Udayavni Special

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ : ಮುಸೆಟ್ಟಿ ಹಿಡಿತದಿಂದ ಪಾರಾದ ಜೊಕೋವಿಕ್‌

Team Udayavani, Jun 8, 2021, 6:45 AM IST

ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ : ಮುಸೆಟ್ಟಿ ಹಿಡಿತದಿಂದ ಪಾರಾದ ಜೊಕೋವಿಕ್‌

ಪ್ಯಾರಿಸ್‌: ಇಟಲಿಯ ಲೊರೆಂಜೊ ಮುಸೆಟ್ಟಿ ಅವರ ಹಿಡಿತದಿಂದ ಪಾರಾದ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವಲ್ಲಿ ಯಶಸ್ವಿ ಯಾಗಿದ್ದಾರೆ. ಮೊದಲೆರಡು ಸೆಟ್‌ಗಳನ್ನು ಟೈ ಬ್ರೇಕರ್‌ನಲ್ಲಿ ಕಳೆದುಕೊಂಡ ಬಳಿಕ ಅಮೋಘ ಪ್ರದರ್ಶನ ನೀಡಿದ ಜೊಕೋ 6-7 (7-9), 6-7 (2-7), 6-1, 6-0, 4-0 ಅಂತರದ ಗೆಲುವು ಸಾಧಿಸಿದರು. ಅಂತಿಮ ಸೆಟ್‌ನಲ್ಲಿ ಹಿನ್ನಡೆಯಲ್ಲಿದ್ದಾಗ ಮುಸೆಟ್ಟಿ ನಿವೃತ್ತರಾದರು.

ಆರ್ಜೆಂಟೀನಾದ ಡೀಗೊ ಶಾರ್ಟ್ಸ್
ಮನ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ಕೂಡ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಶಾರ್ಟ್ಸ್ಮನ್‌ ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ವಿರುದ್ಧ ಟಫ್ ಫೈಟ್‌ ನಡೆಸಿ 7-6 (11-9), 6-4, 7-5 ಅಂತರದ ಗೆಲುವು ಕಾಣುವಲ್ಲಿ ಯಶಸ್ವಿಯಾದರು.
6ನೇ ಶ್ರೇಯಾಂಕದ ಜ್ವೆರೇವ್‌ ಬಹಳ ಸುಲಭದಲ್ಲಿ ಜಪಾನಿನ ಕೀ ನಿಶಿಕೊರಿ ಅವರಿಗೆ ಸೋಲುಣಿಸಿದರು. ಅಂತರ 6-4, 6-1, 6-1. ಜ್ವೆರೇವ್‌ ಅವರ ಕ್ವಾರ್ಟರ್‌ ಫೈನಲ್‌ ಎದುರಾಳಿ ಸ್ಪೇನಿನ ಅಲೆಕ್ಸಾಂಡ್ರೊ ಫೋಕಿನ. ಅವರು ಫೆಡೆರಿಕೊ ಡೆಲ್ಬೊನಿಸ್‌ ವಿರುದ್ಧ 4 ಸೆಟ್‌ಗಳ ಹೋರಾಟದಲ್ಲಿ ಮೇಲುಗೈ ಸಾಧಿಸಿದರು.

ಕ್ರೆಜಿಕೋವಾ ಓಟ
ಜೆಕೋಸ್ಲೊವಾಕಿಯಾದ ಬಿಗ್‌ ಹಿಟ್ಟಿಂಗ್‌ ಆಟಗಾರ್ತಿ ಬಾಬೊìರಾ ಕ್ರೆಜಿಕೋವಾ ಅಚ್ಚರಿಯ ಫ‌ಲಿತಾಂಶದೊಂದಿಗೆ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಸೋಮವಾರದ ಮುಖಾವ ಮುಖೀಯಲ್ಲಿ ಅವರು ಮಾಜಿ ಫೈನಲಿಸ್ಟ್‌, ಮಾಜಿ ನಂ.1 ಖ್ಯಾತಿಯ ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ವಿರುದ್ಧ 6-2, 6-0 ನೇರ ಸೆಟ್‌ ಜಯ ದಾಖಲಿಸಿದರು.

33 ವರ್ಷದ ಕ್ರೆಜಿಕೋವಾ 2018ರಲ್ಲಿ ಇದೇ ಕೂಟದ ವನಿತಾ ಡಬಲ್ಸ್‌ ಚಾಂಪಿಯನ್‌ ಎನಿಸಿದ್ದರು. ಕ್ಯಾಥರಿನಾ ಸಿನಿಯಕೋವಾ ಅಂದಿನ ಜತೆಗಾರ್ತಿ.

ಕ್ವಾರ್ಟರ್‌ ಫೈನಲ್‌ನಲ್ಲಿ ಕ್ರೆಜಿಕೋವಾ ಅಮೆರಿಕದ ಮತ್ತೋರ್ವ ಆಟಗಾರ್ತಿ ಕೊಕೊ ಗಾಫ್ ವಿರುದ್ಧ ಕಾದಾಟ ನಡೆಸಬೇಕಿದೆ. ಗಾಫ್ ಟ್ಯುನಿಶಿಯಾದ ಓನ್ಸ್‌ ಜೆಬುರ್‌ ವಿರುದ್ಧ 6-3, 6-1 ಅಂತರದ ಸುಲಭ ಜಯ ಸಾಧಿಸಿದರು.

ಸೆರೆನಾಗೆ ಸೋಲು
ಇದೇ ವೇಳೆ ಸೆರೆನಾ ವಿಲಿಯಮ್ಸ್‌ ಅವರ 24ನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿಯ ಯೋಜನೆ ತಲೆಕೆಳಗಾಗಿದೆ. ಅವರನ್ನು ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ 6-3, 7-5 ನೇರ ಸೆಟ್‌ಗಳಿಂದ ಬಗ್ಗುಬಡಿದರು.

ಟಾಪ್ ನ್ಯೂಸ್

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಶಾಲೆಯನ್ನು ಹೊಸತನಕ್ಕೆ ತೆರೆಯೋಣ

ಶಾಲೆಯನ್ನು ಹೊಸತನಕ್ಕೆ ತೆರೆಯೋಣ

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಉಗ್ರರಿಗೂ ಮುನ್ನ ಪಾಕ್‌ ವಿರುದ್ಧ ತೀಕ್ಷ್ಣ ಕ್ರಮ ಅನಿವಾರ್ಯ

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

ಸೀ ವೀಡ್‌ ಕೃಷಿ ಯೋಜನೆಗೆ ಉತ್ತೇಜನ

bangla

ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಪಾಕಿಸ್ಥಾನ ವಿರುದ್ಧ ಪ್ರಭುತ್ವ; ಮೊದಲ ಪ್ರಶಸ್ತಿಯೇ ಭಾರತಕ್ಕೆ

ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್‌ ಭರ್ಜರಿ ಗೆಲುವು

ಟಿ20 ವಿಶ್ವಕಪ್‌ ಅರ್ಹತಾ ಸುತ್ತಿನ ಮೊದಲ ಪಂದ್ಯ: ಒಮಾನ್‌ಗೆ 10 ವಿಕೆಟ್‌ ಭರ್ಜರಿ ಗೆಲುವು

ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

ಚೆನ್ನೈಯಲ್ಲೇ ಉಳಿಯಲಿದ್ದಾರೆ ಮಹೇಂದ್ರ ಸಿಂಗ್‌ ಧೋನಿ

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

“ಕೋವಿಡ್ ಲಸಿಕೆ ಹಾಕಿಸಿ, ಟಿವಿ ಗೆಲ್ಲಿ’

“ಕೋವಿಡ್ ಲಸಿಕೆ ಹಾಕಿಸಿ, ಟಿವಿ ಗೆಲ್ಲಿ’

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಬರಲಿದೆ ಸ್ಮಾರ್ಟ್‌ ಸ್ಪೀಡ್‌ ವಾರ್ನಿಂಗ್‌ ಸಿಸ್ಟಂ

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಕಲೆಯಲ್ಲೇ ಲೀನವಾದ ಕಲಾವಿದ!

ಕಲೆಯಲ್ಲೇ ಲೀನವಾದ ಕಲಾವಿದ!

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

ಕಾಂಗ್ರೆಸ್‌ ನಾಯಕತ್ವ ಮತ್ತು ರಾಹುಲ್‌ಗೆ ಎಐಸಿಸಿ ಪಟ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.