Udayavni Special

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ವರ್ಲ್ಡ್ ಒಲಿಂಪಿಕ್‌ ಕ್ವಾಲಿಫೈಯರ್‌ ರೆಸ್ಲಿಂಗ್‌

Team Udayavani, May 8, 2021, 11:46 PM IST

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸೋಫಿಯಾ (ಬಲ್ಗೇರಿಯಾ): ವರ್ಲ್ಡ್ ಒಲಿಂಪಿಕ್‌ ಕ್ವಾಲಿಫೈಯರ್‌ ರೆಸ್ಲಿಂಗ್‌ ಟೂರ್ನಿಯ 50 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಸೀಮಾ ಬಿಸ್ಲಾ ಒಲಿಂಪಿಕ್ಸ್‌ ಅರ್ಹತೆಗೆ ಮೆರುಗು ತಂದಿದ್ದಾರೆ. ಅವರು ಟೋಕಿಯೊ ಟಿಕೆಟ್‌ ಪಡೆದ ಭಾರತದ 4ನೇ ವನಿತಾ ಕುಸ್ತಿಪಟು.

ಸೀಮಾ ಬಿಸ್ಲಾ ಫೈನಲ್‌ನಲ್ಲಿ ಈಕ್ವಡಾರ್‌ನ ಲೂಸಿಯಾ ಯಮಿಲೆತ್‌ ಯೆಪೆಜ್‌ ಗುಜ್ಮಾನ್‌ ವಿರುದ್ಧ ಸೆಣಸಬೇಕಿತ್ತು. ಆದರೆ ಅವರು ಗಾಯಾಳಾಗಿ ಹಿಂದೆ ಸರಿದರು. ಯುರೋಪಿಯನ್‌ ಚಾಂಪಿಯನ್‌ಶಿಪ್‌ ಕಂಚಿತ ಪದಕ ವಿಜೇತೆ, ಪೋಲೆಂಡ್‌ನ‌ ಅನ್ನಾ ಲ್ಯುಕಾಸಿಯಾಕ್‌ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸಿದಾಗಲೇ ಸೀಮಾಗೆ ಟೋಕಿಯೊ ಒಲಿಂಪಿಕ್ಸ್‌ ಅರ್ಹತೆ ಲಭಿಸಿತ್ತು.

ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಿದ ಉಳಿದ ಮೂರು ಭಾರತೀಯ ವನಿತಾ ಕುಸ್ತಿಪಟುಗಳೆಂದರೆ ವಿನೇಶ್‌ ಫೋಗಾಟ್‌ (53 ಕೆ.ಜಿ.), ಅಂಶು ಮಲಿಕ್‌ (57 ಕೆ.ಜಿ.) ಮತ್ತು ಸೋನಮ್‌ ಮಲಿಕ್‌ (62 ಕೆ.ಜಿ.).

ಒಲಿಂಪಿಕ್ಸ್‌ ಇತಿಹಾಸದ ಕುಸ್ತಿಯಲ್ಲಿ ಭಾರತದ ನಾಲ್ವರು ಮಹಿಳೆಯರು ಸೆಣ ಸುವುದು ಇದೇ ಮೊದಲು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಮೂವರು ಸ್ಪರ್ಧಿಸಿದ್ದು ದಾಖಲೆಯಾಗಿತ್ತು.

ಗ್ರೀಕೊ ರೋಮನ್‌ ವೈಫ‌ಲ್ಯ
ಗ್ರೀಕೊ ರೋಮನ್‌ ವಿಭಾಗದ ಸ್ಪರ್ಧೆಯಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿತು. ಇಲ್ಲಿ ಯಾರಿಗೂ ಒಲಿಂಪಿಕ್ಸ್‌ ಅರ್ಹತೆ ಸಂಪಾದಿಸಲು ಸಾಧ್ಯವಾಗಲಿಲ್ಲ.

ಗುರುಪ್ರೀತ್‌ ಸಿಂಗ್‌ ಮೇಲೆ ವಿಶ್ವಾಸ ಇರಿಸಲಾಗಿತ್ತು. ಆದರೆ 77 ಕೆ.ಜಿ. ವಿಭಾಗದ ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಅವರು ಪರಾಭವಗೊಂಡರು.

ಹಿಂದೆ ಸರಿದ ಸುಮಿತ್‌
ಪುರುಷರ 125 ಕೆ.ಜಿ. ಫ್ರೀಸ್ಟೈಲ್‌ ವಿಭಾಗದ ಸ್ಪರ್ಧೆಯ ಫೈನಲ್‌ ಪ್ರವೇಶಿಸಿ ಟೋಕಿಯೊ ಅರ್ಹತೆ ಪಡೆದಿದ್ದ ಸುಮಿತ್‌ ಮಲಿಕ್‌ ಗಾಯಾಳಾಗಿ ಹಿಂದೆ ಸರಿದರು. ಇಲ್ಲಿ ಅವರು 2018ರ ಯುತ್‌ ಒಲಿಂಪಿಕ್‌ ಚಾಂಪಿಯನ್‌, ರಶ್ಯದ ಸಗೇìಯಿ ಕೊಝಿರೇವ್‌ ವಿರುದ್ಧ ಸೆಣಸಬೇಕಿತ್ತು. ಕೊಝಿಕೋವ್‌ ಚಿನ್ನ, ಮಲಿಕ್‌ ಬೆಳ್ಳಿ ಗೆದ್ದರು.

ಟಾಪ್ ನ್ಯೂಸ್

Untitled-1

ವಾರಾಂತ್ಯ ಕರ್ಫ್ಯೂ: ವಿಟ್ಲ ಪೇಟೆ ಸಂಪೂರ್ಣ ಬಂದ್

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 60,753 ಕೋವಿಡ್ ಪ್ರಕರಣ ಪತ್ತೆ, 2,495 ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 60,753 ಕೋವಿಡ್ ಪ್ರಕರಣ ಪತ್ತೆ, 2,495 ಸಾವು

cd lady

ಸಿಡಿ ಸಂತ್ರಸ್ಥೆಯಿಂದ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ

how money ruled cricket in 1992 world cup

ಕೆಲವರ ಧನದಾಹಕ್ಕೆ ಅಂದು ದ. ಆಫ್ರಿಕಾದೊಂದಿಗೆ ಕ್ರಿಕೆಟ್ ಕೂಡಾ ತಲೆತಗ್ಗಿಸಿತ್ತು!

milkha singh

ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ದೇಶವನ್ನೇ ಪ್ರಭಾವಿಸಿದ್ದರು ಮಿಲ್ಖಾ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

how money ruled cricket in 1992 world cup

ಕೆಲವರ ಧನದಾಹಕ್ಕೆ ಅಂದು ದ. ಆಫ್ರಿಕಾದೊಂದಿಗೆ ಕ್ರಿಕೆಟ್ ಕೂಡಾ ತಲೆತಗ್ಗಿಸಿತ್ತು!

milkha singh

ಕ್ರೀಡೆಗೆ ಪೂರಕ ವಾತಾವರಣವೇ ಇಲ್ಲದ ಹೊತ್ತಿನಲ್ಲಿ ದೇಶವನ್ನೇ ಪ್ರಭಾವಿಸಿದ್ದರು ಮಿಲ್ಖಾ

naomi osaka

ವಿಂಬಲ್ಡನ್‌ ನಿಂದಲೂ ಹಿಂದೆ ಸರಿದ ನವೋಮಿ ಒಸಾಕಾ

milkha singh

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹಾಕಿ: 18 ಮಂದಿಗೆ ಮೊದಲ ಒಲಿಂಪಿಕ್ಸ್‌ : 16 ಸದಸ್ಯರ ಭಾರತ ತಂಡ ಪ್ರಕಟ

ಹಾಕಿ: 18 ಮಂದಿಗೆ ಮೊದಲ ಒಲಿಂಪಿಕ್ಸ್‌ : 16 ಸದಸ್ಯರ ಭಾರತ ತಂಡ ಪ್ರಕಟ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

Untitled-1

ವಾರಾಂತ್ಯ ಕರ್ಫ್ಯೂ: ವಿಟ್ಲ ಪೇಟೆ ಸಂಪೂರ್ಣ ಬಂದ್

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಜಮ್ಮು-ಕಾಶ್ಮೀರ: ಜೂ.24ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌

ಅರವಿಂದ ಬೆಲ್ಲದ ಮೇಲೆ ಗರಂ ಆದ ಅರುಣ್‌ ಸಿಂಗ್‌

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 60,753 ಕೋವಿಡ್ ಪ್ರಕರಣ ಪತ್ತೆ, 2,495 ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 60,753 ಕೋವಿಡ್ ಪ್ರಕರಣ ಪತ್ತೆ, 2,495 ಸಾವು

cd lady

ಸಿಡಿ ಸಂತ್ರಸ್ಥೆಯಿಂದ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.