ಕೋಟಿಗೊಬ್ಬ-3 ಮೋಷನ್ ಪೋಸ್ಟರ್ ರಿಲೀಸ್ ; ಸೂಪರ್ ಗೆಟಪ್ ನಲ್ಲಿ ಅಭಿನಯ ಚಕ್ರವರ್ತಿ

Team Udayavani, Jan 14, 2020, 10:34 PM IST

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ರ ಮೋಷನ್ ಪೋಸ್ಟರ್ ಇಂದು ಬಿಡುಗಡೆಗೊಂಡಿದೆ. ಅರ್ಜುನ್ ಜನ್ಯ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕಿಚ್ಚನ ಅಭಿಮಾನಿಗಳಿಗೆ ಖುಷಿ ಕೊಡುತ್ತದೆ.

ಇನ್ನು ಈ ಪೋಸ್ಟರ್ ನಲ್ಲಿ ಕಿಚ್ಚ ಅವರು ಸ್ಟೈಲಿಷ್ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ. ಇನ್ನು ಈ ಪೋಸ್ಟರ್ ನಲ್ಲಿ ಕಿಚ್ಚ ಅವರು ಸ್ಟೈಲಿಷ್ ಲುಕ್ ನಲ್ಲಿ ಗಮನ ಸೆಳೆಯುತ್ತಾರೆ. ಕನಸು ಕಣ್ಣುಗಳಿಗೆ ಗಾಗಲ್ಸ್, ತುಟಿಗಳ ಮೇಲೆ ಡಾಲರ್ ಮೌಲ್ಯದ ಸಿಗಾರ್ ಲೈಟ್, ತುಟಿಯಂಚಿನಲ್ಲಿ ಆತ್ಮವಿಶ್ವಾಸದ ಒಂದು ಕಿರುನಗು ಈ ಚಿತ್ರಣವನ್ನು ಹೊಂದಿರುವ ಮೋಷನ್ ಪೋಸ್ಟರ್ ಲುಕ್ ಸಖತ್ತಾಗಿದೆ.

ದುಡ್ದಿನ ಪ್ರಾಧಾನ್ಯತೆ ಸಾರುವ ಕೋಟಿಗೊಬ್ಬ 2 ಚಿತ್ರದಲ್ಲಿ ಸುದೀಪ್ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ತನ್ಮಯತೆಯಿಂದ ನಟಿಸಿದ್ದರು. ಕೋಟಿಗೊಬ್ಬ 3 ಚಿತ್ರದ ಪೋಸ್ಟರ್ ನಲ್ಲಿ ಕಿಚ್ಚನ ಸ್ಟೈಲಿಷ್ ಲುಕ್ ನೋಡಿದ ಅಭಿಮಾನಿಗಳಿಗೆ ಈ ಚಿತ್ರದ ಕುರಿತು ನಿರಿಕ್ಷೆ ಇನ್ನಷ್ಟು ಹೆಚ್ಚಾಗಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ