ರೆಸ್ಟೋರೆಂಟ್ ಮುಚ್ಚಿ ಕ್ಯಾಂಟೀನ್ಗೆ ವಾಪಸ್ ಆದ ಬಾಬಾ!
Team Udayavani, Jun 9, 2021, 7:02 AM IST
ಹೊಸದಿಲ್ಲಿ: ಕಳೆದ ವರ್ಷ ದಿಲಿಯಲ್ಲಿ ಸಣ್ಣ ಕ್ಯಾಂಟೀನ್ ನಡೆಸುತ್ತಿದ್ದ ಅಜ್ಜ-ಅಜ್ಜಿ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆಗಿದ್ದು ನಿಮಗೆ ನೆನಪಿರಬಹುದು. ರಸ್ತೆ ಬದಿಯ “ಬಾಬಾ ಕಾ ಢಾಬಾ’ದ ವೀಡಿಯೋವನ್ನು ಯೂಟ್ಯೂಬರ್ವೊಬ್ಬರು ಜಾಲತಾಣಗಳಲ್ಲಿ ಪ್ರಕಟಿಸಿದ ಬೆನ್ನಲ್ಲೇ ಜನ ಸರತಿಯಲ್ಲಿ ನಿಂತು ಆಹಾರ ಖರೀದಿಸಿ ಬಾಬಾರನ್ನು ಆರ್ಥಿಕವಾಗಿ ಮೇಲೆತ್ತಿದ್ದರು.
ದೇಣಿಗೆಯಲ್ಲಿ ಬಂದ ಹಣದಿಂದ ಬಾಬಾ ತಮ್ಮ ಪತ್ನಿಯೊಂದಿಗೆ ಹೊಸ ಹೊಟೇಲ್ ತೆರೆದಿದ್ದರು. ಆದರೆ, ಈಗ ಮತ್ತೆ ಅವರು ತಮ್ಮ ರಸ್ತೆಬದಿಯ ಕ್ಯಾಂಟೀನ್ಗೆ ಮರಳಿದ್ದಾರೆ. ಹೊಸ ಹೊಟೇಲ್ನಲ್ಲಿ ವ್ಯಾಪಾರ ತೀರಾ ಕಡಿಮೆಯಾದ ಕಾರಣ ಅದನ್ನು ಮುಚ್ಚಿ, ಮತ್ತೆ ಕ್ಯಾಂಟೀನ್ ತೆರೆದಿದ್ದೇವೆ. ಆದರೆ, ಲಾಕ್ಡೌನ್ ಇದ್ದ ಕಾರಣ ವ್ಯಾಪಾರವೂ ಇಲ್ಲದೇ ಜೀವನ ಕಷ್ಟವಾಗಿದೆ ಎಂದು ಬಾಬಾ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ