ಜಪಾನ್ನಲ್ಲಿನ್ನು ವಾರಕ್ಕೆ 4 ದಿನ ಕೆಲಸ! ವಿತ್ತೀಯ ಸುಧಾರಣೆಗಾಗಿ ಮಾರ್ಗಸೂಚಿ ಪ್ರಕಟ
Team Udayavani, Jun 26, 2021, 8:11 PM IST
ಟೋಕಿಯೋ: ಜಪಾನ್ನಲ್ಲಿ ಕಂಪನಿಗಳ ವಾರದ ಕೆಲಸವನ್ನು ಐದು ದಿನದಿಂದ ನಾಲ್ಕು ದಿನಕ್ಕೆ ಇಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಶನಿವಾರ ಅಲ್ಲಿ ವಿತ್ತೀಯ ಸುಧಾರಣೆಗಾಗಿ ಕೆಲವಾರು ಮಾರ್ಗಸೂಚಿಗಳು ಪ್ರಕಟವಾಗಿದ್ದು, ಅದರಲ್ಲಿ, ವಾರದ ಕರ್ತವ್ಯದ ಅವಧಿಯನ್ನು ನಾಲ್ಕು ದಿನಗಳಿಗೆ ಇಳಿಸುವಂತೆ ದೇಶದ ಎಲ್ಲಾ ಕಂಪನಿಗಳಿಗೆ ಸೂಚಿಸಲಾಗಿದೆ.
ಉದ್ಯೋಗಸ್ಥರು ಹೆಚ್ಚು ಗಂಟೆಗಳ ಕಾಲ ಕಚೇರಿಯಲ್ಲಿ ಉಳಿದರೆ ಅವರ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿರುತ್ತದೆ.
ಹಾಗಾಗಿ, ಅವರಿಗೆ ವಾರಕ್ಕೆ ನಾಲ್ಕು ದಿನಗಳ ಕಚೇರಿ ಕೆಲಸ ಸಾಕು ಎಂದು ಜಪಾನ್ ಸರ್ಕಾರದ ಹೊಸ ನಿಲುವು. ಹಾಗಾಗಿ, ಉದ್ಯೋಗಸ್ಥರ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ :ರೈಲ್ವೆ ಟಿಕೆಟ್ಗೆ ಇನ್ನು ಆಧಾರ್, ಪ್ಯಾನ್ ಕಡ್ಡಾಯ? ಮಧ್ಯವರ್ತಿಗಳ ತಡೆಗೆ ಇಲಾಖೆ ನಿರ್ಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ
ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್
Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ
Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ
Israel-Iran ಅಣುಯುದ್ಧ? ಇರಾನ್ನ ಅಣುಸ್ಥಾವರಗಳ ಮೇಲೆ ದಾಳಿ: ವಿಶ್ವಸಂಸ್ಥೆ ಆತಂಕ