ಮಹಿಂದ್ರಾ ಥಾರ್ ಮತ್ತಷ್ಟು ದುಬಾರಿ: ಎಲ್ಲಾ ಮಾದರಿಯ ಕಾರುಗಳ ಬೆಲೆ ಹೆಚ್ಚಿಸಿದ ಮಹಿಂದ್ರಾ
Team Udayavani, Jul 10, 2021, 10:10 AM IST
ನವದೆಹಲಿ: ದೇಶೀಯ ಕಾರು ಉತ್ಪಾದನಾ ಸಂಸ್ಥೆಯಾದ ಮಹಿಂದ್ರಾ ಆ್ಯಂಡ್ ಮಹಿಂದ್ರಾ ಕಂಪನಿ, ತನ್ನ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಹೆಚ್ಚಿಸಿದೆ. ಇದರಿಂದಾಗಿ, ಕಂಪನಿಯ ಪ್ರತಿಷ್ಠಿತ ಉತ್ಪಾದನೆಯಾದ ಥಾರ್ ಜೀಪ್ನ ಬೆಲೆ ಗರಿಷ್ಠ 1 ಲಕ್ಷ ರೂ. ಏರಿಕೆಯಾಗಿದೆ.
ಥಾರ್ನ ಆರಂಭಿಕ ಮಾಡೆಲ್ ಬೆಲೆ 42,300 ರೂ.ಗಳಷ್ಟು ಏರಿಕೆಯಾಗಿದ್ದರೆ, ಅದರ ಹೈ-ಎಂಡ್ ಮಾದರಿಯ ಬೆಲೆ 1,02,000 ರೂ.ಗಳಷ್ಟು ಹೆಚ್ಚಾಗಿದೆ.
ಮಹಿಂದ್ರಾ ಅಲ್ಟಾರಾಸ್ ಜಿ4, ಕೆಯುವಿ 100 ಎನ್ಎಕ್ಸ್ಟಿ, ಎಕ್ಸ್ಯುವಿ 500 ಮಾದರಿಯ ಕಾರುಗಳ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದರೆ, ಎಕ್ಸ್ಯುವಿ 300 ಕಾರಿನ ವಿವಿಧ ವೇರಿಯಂಟ್ಗಳ ಮೇಲೆ 18,970 ರೂ.ಗಳಿಂದ 24,266 ರೂ.ಗಳವರೆಗೆ ಏರಿಕೆಯಾಗಿದೆ. ಮಹಿಂದ್ರಾ ಬೊಲೆರೊ ಬೆಲೆ 21,000 ರೂ.ಗಳಿಂದ 22,600 ರೂ.ನಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ 1ಲಕ್ಷ ರೂ. ಬೋನಸ್! ಕೋವಿಡ್ ಸಮಯದಲ್ಲಿ ನೌಕರ ಸ್ನೇಹಿ ಹೆಜ್ಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?