ಅರಣ್ಯ ಸಚಿವರ ಮನೆಯಂಗಳದಲ್ಲೇ ಇತ್ತು 5 ಅಡಿ ಉದ್ದದ ನಾಗರಹಾವು

Team Udayavani, Nov 4, 2019, 8:53 PM IST

ನರಗುಂದ : ಅರಣ್ಯ ಸಚಿವರ ಅವರ ಮನೆಯಂಗಳದಲ್ಲಿ 5 ಅಡಿ ಉದ್ದದ ನಾಗರ ಹಾವೊಂದು ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ನರಗುಂದದಲ್ಲಿರುವ ಅರಣ್ಯ ಸಚಿವ ಸಿ.ಸಿ.ಪಾಟೀಲ ಅವರ ಮನೆಯ ಆವರಣದೊಳಗೆ ನಾಗರ ಹಾವೊಂದು ಬಂದಿದ್ದು ತಕ್ಷಣ ಉರಗ ತಜ್ಞ ಮಂಜುನಾಥ ನಾಯಕ ಅವರನ್ನು ಕರೆಸಿ ಹಾವನ್ನು ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಲಾಯಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ