ವಿಂಬಲ್ಡನ್ ಡ್ರಾ : ಮೊದಲ ಸುತ್ತಿನಲ್ಲಿ ಜೊಕೋಗೆ ಸುಲಭ ಎದುರಾಳಿ
Team Udayavani, Jun 25, 2021, 11:01 PM IST
ಲಂಡನ್: ವಿಂಬಲ್ಡನ್ ಡ್ರಾ ಪ್ರಕಟಗೊಂಡಿದ್ದು, ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ಮೊದಲ ಸುತ್ತಿನಲ್ಲಿ ಸುಲಭ ಸವಾಲು ಪಡೆದಿದ್ದಾರೆ. ಬ್ರಿಟನ್ನಿನ ವೈಲ್ಡ್ ಕಾರ್ಡ್ ಆಟಗಾರ ಜಾಕ್ ಡ್ರಾಪರ್ ವಿರುದ್ಧ ಆಡಲಿದ್ದಾರೆ. ಡ್ರಾಪರ್ಗೆ ಇದು ಪದಾರ್ಪಣ ಗ್ರ್ಯಾನ್ಸ್ಲಾಮ್ ಆಗಿದೆ.
ಇಲ್ಲಿ 8 ಸಲ ಚಾಂಪಿಯನ್ ಆಗಿರುವ ರೋಜರ್ ಫೆಡರರ್ ಅವರ ಪ್ರಥಮ ಸುತ್ತಿನ ಎದುರಾಳಿ ಫ್ರಾನ್ಸ್ನ ಆ್ಯಡ್ರಿಯನ್ ಮನ್ನಾರಿನೊ.
ಕಳೆದ ಸಲದ ರನ್ನರ್ ಅಪ್ ಸೆರೆನಾ ವಿಲಿಯಮ್ಸ್ ಬೆಲರೂಸ್ನ ಅಲಿಯಕ್ಸಾಂಡ್ರಾ ಸಾಸ್ನೋವಿಕ್. ಅಗ್ರ ಶ್ರೇಯಾಂಕದ ಆ್ಯಶ್ಲಿ ಬಾರ್ಟಿ ಸ್ಪೇನಿನ ಕಾರ್ಲಾ ಸೂರೆಜ್ ನವಾರೊ. ಕ್ಯಾನ್ಸರ್ ಗೆದ್ದ ಬಳಿಕ ನವಾರೊ ಆಡುತ್ತಿರುವ ಎರಡನೇ ಗ್ರ್ಯಾನ್ಸ್ಲಾಮ್ ಕೂಟ ಇದಾಗಿದೆ.
ಇದನ್ನೂ ಓದಿ :ಒಲಿಂಪಿಕ್ಸ್: ಭಾರತ ತಂಡಕ್ಕೆ ಜೆಎಸ್ಡಬ್ಲ್ಯು ಪ್ರಾಯೋಜಕತ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ