ಆಕಾಶ್ ಕ್ಷಿಪಣಿಯನ್ನು ಮತ್ತೆ ಮರುಪರೀಕ್ಷೆ ನಡೆಸಿದ ಡಿಆರ್ಡಿಒ
Team Udayavani, Jul 23, 2021, 10:28 PM IST
ಬಾಲಾಸೋರ್ (ಒಡಿಶಾ): ಬುಧವಾರವಷ್ಟೇ, ತನ್ನ ಆಕಾಶ್-ಎನ್ಜಿ ಹೊಸ ತಲೆಮಾರಿನ ಕ್ಷಿಪಣಿಗಳ ಪರೀಕ್ಷೆ ನಡೆಸಿದ್ದ ಭಾರತೀಯ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಶುಕ್ರವಾರ ಪುನಃ ಅವೇ ಕ್ಷಿಪಣಿಗಳ ಮರುಪರೀಕ್ಷೆಯನ್ನು ಒಡಿಶಾದ ಬಾಲಾಸೋರ್ನಲ್ಲಿ ನಡೆಸಿದೆ.
ಬುಧವಾರ ಪರೀಕ್ಷೆ ಯಶಸ್ವಿಯಾದಂತೆ, ಶುಕ್ರವಾರದ ಪರೀಕ್ಷೆಯಲ್ಲೂ ಕ್ಷಿಪಣಿಗಳು ನಿರೀಕ್ಷಿತ ಫಲಿತಾಂಶ ನೀಡಿವೆ. ವಿವಿಧ ಹವಾಮಾನಗಳಲ್ಲಿ ಕ್ಷಿಪಣಿಗಳ ಕ್ಷಮತೆಯನ್ನು ಪರೀಕ್ಷಿಸುವ ಸಲುವಾಗಿ ಎರಡು ಬಾರಿ ಇವುಗಳ ಪರೀಕ್ಷೆ ನಡೆಸಲಾಯಿತು ಎಂದು ಡಿಆರ್ಡಿಒ ತಿಳಿಸಿದೆ.
ಮತ್ತೂಂದೆಡೆ, ಅಮೆರಿಕ ಬೋಯಿಂಗ್ ಸಂಸ್ಥೆ ಜೊತೆಗೂಡಿ ನಿರ್ಮಿಸುವ ಎಎಚ್-64 ಅಪಾಚೆ ಯುದ್ಧ ವಿಮಾನಗಳಿಗಾಗಿ ತಾನು ತಯಾರಿಸಿರುವ 100ನೇ ಮೂಲ ಆಕೃತಿಯನ್ನು (ಫ್ಯೂಸ್ಲೇಜ್) ಬಿಡುಗಡೆ ಮಾಡಿರುವುದಾಗಿ ಟಾಟಾ ಬೋಯಿಂಗ್ ಏರೋಸ್ಪೇಸ್ ಸಂಸ್ಥೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
21 ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ
AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!
Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್: ಮತ್ತೆ ನಕ್ಸಲರ ಸದ್ದು?
Lok Sabha ಅಖಾಡಕ್ಕೆ ಲಾಲು ಪ್ರಸಾದ್ ಪುತ್ರಿ ಡಾ| ರೋಹಿಣಿ ಹೆಜ್ಜೆ
Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ