Udayavni Special

ಮಾಸ್ಕ್, ಪಿಪಿಇ ಕಿಟ್‌ ಧರಿಸಿ ಬಂದ ಪಾದ್ರಿ


Team Udayavani, May 31, 2020, 4:22 PM IST

ppe-kit

ಇವಾನೋಫ್ರಾನ್ಸೆವಿಸ್ಕ್ (ಉಕ್ರೇನ್‌): ಕೋವಿಡ್‌ನಿಂದಾಗಿ ದೇಗುಲಗಳು, ಚರ್ಚ್‌, ಮಸೀದಿಗಳು ಬಂದ್‌ ಆಗಿವೆ. ಅಲ್ಲಿನ ಧಾರ್ಮಿಕ ನೇತಾರರಿಗೂ ಪ್ರಾರ್ಥನೆ ಸಹಿತ ಯಾವುದೇ ಕೆಲಸ ಇಲ್ಲ. ಆದರೆ ರೋಕ್ಮನ್‌ ಹೆಸರಿನ ಉಕ್ರೇನ್‌ ಈ ಪಾದ್ರಿ ಸುಮ್ಮನೆ ಕುಳಿತಿಲ್ಲ. ದೇಹಕ್ಕೊಂದು ಪಿಪಿಇ ಕಿಟ್‌, ಕೈಗೆ ಗ್ಲೌಸ್‌, ಮಾಸ್ಕ್, ಫೇಸ್‌ ಶೀಲ್ಡ್‌ಗಳನ್ನು ಹಾಕಿಕೊಂಡು ತಿರುಗಾಡುತ್ತಿದ್ದಾರೆ.

ಇವರು ಹೀಗೆ ತಿರುಗಾಡುತ್ತಿರುವುದು ಕೋವಿಡ್‌ಗೆ ಹೆದರಿಯಲ್ಲ. ಬದಲಿಗೆ ಕೋವಿಂಡ್‌ ಸೋಂಕಿತರು ದಾಖಲಾಗಿರುವ ಆಸ್ಪತ್ರೆಗಳಿಗೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಧಾರ್ಮಿಕ, ಅಧ್ಯಾತ್ಮಿಕ, ಜೀವನ ಸಂದೇಶಗಳನ್ನು ತಿಳಿಸುತ್ತಿದ್ದಾರೆ. ಈ ಮೂಲಕ ರೋಗಿಗಳು ಶೀಘ್ರ ಚೇತರಿಕೆಯಾಗುವುದರೊಂದಿಗೆ ಚಿಕಿತ್ಸೆ ಪಡೆಯುವ ವೇಳೆ ಉಲ್ಲಸಿತರಾಗಿರುತ್ತಾರೆ ಎಂದು ಹೇಳುತ್ತಾರೆ. ಮೇ 22ರಿಂದ ಇವರು ಈ ಧಾರ್ಮಿಕ ಕೆಲಸ ಶುರುಮಾಡಿದ್ದು, ರೋಗಿಗಳನ್ನು ಭೇಟಿ ಮಾಡುತ್ತಾರೆ. ರೋಗಿಗಳಿಗೆ ಪ್ರಾರ್ಥನೆ ಅಗತ್ಯವಿದೆ. ಅವರೊಂದಿಗೆ ಮಾತುಕತೆ ನಡೆಸುವವರು ಯಾರೂ ಇಲ್ಲ. ರೋಕ್ಮನ್‌ ಅವರು ಕೈಯಲ್ಲಿ ಶಿಲುಬೆ ಹಿಡಿದು ರೋಗಿಗಳೊಂದಿಗೆ ಮಾತುಕತೆ ನಡೆಸಿ, ಸಂದೇಶಗಳನ್ನು ನೀಡುತ್ತಾರೆ. ಇದು ಹಲವಾರು ರೋಗಿಗಳಿಗೆ ಖುಷಿ ತಂದಿದೆ. ರೋಕ್ಮನ್‌ ಅವರು ಉಕ್ರೇನ್‌ನ ಗ್ರೀಕ್‌ ಕ್ಯಾಥೋಲಿಕ್‌ ಚರ್ಚ್‌ ಸಮೂಹಗಳಿಗೆ ಸೇರಿದವರಾಗಿದ್ದು, ಈ ಸೇವೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗುರುಪುರ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

ಗುರುಪುರ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

ಕೋಟದಲ್ಲಿ ಹೋಟೆಲ್ ಸಿಬಂದಿಗಳು ಸೇರಿ ಮತ್ತೆ 9ಮಂದಿಗೆ ಕೋವಿಡ್ ಪಾಸಿಟಿವ್

ಕೋಟದಲ್ಲಿ ಹೋಟೆಲ್ ಸಿಬಂದಿಗಳು ಸೇರಿ ಮತ್ತೆ 9ಮಂದಿಗೆ ಕೋವಿಡ್ ಪಾಸಿಟಿವ್

ಮುಂಬಯಿ,ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದುವರೆದ ಮಳೆಯ ಆರ್ಭಟ

ಮುಂಬಯಿ,ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದುವರೆದ ಮಳೆಯ ಆರ್ಭಟ

ಉಡುಪಿ ಜಿಲ್ಲೆಯಲ್ಲಿ ಇಂದು 45 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ ಇಂದು 45 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಬಳ್ಳಾರಿಯಲ್ಲಿ ಮುಂದುವರಿದ ಕೋವಿಡ್ ಕೇಕೆ: ಒಂದೇ ದಿನ 104 ಜನರಿಗೆ ಸೋಂಕು, ಓರ್ವ ಸಾವು

ಬಳ್ಳಾರಿಯಲ್ಲಿ ಮುಂದುವರಿದ ಕೋವಿಡ್ ಕೇಕೆ: ಒಂದೇ ದಿನ 104 ಜನರಿಗೆ ಸೋಂಕು, ಓರ್ವ ಸಾವು

ಗುರುಪುರ ಗುಡ್ಡಕುಸಿತ ಪ್ರಕರಣ: ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವು

ಗುರುಪುರ ಗುಡ್ಡಕುಸಿತ ಪ್ರಕರಣ: ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವು

ಛತ್ತೀಸ್ ಗಢ: ಮಗ ಸತ್ತನೆಂದು 22 ವರ್ಷದ ಸೊಸೆಯನ್ನು ಮದುವೆಯಾದ ಮಾವ!

ಛತ್ತೀಸ್ ಗಢ: ಮಗ ಸತ್ತನೆಂದು 22 ವರ್ಷದ ಸೊಸೆಯನ್ನು ಮದುವೆಯಾದ ಮಾವ!





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಂಕು ಮೂಲ ಪತ್ತೆಗೆ ಚೀನಕ್ಕೆ ತಂಡ : ವಿಶ್ವ ಆರೋಗ್ಯ ಸಂಸ್ಥೆ

ಸೋಂಕು ಮೂಲ ಪತ್ತೆಗೆ ಚೀನಕ್ಕೆ ತಂಡ : ವಿಶ್ವ ಆರೋಗ್ಯ ಸಂಸ್ಥೆ

ದಯವಿಟ್ಟು ಬರಬೇಡಿ; ನಿಮಗಿಲ್ಲ ಸ್ವಾಗತ! : ಜಪಾನ್

ದಯವಿಟ್ಟು ಬರಬೇಡಿ; ನಿಮಗಿಲ್ಲ ಸ್ವಾಗತ! : ಜಪಾನ್

donald-trumph

ಅಮೆರಿಕಾ ಲವ್ಸ್ ಇಂಡಿಯಾ: ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಡೊನಾಲ್ಡ್ ಟ್ರಂಪ್ !

ಆಲಿಂಗನದ ಪರದೆಯಲ್ಲಿ ಆತ್ಮೀಯರ ಬೆಸುಗೆ

ಆಲಿಂಗನದ ಪರದೆಯಲ್ಲಿ ಆತ್ಮೀಯರ ಬೆಸುಗೆ

covid19

ಜಗತ್ತಿನಾದ್ಯಂತ 1.11 ಕೋಟಿ ದಾಟಿದ ಸೋಂಕಿತರ ಸಂಖ್ಯೆ: 5.29 ಲಕ್ಷ ಮಂದಿ ಬಲಿ

MUST WATCH

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

udayavani youtube

Udupi’s Master Chariot Maker Lakshmi Narayan Acharya


ಹೊಸ ಸೇರ್ಪಡೆ

ಗುರುಪುರ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

ಗುರುಪುರ ಗುಡ್ಡ ಕುಸಿದು ಮೃತಪಟ್ಟ ಮಕ್ಕಳ ಕುಟುಂಬಕ್ಕೆ ತಲಾ 5ಲಕ್ಷ ಪರಿಹಾರಕ್ಕೆ ಸಿಎಂ ಸೂಚನೆ

ಕೋಟದಲ್ಲಿ ಹೋಟೆಲ್ ಸಿಬಂದಿಗಳು ಸೇರಿ ಮತ್ತೆ 9ಮಂದಿಗೆ ಕೋವಿಡ್ ಪಾಸಿಟಿವ್

ಕೋಟದಲ್ಲಿ ಹೋಟೆಲ್ ಸಿಬಂದಿಗಳು ಸೇರಿ ಮತ್ತೆ 9ಮಂದಿಗೆ ಕೋವಿಡ್ ಪಾಸಿಟಿವ್

ಮುಂಬಯಿ,ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದುವರೆದ ಮಳೆಯ ಆರ್ಭಟ

ಮುಂಬಯಿ,ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮುಂದುವರೆದ ಮಳೆಯ ಆರ್ಭಟ

ಉಡುಪಿ ಜಿಲ್ಲೆಯಲ್ಲಿ ಇಂದು 45 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಉಡುಪಿ ಜಿಲ್ಲೆಯಲ್ಲಿ ಇಂದು 45 ಮಂದಿಯಲ್ಲಿ ಕೋವಿಡ್ ಸೋಂಕು ದೃಢ

ಬಳ್ಳಾರಿಯಲ್ಲಿ ಮುಂದುವರಿದ ಕೋವಿಡ್ ಕೇಕೆ: ಒಂದೇ ದಿನ 104 ಜನರಿಗೆ ಸೋಂಕು, ಓರ್ವ ಸಾವು

ಬಳ್ಳಾರಿಯಲ್ಲಿ ಮುಂದುವರಿದ ಕೋವಿಡ್ ಕೇಕೆ: ಒಂದೇ ದಿನ 104 ಜನರಿಗೆ ಸೋಂಕು, ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.