
ದಕ್ಷಿಣ ಕನ್ನಡದ ಎಸ್‌ಪಿ ಆಗಿ ಅಮಟೆ ವಿಕ್ರಮ್ ಅಧಿಕಾರ ಸ್ವೀಕಾರ
Team Udayavani, Feb 1, 2023, 11:48 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 136ನೇ ಪೊಲೀಸ್ ಅಧೀಕ್ಷಕರಾಗಿ ಡಾ| ಅಮಟೆ ವಿಕ್ರಮ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ವಿಕ್ರಮ್ ಅವರು ಮೈಸೂರು, ಬೆಳಗಾವಿ ಯಲ್ಲಿ ಡಿಸಿಪಿಯಾಗಿ, ಶಿವಮೊಗ್ಗದಲ್ಲಿ ಎಎಸ್‌ಪಿಯಾಗಿ, ಇಂಟೆಲಿಜೆನ್ಸ್ ವಿಭಾಗದ ಎಸ್‌ಪಿಯಾಗಿ, 2019-20ರಲ್ಲಿ ದ.ಕ. ಜಿಲ್ಲಾ ಹೆಚ್ಚುವರಿ ಎಸ್‌ಪಿಯಾಗಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
