ನಾಯ್ಸ್ ಕಲರ್‌ಫಿಟ್ ಸ್ಮಾರ್ಟ್‌ವಾಚ್ ಬಿಡುಗಡೆ; ನಾಲ್ಕು ಬಣ್ಣಗಳಲ್ಲಿ ಲಭ್ಯ
ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಇರುವ ವಾಚ್
Team Udayavani, Feb 2, 2022, 9:30 PM IST
ನಾಯ್ಸ್ ಕಲರ್‌ಫಿಟ್ ಸಂಸ್ಥೆಯು ಐಕಾನ್ ಬುಜ್ ಹೆಸರಿನ ಹೊಸ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
1.69 ಇಂಚಿನ ಟಿಎಫ್ ಟಿ ಡಿಸ್ಪ್ಲೇ ಇರುವ ಈ ಸ್ಮಾಟ್‌ವಾಚ್ ಬ್ಲೂಟೂತ್ ಕಾಲಿಂಗ್ ಸಪೋರ್ಟ್ ಮಾಡಬಲ್ಲದ್ದಾಗಿದೆ.
ಜೆಟ್ ಬ್ಲ್ಯಾಕ್, ಮಿಡ್‌ನೈಟ್ ಗೋಲ್ಡ್, ಆಲಿವ್ ಗೋಲ್ಡ್ ಮತ್ತು ಸಿಲ್ವರ್ ಗ್ರೇ ಕಲರ್‌ನಲ್ಲಿ ವಾಚ್ ಲಭ್ಯ. ದಿನದ 14 ಗಂಟೆಯೂ ಹಾರ್ಟ್‌ಬೀಟ್, ಆಕ್ಸಿಜನ್ ಲೆವೆಲ್ ಸೇರಿ ಅನೇಕ ಆರೋಗ್ಯ ದಾಖಲೆಗಳನ್ನು ಇದು ಲೆಕ್ಕಾಚಾರ ಹಾಕಬಲ್ಲದ್ದು. ಇಮೇಲ್, ಕಾಲ್, ಮೆಸೇಜ್‌ನ ನೋಟಿಫಿಕೇಶನ್ ತೋರಿಸುವ ಇದರಲ್ಲಿ ಮ್ಯೂಸಿಕ್ ಕಂಟ್ರೋಲ್ ಆಯ್ಕೆಯೂ ಇದೆ.
230ಎಂಎಎಚ್ ಬ್ಯಾಟರಿ ಸಾಮರ್ಥ್ಯವಿರುವ ವಾಚ್‌ನ ಬೆಲೆ 4,999ರೂ. ಆರಂಭಿಕ ಆಫರ್ ಆಗಿ 3,499ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?