Udayavni Special

ತಂತ್ರಜ್ಞಾನಾಧಾರಿತ ಶಾಪಿಂಗ್‌ ಕಾರ್ಟ್!‌ ಕ್ಯೂ ನಿಂತು ಬಿಲ್ಲು ಪಾವತಿಸುವ ಗೋಜೇ ಬೇಡ

Team Udayavani, Jul 25, 2020, 7:07 PM IST

ತಂತ್ರಜ್ಞಾನಾಧಾರಿತ ಶಾಪಿಂಗ್‌ ಕಾರ್ಟ್!‌ ಕ್ಯೂ ನಿಂತು ಬಿಲ್ಲು ಪಾವತಿಸುವ ಗೋಜೇ ಬೇಡ

ವಾಷಿಂಗ್ಟನ್‌ಡಿಸಿ: ಶಾಪಿಂಗ್‌ಗೆ ಬಂದು ಬಿಲ್ಲು ಪಾವತಿಸಲು ಸರದಿಯಲ್ಲಿ ನಿಂತು ಬಳಲಿಕೆ ಆಯಿತೆ? ಡೋಂಟ್‌ ವರಿ ಅನ್ನುತ್ತಾರೆ ಅಮೆರಿಕದ ತಂತ್ರಜ್ಞರು. ಆಧುನಿಕ ಕಾಲದಲ್ಲಿ ಎಲ್ಲವೂ ತಂತ್ರಜ್ಞಾನಾಧರಿತವಾಗುತ್ತಿರುವಾಗ ಶಾಪಿಂಗ್‌ ರಂಗದಲ್ಲೂ ಆಗಲಿ ಎಂದು ಆಶಿಸುವವರಲ್ಲಿ ಅಮೆರಿಕನ್ನರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಪ್ರಸ್ತುತ ಕೋವಿಡ್‌-19 ಕಾಲದಲ್ಲೂ ಇದು ಅಗತ್ಯವಾಗಿದೆ. ಸರದಿ ಸಾಲಿನಲ್ಲಿ ನಿಲ್ಲವ ತಾಪತ್ರಯವಿಲ್ಲದೆ ಅಂತರ ಕಾಪಾಡಿಕೊಳ್ಳುವ ಪ್ರಮೇಯವೇ ಇಲ್ಲಿ ಬಂದೊದಗುವುದಿಲ್ಲ.

ಏನಿದು ತಂತ್ರಜ್ಞಾನಾಧಾರಿತ ಕಾರ್ಟ್‌?
ಮೊದಲಾದರೆ ನೀವು ಶಾಪಿಂಗ್‌ಗೆಂದು ಮಾಲ್‌ಗೆ ಹೋದಾಗ ಅಲ್ಲಿ ಇರುವ ಕಾರ್ಟ್‌ಗಳಲ್ಲಿ ನಿಮಗೆ ಅಗತ್ಯವಿರುವ ವಸ್ತುಗಳನ್ನು ಹಾಕಿ, ಅನಂತರ ಅದನ್ನು ಬಿಲ್‌ ಕೌಂಟರ್‌ನಲ್ಲಿ ಒಂದೊಂದಾಗಿ ನಮೂದಿಸಿ ಅವರು ನೀಡುವ ರಶೀದಿಗೆ ತಕ್ಕಷ್ಟು ಬಿಲ್‌ ಪಾವತಿಸಬೇಕಿತ್ತು. ಇಲ್ಲಿ ತುಂಬಾ ಮಂದಿ ಇದ್ದರೆ ನೀವು ಸ್ವಲ್ಪ ಹೊತ್ತು ಸರದಿಯಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ತಂತ್ರಜ್ಞಾನಾಧಾರಿತ ಕಾರ್ಟ್‌ನಲ್ಲಿ ಹಾಗಲ್ಲ. ನೀವು ವಸ್ತುಗಳನ್ನು ಅದಕ್ಕೆ ಹಾಕುವ ಮುನ್ನವೇ ಆ ವಸ್ತುವಿನ ಬೆಲೆ ನಮೂದಿಸಲ್ಪಡುತ್ತದೆ. ನಿಮಗೆ ಮತ್ತೆ ಬಿಲ್‌ ಕೌಂಟರ್‌ನಲ್ಲಿ ಸಾಲಲ್ಲಿ ನಿಲ್ಲುವ ಸ್ಥಿತಿ ಇರುವುದಿಲ್ಲ. ನೀವು ಮಾಲ್‌ನಿಂದ ಹೊರಹೋಗುವ ಮುನ್ನ ಬಿಲ್‌ ಪಾವತಿಸಿದರೆ ಆಯಿತು.

ಏನು ವಿಶೇಷತೆ?
ಈ ಕಾರ್ಟ್‌ನಲ್ಲಿ ಸ್ಮಾರ್ಟ್‌ ಆ್ಯಪ್‌ ಗಳಿವೆ. ಇದರಿಂದ ಎಲ್ಲ ಖರೀದಿಸಬೇಕೆಂದಿರುವ, ಖರೀದಿಯಾದ ವಸ್ತುಗಳ ಬೆಲೆಯನ್ನು ಪರಿಶೀಲಿಸಬಹುದು. ನೀವು ಯಾವುದನ್ನು ಖರೀದಿಸಿದಿರಿ ಎನ್ನುವುದನ್ನು ತಿಳಿಯಲು ಸ್ವಯಂ ಚಾಲಿತ ಕೆಮರಾಗಳನ್ನು ಇದಕ್ಕೆ ಅಳವಡಿಸಲಾಗಿದೆ. ಅಷ್ಟೇ ಅಲ್ಲದೆ ಸೆನ್ಸಾರ್‌ ಅನ್ನು ಹೊಂದಿದ್ದು, ಗ್ರಾಹಕರು ಖರೀದಿ ಬಳಿಕ ಹಸಿರು ದೀಪದೊಂದಿಗೆ ಎಲ್ಲವೂ ಸರಿಯಿದೆ, ರೆಡ್‌ ಲೈಟ್‌ ಉರಿದರೆ ಮತ್ತೂಮ್ಮೆ ಪರಿಶೀಲಿಸಿ ಎಂಬುದನ್ನು ಸೂಚಿಸುವ ಸಾಮರ್ಥ್ಯವನ್ನು ಹೊಂದಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

ಕರಸೇವಕಪುರಂ ವಿಶೇಷ;ಅಯೋಧ್ಯೆಯಲ್ಲಿ ಮೂರು ದಶಕಗಳ ಕಾಲ ಕೇಳಿಸುತ್ತಿತ್ತು ಕಲ್ಲು ಕೆತ್ತನೆ ಶಬ್ದ!

ಕರಸೇವಕಪುರಂ ವಿಶೇಷ;ಅಯೋಧ್ಯೆಯಲ್ಲಿ ಮೂರು ದಶಕಗಳ ಕಾಲ ಕೇಳಿಸುತ್ತಿತ್ತು ಕಲ್ಲು ಕೆತ್ತನೆ ಶಬ್ದ!

ಅನಾರೋಗ್ಯದಿಂದ ಬಳಲುತ್ತಿದ್ದ  ಶಿರಾ ಶಾಸಕ ಸತ್ಯನಾರಾಯಣ ನಿಧನ

ಅನಾರೋಗ್ಯದಿಂದ ಬಳಲುತ್ತಿದ್ದ ಶಿರಾ ಶಾಸಕ ಸತ್ಯನಾರಾಯಣ ನಿಧನ

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ಕಬಿನಿಗೆ ಹೆಚ್ಚುತ್ತಿದೆ ಒಳಹರಿವು: ಸುರಕ್ಷಿತ ಸ್ಥಳಗಳಿಗೆ ತೆರಳಲು ನದಿ ಪಾತ್ರದ ಜನರಿಗೆ ಸೂಚನೆ

ರಾಮ ಮಂದಿರ: ಭೂಮಿ ಪೂಜೆಗೆ ಇರುವುದು ಕೇವಲ 32 ಸೆಕಂಡ್ ಗಳ ಶುಭ ಮುಹೂರ್ತ

ರಾಮ ಮಂದಿರ: ಭೂಮಿ ಪೂಜೆಗೆ ಇರುವುದು ಕೇವಲ 32 ಸೆಕಂಡ್ ಗಳ ಶುಭ ಮುಹೂರ್ತ

ಅಕ್ರಮವಾಗಿ ನೆಲೆಸಿರುವ ವಿದೇಶಿಗರ ತಪಾಸಣೆ: 20 ಆಫ್ರಿಕನ್ ಪ್ರಜೆಗಳು, ನಕಲಿ ನೋಟುಗಳು ವಶಕ್ಕೆ

ಅಕ್ರಮವಾಗಿ ನೆಲೆಸಿರುವ ವಿದೇಶಿಗರ ತಪಾಸಣೆ: 20 ಆಫ್ರಿಕನ್ ಪ್ರಜೆಗಳು, ನಕಲಿ ನೋಟುಗಳು ವಶಕ್ಕೆ

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಮುಂದೂಡಿದ ಆಸ್ಟ್ರೇಲಿಯಾ

ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಯನ್ನು ಮುಂದೂಡಿದ ಆಸ್ಟ್ರೇಲಿಯಾ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

microsoft

ಟಿಕ್ ಟಾಕ್ ಖರೀದಿಗೆ ಟ್ರಂಪ್ ಅನುಮತಿ ಕೋರಿದ ಮೈಕ್ರೋಸಾಫ್ಟ್ ಸಿಇಓ ಸತ್ಯನಾದೆಲ್ಲಾ ?

messenger-rOmfsf

ವಾಟ್ಸಾಪ್ ವೆಬ್ ನಲ್ಲಿ ಬಂತು ಮೆಸೆಂಜರ್ ರೂಮ್ಸ್: ಏನಿದರ ವಿಶೇಷತೆ ?

mobile-phone

ಭಾರತದ ಮೊದಲ ಮೊಬೈಲ್ ಕರೆಗೆ 25 ವರ್ಷ: ಯಾರ ನಡುವೆ ಮಾತುಕತೆಯಾಗಿತ್ತು ಗೊತ್ತಾ?

tiktok

ಟಿಕ್ ಟಾಕ್ ಖರೀದಿಸಲು ಆಸಕ್ತಿ ತೋರಿದ ಮೈಕ್ರೋಸಾಫ್ಟ್ ? ಟ್ರಂಪ್ ಹೇಳಿದ್ದೇನು ?

whatsapp

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

MUST WATCH

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm

udayavani youtube

ಸುಶಾಂತ್ ಸಾವಿನ ಸುತ್ತ ಅನುಮಾನದ ಹುತ್ತ | Sushant Singh Rajput Death Mystery

udayavani youtube

“ಕಟ್ಟಿಹುದು ಬುತ್ತಿ ಉಣಲುಂಟು ತಾಳು” ಎಂದು ಜೀವನ ಪಾಠ | Life Lessons by Farmer

udayavani youtube

ಮಂಗೋಶ್ಟಿನ್ ಬೆಳೆಯುವ ಸೂಕ್ತ ವಿಧಾನ | How To Grow Mangosteen Fruit |FULL INFORMATION

udayavani youtube

New Education Policy 2020: All the key takeaways | Udayavaniಹೊಸ ಸೇರ್ಪಡೆ

ಪಿಟಿಪಿ ಶಾಸಕತ್ವ ಅನರ್ಹಗೊಳಿಸಲು ದೂರು

ಪಿಟಿಪಿ ಶಾಸಕತ್ವ ಅನರ್ಹಗೊಳಿಸಲು ದೂರು

ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್‌

ಜಿಲ್ಲೆಗೆ ಮೊದಲ ಮಹಿಳಾ ಎಸ್ಪಿ ಸಿಮಿ ಮರಿಯಂ ಜಾರ್ಜ್‌

ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆ; ಆಕ್ರೋಶ

ನಳದಲ್ಲಿ ಕೊಳಚೆ ಮಿಶ್ರಿತ ನೀರು ಪೂರೈಕೆ; ಆಕ್ರೋಶ

ಅರ್ಹ ಫಲಾನುಭವಿಗಳ ಸಾಲ ಮನ್ನಾಕ್ಕೆ ಮನವಿ

ಅರ್ಹ ಫಲಾನುಭವಿಗಳ ಸಾಲ ಮನ್ನಾಕ್ಕೆ ಮನವಿ

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

ಶಾಸಕ ಹರತಾಳು ಹಾಲಪ್ಪ, ಪತ್ನಿ, ಇಬ್ಬರು ಸಿಬ್ಬಂದಿಗೆ ಕೋವಿಡ್-19 ಸೋಂಕು ದೃಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.