War: ಯುದ್ಧದ ಗೆಲುವಿಗಿಂತ ಗಾಜಾಪಟ್ಟಿ ಆಡಳಿತ ನಮ್ಮ ಹಿಡಿತಕ್ಕೆ ಬರಬೇಕು: ಇಸ್ರೇಲ್‌ ಘೋಷಣೆ

ಉತ್ತರ ಗಾಜಾಪಟ್ಟಿಯಲ್ಲಿ ನಾಲ್ಕು ಗಂಟೆಗಳ ಕಾಲ ದಾಳಿ ನಿಲ್ಲಿಸಲು ಇಸ್ರೇಲ್‌ ಒಪ್ಪಿಗೆ

Team Udayavani, Nov 10, 2023, 11:45 AM IST

War: ಯುದ್ಧದ ಗೆಲುವಿಗಿಂತ ಗಾಜಾಪಟ್ಟಿ ಆಡಳಿತ ನಮ್ಮ ಹಿಡಿತಕ್ಕೆ ಬರಬೇಕು: ಇಸ್ರೇಲ್‌ ಘೋಷಣೆ

ಟೆಲ್‌ ಅವೀವ್(ಇಸ್ರೇಲ್):‌ ಪ್ಯಾಲೆಸ್ತೇನ್‌ ಹಮಾಸ್‌ ಭಯೋತ್ಪಾದಕರ ವಿರುದ್ಧದ ಸಮರ ಮುಂದುವರಿಯಲಿದೆ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ತಿಳಿಸಿದ್ದು, ನಾವು ಯುದ್ಧವನ್ನು ಗೆಲ್ಲುವ ಬಗ್ಗೆ ಎದುರು ನೋಡುತ್ತಿಲ್ಲ. ಆದರೆ ಗಾಜಾಪಟ್ಟಿಯನ್ನು ವಶಪಡಿಸಿಕೊಳ್ಳುವುದು ಅಥವಾ ಆಡಳಿತ ನಡೆಸುವುದು ನಮ್ಮ ಗುರಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:Heavy Rain: ತಮಿಳುನಾಡಿನಲ್ಲಿ ಮುಂದುವರೆದ ಮಳೆ… ರೈಲು ಸಂಚಾರ ಸ್ಥಗಿತ, ಶಾಲೆಗಳಿಗೆ ರಜೆ

ಉಗ್ರರ ಬೆದರಿಕೆಯನ್ನು ತಡೆಗಟ್ಟಲು ನಾವು ದಿಟ್ಟ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಬೆಂಜಮಿನ್‌ ನೆತನ್ಯಾಹು ಅಮೆರಿಕದ ಟೆಲಿವಿಷನ್‌ ಫಾಕ್ಸ್‌ ನ್ಯೂಸ್‌ ಜತೆಗೆ ಮಾತನಾಡುತ್ತ ತಿಳಿಸಿದ್ದಾರೆ.

ಗಾಜಾಪಟ್ಟಿಯನ್ನು ಗೆಲ್ಲುವುದು ನಮಗೆ ಬೇಕಿಲ್ಲ, ಗಾಜಾಪಟ್ಟಿಯಲ್ಲಿ ನಾಗರಿಕ ಸರ್ಕಾರದ ಅಗತ್ಯವಿದೆ. ಅಲ್ಲದೇ ಅಕ್ಟೋಬರ್‌ 7ರಂದು ನಡೆದ ದಾಳಿ ಪುನರಾವರ್ತನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಇಸ್ರೇಲ್‌ ಹೇಳಿದೆ.

ನಮ್ಮಲ್ಲಿ ಬಲಿಷ್ಠವಾದ ಸೇನಾಪಡೆ ಇದೆ. ಒಂದು ವೇಳೆ ಅಗತ್ಯವಾದರೆ ಗಾಜಾಪಟ್ಟಿಯೊಳಗೆ ನುಗ್ಗಿ ಅವರನ್ನು ಕೊಲ್ಲಬಹುದಾಗಿದೆ. ಆದರೆ ನಮಗೆ ಹಮಾಸ್‌ ರೀತಿ ಯುದ್ಧ ಮಾಡುವುದು ಬೇಕಾಗಿಲ್ಲ ಎಂದು ನೆತನ್ಯಾಹು ತಿಳಿಸಿದ್ದಾರೆ.

ನಾಲ್ಕು ಗಂಟೆ ಯುದ್ಧ ವಿರಾಮ:

ಉತ್ತರ ಗಾಜಾಪಟ್ಟಿಯಲ್ಲಿ ನಾಲ್ಕು ಗಂಟೆಗಳ ಕಾಲ ದಾಳಿ ನಿಲ್ಲಿಸಲು ಇಸ್ರೇಲ್‌ ಒಪ್ಪಿಕೊಂಡಿದ್ದು, ಇದರೊಂದಿಗೆ ನಾಗರಿಕರು ಸೂಕ್ತ ಸ್ಥಳಗಳಿಗೆ ತೆರಳಲು ಅನುವು ಮಾಡಿಕೊಟ್ಟಂತಾಗಿದೆ. ಇಸ್ರೇಲ್‌, ಹಮಾಸ್‌ ಯುದ್ಧದ ಬಗ್ಗೆ ಅಮೆರಿಕ ಇಸ್ರೇಲ್‌ ಜತೆಗಿನ ಮಾತುಕತೆಯನ್ನು ಮುಂದುವರಿಸಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್‌ ಕಿರ್ಬೈ ತಿಳಿಸಿದ್ದಾರೆ.

ಟಾಪ್ ನ್ಯೂಸ್

BCCI

Anshuman Gaekwad ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ನೆರವು

Wimbledon

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Heavy-rain

Heavy Rain: ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ಜು.15ಕ್ಕೆ ಶಾಲೆ, ಕಾಲೇಜಿಗೆ ರಜೆ

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

BSF-1

Encounter: ಕುಪ್ವಾರದಲ್ಲಿ ಗಡಿ ನುಸುಳುತ್ತಿದ್ದ ಮೂವರು ಉಗ್ರರ ಹತ್ಯೆ

1-aa

Water issue; ತಮಿಳುನಾಡಿಗೆ 8,000 ಕ್ಯೂಸೆಕ್ ಕಾವೇರಿ ನೀರು ಬಿಡುತ್ತೇವೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Thomas Matthew Crooks,

Republican; ಡೊನಾಲ್ಡ್ ಟ್ರಂಪ್ ಗೆ ಗುಂಡಿಕ್ಕಿದವನು ಅವರದೇ ಪಕ್ಷದ ಸದಸ್ಯ! ಯಾರೀತ ಥೋಮಸ್?

US;ಕೇವಲ 2 ಸೆ.ಮೀ ಅಂತರದಲ್ಲಿ ತಪ್ಪಿತು ಟ್ರಂಪ್ ಹತ್ಯೆ; ಸೀಕ್ರೆಟ್ ಸರ್ವಿಸ್ ಕೆಲಸ ಹೇಗಿತ್ತು?

US;ಕೇವಲ 2 ಸೆ.ಮೀ ಅಂತರದಲ್ಲಿ ತಪ್ಪಿತು ಟ್ರಂಪ್ ಹತ್ಯೆ; ಸೀಕ್ರೆಟ್ ಸರ್ವಿಸ್ ಕೆಲಸ ಹೇಗಿತ್ತು?

Donald Trump injured in shooting at campaign rally in Pennsylvania

USA; ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ; ಸ್ವಲ್ಪದರಲ್ಲಿಯೇ ಪಾರಾದ ಮಾಜಿ ಅಧ್ಯಕ್ಷ

Elon Musk: ಟ್ರಂಪ್‌ ಪ್ರಚಾರಕ್ಕೆ ಎಲಾನ್‌ ಮಸ್ಕ್ ಭಾರೀ ಮೊತ್ತದ ದೇಣಿಗೆ

Elon Musk: ಟ್ರಂಪ್‌ ಪ್ರಚಾರಕ್ಕೆ ಎಲಾನ್‌ ಮಸ್ಕ್ ಭಾರೀ ಮೊತ್ತದ ದೇಣಿಗೆ

Pakistan: ಪಾಕ್‌ಗೆ ಐಎಂಎಫ್ ನಿಂದ 58 ಸಾವಿರ ಕೋಟಿ ರೂ. ನೆರವು

Pakistan: ಪಾಕ್‌ಗೆ ಐಎಂಎಫ್ ನಿಂದ 58 ಸಾವಿರ ಕೋಟಿ ರೂ. ನೆರವು

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

1-m-w

England team: ಆ್ಯಂಡರ್ಸನ್‌ ಬದಲು ವುಡ್‌

BCCI

Anshuman Gaekwad ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ನೆರವು

Wimbledon

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Heavy-rain

Heavy Rain: ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ಜು.15ಕ್ಕೆ ಶಾಲೆ, ಕಾಲೇಜಿಗೆ ರಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.