ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100+
Team Udayavani, Jun 17, 2021, 7:15 AM IST
ಬೆಂಗಳೂರು : ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರೂ. ದಾಟಿದೆ. ಬೆಂಗಳೂರಿನಲ್ಲಿ ಇನ್ನೇನು ಒಂದೆರಡು ದಿನಗಳಲ್ಲಿ ಶತಕ ಬಾರಿಸಲಿದೆ.
ರಾಜ್ಯದಲ್ಲಿ ಮೊದಲು ಪೆಟ್ರೋಲ್ ಶತಕ ಬಾರಿಸಿದ್ದು ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ. ಬುಧವಾರ ದಾವಣಗೆರೆ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಪ್ರತೀ ಲೀ. ಪೆಟ್ರೋಲ್ ಗೆ 101.87 ರೂ. ಇದ್ದರೆ, ಕಡಿಮೆ ಎಂದರೆ ದಕ್ಷಿಣ ಕನ್ನಡದಲ್ಲಿ 99.09 ರೂ. ಇದೆ. ಬೆಂಗಳೂರು ಗ್ರಾಮಾಂತರ ಮತ್ತು ಚಾಮರಾಜನಗರದಲ್ಲಿ 100 ರೂ.ಗೆ ಒಂದು ಪೈಸೆಯಷ್ಟೇ ಕಡಿಮೆ.
ಎಲ್ಲೆಲ್ಲಿ 100+
ಬಾಗಲಕೋಟೆ (100.38), ಬಳ್ಳಾರಿ (101.92), ಬೀದರ್ (100.41), ಚಿಕ್ಕಮಗಳೂರು (100.71), ಚಿತ್ರದುರ್ಗ (101.05), ದಾವಣಗೆರೆ (101.87), ಗದಗ (100.72), ಕಲಬುರಗಿ (100.34), ಹಾಸನ (100.12), ಹಾವೇರಿ (100.35), ಕೊಡಗು (100.98), ಕೋಲಾರ (100.01), ಕೊಪ್ಪಳ (100.96), ಮಂಡ್ಯ (100.06), ರಾಯಚೂರು (100.68), ರಾಮನಗರ (100.38), ಶಿವಮೊಗ್ಗ (101.22), ತುಮಕೂರು (101.11), ಉತ್ತರ ಕನ್ನಡ (100.10), ಯಾದಗಿರಿ (100.63)
ಎಲ್ಲೆಲ್ಲಿ 99+
ಬೆಂಗಳೂರು (99.89), ಬೆಂಗಳೂರು ಗ್ರಾಮಾಂತರ (99.99), ಬೆಳಗಾವಿ (99.81), ವಿಜಯಪುರ (99.70), ಚಾಮರಾಜನಗರ (99.99), ಚಿಕ್ಕಬಳ್ಳಾಪುರ (99.89), ಧಾರವಾಡ (99.68), ಮೈಸೂರು (99.45), ಉಡುಪಿ (99.37), ದಕ್ಷಿಣ ಕನ್ನಡ (99.09).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ