲಸಿಕಾ ಮೇಳ

ಸುಮಲತಾಗೆ ಹಿಮಾಲಯ ಏರುವುದು ಸುಲಲಿತ!

ಉಡುಪಿಯ ಸುಮಲತಾಗೆ ಹಿಮಾಲಯ ಏರುವುದು ಸುಲಲಿತ!

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

ಕಳೆದ 14 ತಿಂಗಳಿಂದ ವೇತನ ಇಲ್ಲದೆ ಕೆಲಸ

ಕಳೆದ 14 ತಿಂಗಳಿಂದ ವೇತನ ಇಲ್ಲದೆ ಕೆಲಸ

ಅನಧಿಕೃತ ವಾಹನಗಳ ಸಂಚಾರಕ್ಕೆ ಬ್ರೇಕ್‌

ಅನಧಿಕೃತ ವಾಹನಗಳ ಸಂಚಾರಕ್ಕೆ ಬ್ರೇಕ್‌

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

2 ಡೋಸ್‌ ಪಡೆದಿದ್ದರೂ ನೆಗೆಟಿವ್‌ ವರದಿ ಕಡ್ಡಾಯ

ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

ಸರ್ಕಾರಿ ಪಿಯು ಕಾಲೇಜು ಪ್ರವೇಶಕ್ಕೆ ದುಬಾರಿ ಶುಲ್ಕ ವಸೂಲಿ ಸರಿನಾ?

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

ಪಾಕ್ ಗೆ ಬಿಗ್ ಶಾಕ್: ಭದ್ರತಾ ಭೀತಿಯಿಂದ ಟಾಸ್ ಗೆ ಮೊದಲು ಸರಣಿಯನ್ನೇ ರದ್ದು ಮಾಡಿದ ಕಿವೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.