ಒಲಿಂಪಿಕ್ಸ್: ಭಾರತ ತಂಡಕ್ಕೆ ಜೆಎಸ್ಡಬ್ಲ್ಯು ಪ್ರಾಯೋಜಕತ್ವ
Team Udayavani, Jun 25, 2021, 10:37 PM IST
ಹೊಸದಿಲ್ಲಿ : ಟೋಕಿಯೊ ಒಲಿಂಪಿಕ್ಸ್ಗೆ ತೆರಳುವ ಭಾರತದ ಆ್ಯತ್ಲೀಟ್ಗಳಿಗೆ ಜೆಎಸ್ಡಬ್ಲ್ಯು ಗ್ರೂಪ್ (ಜಿಂದಾಲ್) ಪ್ರಾಯೋಜಕತ್ವ ಲಭಿಸಿದೆ. ಇದಕ್ಕೆ ಸಂಬಂಧಿಸಿದಂತೆ ಭಾರತೀಯ ಒಲಿಂಪಿಕ್ ಸಂಸ್ಥೆಯೊಂದಿಗೆ (ಐಒಎ) ಒಪ್ಪಂದ ಮಾಡಿಕೊಂಡಿದೆ.
ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಬೆಂಗಳೂರು ಎಫ್ಸಿ ತಂಡದ ಮಾಲಕತ್ವವನ್ನು ಹೊಂದಿರುವ ಜೆಎಸ್ಡಬ್ಲ್ಯು ಕಂಪೆನಿ, ಐಒಎ ಜತೆ ಒಂದು ಕೋಟಿ ರೂ. ಮೊತ್ತದ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದೆ.
ನಮ್ಮ ಆ್ಯತ್ಲೀಟ್ಗಳಿಗೆ ಜೆಎಸ್ಡಬ್ಲ್ಯು ಗ್ರೂಪ್ ಪ್ರಾಯೋಜಕತ್ವ ಲಭಿಸಿರುವುದು ಖುಷಿಯ ಸಂಗತಿ ಎಂದು ಐಒಎ ಅಧ್ಯಕ್ಷ ನರೀಂದರ್ ಬಾತ್ರಾ ಹೇಳಿದ್ದಾರೆ.
ಇದನ್ನೂ ಓದಿ :ಪಾಕಿಸ್ಥಾನ್ ಸೂಪರ್ ಲೀಗ್ ಪಂದ್ಯಾ : ಮುಲ್ತಾನ್ ಸುಲ್ತಾನ್ಸ್ ಗೆ ಪ್ರಶಸ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ