ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ರಾಜಸ್ಥಾನ್ ಡೈರೀಸ್ ಅನ್ನು ನಂದಿತಾ ಯಾದವ್ ನಿರ್ದೇಶಿಸುತ್ತಿದ್ದು, ಸುಮುಖ ಮುಖ್ಯ ಪಾತ್ರದಲ್ಲಿದ್ದಾರೆ.

Team Udayavani, May 31, 2020, 1:46 PM IST

ರಾಜಸ್ಥಾನ್ ಡೈರೀಸ್ ನಲ್ಲಿ ಮಾನ್ವಿತಾ ಕಾಮತ್ ಬಿಝಿ

ಬೆಂಗಳೂರು: ನಟಿ ಮಾನ್ವಿತಾ ಕಾಮತ್ ರಾಜಸ್ಥಾನ್ ಡೈರೀಸ್ ಚಿತ್ರಕ್ಕಾಗಿ ಡಬ್ಬಿಂಗ್ ಕೆಲಸವನ್ನು ಮತ್ತೆ ಶುರು ಮಾಡಿದ್ದಾರೆ. ನನ್ನ ಲಾಕ್ ಡೌನ್ ಸಮಯವನ್ನು ಸ್ಕ್ರಿಪ್ಟ್ ಗಳನ್ನು ಬರೆಯಲು ಬಳಸಿಕೊಂಡಿದ್ದ ಮಾನ್ವಿತಾ, ಮತ್ತೆ ತಾನು ಕೆಲಸಕ್ಕೆ ಬಂದಿರುವುದಕ್ಕೆ ಸಂತೋಷವಾಗಿದೆ ಎಂದಿದ್ದಾರೆ.

ರಾಜಸ್ಥಾನ್ ಡೈರೀಸ್ ಅನ್ನು ನಂದಿತಾ ಯಾದವ್ ನಿರ್ದೇಶಿಸುತ್ತಿದ್ದು, ಸುಮುಖ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಏಕಕಾಲಕ್ಕೆ ತಯಾರಾಗುತ್ತಿದೆ. ಅಲ್ಲದೆ ಹಿಂದಿ ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರವನ್ನು ಡಬ್ ಮಾಡಲಾಗುತ್ತಿದೆ.

ಅಂದ ಹಾಗೆ, ರಾಜಸ್ಥಾನ್ ಡೈರೀಸ್ ಹದಿವಯಸ್ಸಿನವರ ಪ್ರಣಯ ಕಥಾನಕ ಇದಾಗಿದ್ದು ಮುಂಬೈ ಮತ್ತು ರಾಜಸ್ಥಾನದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮತ್ತು ರಾಘವೇಂದ್ರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಅರುಣ್ ಸಾಗರ್, ರಾಜೇಶ್ ನಟರಂಗ ಮತ್ತು ಮಿಥುನ್ ಚಕ್ರವರ್ತಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

ಕೂದಲು  ರಫ್ತಿಗೆ  ನಿರ್ಬಂಧ ವಿಧಿಸಿದ ಕೇಂದ್ರ ಸರ್ಕಾರ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿ ಆರ್ ಕೆ ಬ್ಯಾನರ್‌ನ ‘ಒನ್ ಕಟ್ ಟೂ ಕಟ್’ ಬಿಡುಗಡೆ ದಿನಾಂಕ ಘೋಷಿಸಿದ ಪ್ರೈಮ್ ವಿಡಿಯೋ

Untitled-1

ಹೊಸಬರ ಇನ್ಸ್ಟಂಟ್‌ ಕರ್ಮ ರಿಲೀಸ್‌ಗೆ ರೆಡಿ

ಹೊಸ ಸಿನಿಮಾಕ್ಕೆ ಶಿವಣ್ಣ ಗ್ರೀನ್‌ ಸಿಗ್ನಲ್‌

ಹೊಸ ಸಿನಿಮಾಕ್ಕೆ ಶಿವಣ್ಣ ಗ್ರೀನ್‌ ಸಿಗ್ನಲ್‌

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ಜೇಮ್ಸ್‌  ಶೂಟಿಂಗ್‌ ಕಂಪ್ಲೀಟ್‌ : ವಿಶೇಷ ಪಾತ್ರದಲ್ಲಿ ಶಿವಣ್ಣ-ರಾಘಣ್ಣ

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಆಸ್ಟ್ರೇಲಿಯನ್‌ ಓಪನ್‌ ಸೆಮಿಫೈನಲ್‌: ಬಾರ್ಟಿ-ಕೀಸ್‌; ಬೆರೆಟಿನಿ-ನಡಾಲ್‌ ಮುಖಾಮುಖಿ

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ಫುಟ್ ಬಾಲ್‌ ಪಂದ್ಯದ ವೇಳೆ ನೂಕುನುಗ್ಗಲು: 8 ಸಾವು

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ವನಿತಾ ಟಿ20 ರ್‍ಯಾಂಕಿಂಗ್‌: ಶಫಾಲಿ ವರ್ಮ ಮತ್ತೆ ನಂ.1

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

ಪ್ರೊ ಕಬಡ್ಡಿ: ಹರ್ಯಾಣ ಸ್ಟೀಲರ್-ತೆಲುಗು ಟೈಟಾನ್ಸ್‌ ಪಂದ್ಯ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.