ಚರ್ಚ್‌ನ ಆವರಣದಲ್ಲಿ 3.30 ಲಕ್ಷ ಮಕ್ಕಳ ಮೇಲೆ ದೌರ್ಜನ್ಯ: ವರದಿ

ವರದಿ ಪ್ರಕಟವಾದ ನಂತರ ಸಾವಿರಾರು ಮಂದಿ, ತಾವು ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಕರೆ ಮಾಡಿದ್ದಾರೆ

Team Udayavani, Oct 6, 2021, 10:40 AM IST

ಚರ್ಚ್‌ನ ಆವರಣದಲ್ಲಿ 3.30 ಲಕ್ಷ ಮಕ್ಕಳ ಮೇಲೆ ದೌರ್ಜನ್ಯ: ವರದಿ

ಪ್ಯಾರಿಸ್‌: ಫ್ರಾನ್ಸ್‌ನ ಪ್ರಸಿದ್ಧ ಕ್ಯಾಥೊಲಿಕ್‌ ಚರ್ಚ್‌ನ ಆವರಣದಲ್ಲಿ ಕಳೆದ 70 ವರ್ಷಗಳಲ್ಲಿ 3.30 ಲಕ್ಷ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ
ಆಘಾತಕಾರಿ ಅಂಶವೊಂದು ಬಹಿರಂಗವಾಗಿದೆ. ಚರ್ಚ್‌ನ ಆವರಣದಲ್ಲಿ1950ರಿಂದ 2021ರವರೆಗೆ 3,30,000 ಅಪ್ರಾಪ್ತ ವಯಸ್ಸಿನವರ ಮೇಲೆ ಲೈಂಗಿಕ
ದೌರ್ಜನ್ಯವೆಸಗಲಾಗಿದೆ. ಸಂತ್ರಸ್ತರಲ್ಲಿ ಶೇ.80 ಮಂದಿ ಬಾಲಕರು!

ಇದನ್ನೂ ಓದಿ:6 ಗಂಟೆಗಳ ಕಾಲ ನಿಷ್ಟ್ರಿಯ; ಬರೋಬ್ಬರಿ 40 ಸಾವಿರ ಕೋಟಿ ನಷ್ಟ!

ಚರ್ಚಿನ ಸಿಬ್ಬಂದಿ ಹಾಗೂ ಭಕ್ತಾದಿಗಳು ಸೇರಿ ಒಟ್ಟು 3 ಸಾವಿರ ಆರೋಪಿಗಳಿಂದ ಈ ದುಷ್ಕೃತ್ಯ  ನಡೆದಿದೆ. ಸಂತ್ರಸ್ತರಲ್ಲಿ ಶೇ. 60 ಮಂದಿ ಭಾವನಾತ್ಮಕವಾಗಿ ಹಾಗೂ ದೈಹಿಕವಾಗಿ ತೊಂದರೆಗೊಳಗಾಗಿದ್ದಾರೆ. ಚರ್ಚಿನ ಆಡಳಿತವು ಈ ಎಲ್ಲ ವಿಚಾರಗಳನ್ನು ವ್ಯವಸ್ಥಿತವಾಗಿ ಮುಚ್ಚಿಡುವ ಪ್ರಯತ್ನ ಮಾಡಿದೆ ಎಂದು ವರದಿ ಹೇಳಿದೆ.

ಸುಮಾರು ಎರಡೂವರೆ ವರ್ಷಗಳ ಕಾಲ ಸಂತ್ರಸ್ತರು, ಸಾಕ್ಷಿದಾರರು, ನ್ಯಾಯಾಲಯ, ಪೊಲೀಸರು ಸೇರಿ ಅನೇಕರಿಂದ ಮಾಹಿತಿ ಪಡೆದು ಈ ವರದಿ ತಯಾರಿಸಲಾಗಿದೆ. ಇದು ವೈಜ್ಞಾನಿಕ ಸಂಶೋಧನೆಯನ್ನು ಆಧರಿಸಿರುವ 2,500 ಪುಟಗಳ ಬೃಹತ್‌ ವರದಿಯಾಗಿದೆ ಎಂದು ವರದಿ ತಯಾರಿಸಿರುವ ಸಮಿತಿಯ ಅಧ್ಯಕ್ಷರಾದ ಜೀನ್‌ ಮಾರ್ಕ್‌ ಸಾವೆ ತಿಳಿಸಿದ್ದಾರೆ.

ವರದಿ ಪ್ರಕಟವಾದ ನಂತರ ಸಾವಿರಾರು ಮಂದಿ, ತಾವು ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ಕರೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಕ್ಯಾಥೋಲಿಕ್‌ ಚರ್ಚಿನ ಪಾದ್ರಿ ಬರ್ನಾರ್ಡ್‌ ಪ್ರಯ್ನಾಟ್‌ ಕಳೆದ ವರ್ಷ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಸಿಕ್ಕಿ ಬಿದ್ದಿದ್ದರು. ಅವರು 75 ಬಾಲಕರ ಮೇಲೆ ದೌರ್ಜನ್ಯವೆಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾದ ಬೆನ್ನಲ್ಲೇ ಈ ವರದಿ ತಯಾರಿ ಕೆಲಸ ಚುರುಕುಗೊಂಡಿತ್ತು.

ಟಾಪ್ ನ್ಯೂಸ್

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಿಮದ ನಡುವೆಯೂ ಮಾಲೀಕನ ಸಮಾಧಿ ಬಿಟ್ಟು ತೆರಳದ ಬೆಕ್ಕು!

ಹಿಮದ ನಡುವೆಯೂ ಮಾಲೀಕನ ಸಮಾಧಿ ಬಿಟ್ಟು ತೆರಳದ ಬೆಕ್ಕು!

ಬೇಡ ಬೇಡ ಎಂದರೂ ಕಲಾವಿದನ ಸಂಗೀತ ಪರಿಕರವನ್ನೇ ಸುಟ್ಟು ಹಾಕಿ ವಿಕೃತಿ ಮೆರೆದ ತಾಲಿಬಾನಿಗಳು

ಬೇಡ ಬೇಡ ಎಂದರೂ ಕಲಾವಿದನ ಸಂಗೀತ ಪರಿಕರವನ್ನೇ ಸುಟ್ಟು ಹಾಕಿ ವಿಕೃತಿ ಮೆರೆದ ತಾಲಿಬಾನಿಗಳು

ಟೆಕ್ಸಾಸ್: ಪಾಕ್ ಉಗ್ರನ ಬಿಡುಗಡೆಗೆ ಒತ್ತಾಯಿಸಿ ಜನರನ್ನು ಒತ್ತೆಯಾಳಾಗಿಸಿದ ಬಂದೂಕುಧಾರಿ!

ಟೆಕ್ಸಾಸ್: ಪಾಕ್ ಉಗ್ರನ ಬಿಡುಗಡೆಗೆ ಒತ್ತಾಯಿಸಿ ಜನರನ್ನು ಒತ್ತೆಯಾಳಾಗಿಸಿದ ಬಂದೂಕುಧಾರಿ!

32 ವೆಡ್ಡಿಂಗ್‌ ಡ್ರೆಸ್‌ಗೆ ಕತ್ತರಿಯಿಟ್ಟ ಮಹಿಳೆ!

32 ವೆಡ್ಡಿಂಗ್‌ ಡ್ರೆಸ್‌ಗೆ ಕತ್ತರಿಯಿಟ್ಟ ಮಹಿಳೆ!

thumb 5

ದಕ್ಷಿಣ ಫೆಸಿಫಿಕ್ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಅಮೆರಿಕಕ್ಕೆ ಸುನಾಮಿ ಭೀತಿ!

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ತರಯರುತಗ್ದಸ

ಸಿದ್ದರಾಮೇಶ್ವರರ ತತ್ವ ಪಾಲನೆಯಿಂದ ಆಪತ್ತು ದೂರ

ಉಉಹಜಗದ

ಶ್ರೀಚನ್ನ ಬಸವಸ್ವಾಮಿ  ಜೋಡು ರಥೋತ್ಸವ ಸರಳ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

rತಯಿಕಜಹತಯಹ

ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.