ಜೋಕಟ್ಟೆ, ಪಡೀಲ್‌ ಕಾಮಗಾರಿ : ಹಲವು ರೈಲು ಸೇವೆ ತಾತ್ಕಾಲಿಕ ರದ್ದು


Team Udayavani, Feb 5, 2023, 6:45 AM IST

ಜೋಕಟ್ಟೆ, ಪಡೀಲ್‌ ಕಾಮಗಾರಿ : ಹಲವು ರೈಲು ಸೇವೆ ತಾತ್ಕಾಲಿಕ ರದ್ದು

ಮಂಗಳೂರು: ಜೋಕಟ್ಟೆ ಮತ್ತು ಪಡೀಲ್‌ ಸ್ಟೇಷನ್‌ ಮಧ್ಯೆ ಸುರಂಗದಲ್ಲಿ ಫೆ.6ರಿಂದ 8ರ ವರೆಗೆ ಮೂರು ದಿನ ಕಾಲ ನಾನ್‌ ಇಂಟರ್‌ಲಾಕಿಂಗ್‌ ಕೆಲಸ ಇರುವುದರಿಂದ ಅನೇಕ ರೈಲ್ವೇ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ನಂ. 06602 ಮಂಗಳೂರು ಸೆಂಟ್ರಲ್‌-ಮಡಗಾಂವ್‌ ದಿನಂಪ್ರತಿ ವಿಶೇಷ ರೈಲು ಫೆ. 6ರಿಂದ ಮಾ. 3ರ ವರೆಗೆ ರದ್ದಾಗಲಿದೆ. ನಂ. 06601 ಮಡಗಾಂವ್‌ ಮಂಗಳೂರು ಸೆಂಟ್ರಲ್‌ ದಿನಂಪ್ರತಿ ವಿಶೇಷ ರೈಲು ಫೆ. 6ರಿಂದ ಮಾ. 3ರ ವರೆಗೆ ರದ್ದಾಗಲಿದೆ. ನಂ.06485 ಮಂಗಳೂರು ಸೆಂಟ್ರಲ್‌ ಕಬಕ ಪುತ್ತೂರು ಎಕ್ಸ್‌ಪ್ರೆಸ್‌ ರೈಲು ಫೆ. 7, 8ರಂದು ಹಾಗೂ ನಂ. 06484 ಕಬಕ ಪುತ್ತೂರು ಮಂಗಳೂರು ಸೆಂಟ್ರಲ್‌ ರೈಲು ಫೆ. 7, 8ರಂದು ರದ್ದು ಆಗಲಿದೆ.

ನಂ. 06489 ಮಂಗಳೂರು ಸುಬ್ರಹ್ಮಣ್ಯ ರೋಡ್‌ ಎಕ್ಸ್‌ಪ್ರೆಸ್‌ ಫೆ. 7, 8 ಹಾಗೂ ನಂ. 06488 ಸುಬ್ರಹ್ಮಣ್ಯ ರೋಡ್‌ ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಫೆ.7, 8ರಂದು ರದ್ದು ಆಗಲಿದೆ.

ಕೊಂಕಣ ಕಡೆಯಿಂದ ಕೇರಳ ಕಡೆಗೆ
ನಂ. 20932 ಇಂದೋರ್‌ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ ಫೆ. 7, 14, 21, 28ರಂದು ಪೂರ್ಣ ರದ್ದು, ನಂ. 12218 ಚಂಡೀಗಢ ಕೊಚ್ಚುವೇಲಿ ಕೇರಳ ಸಂಪರ್ಕ ಕ್ರಾಂತಿ ಫೆ. 8, 10, 15, 17, 22, 24ರಂದು 7 ದಿನ ಇರುವುದಿಲ್ಲ.

ನಂ. 22629 ದಾದರ್‌ ತಿರುನಲ್ವೇಲಿ ಎಕ್ಸ್‌ಪ್ರೆಸ್‌ ಫೆ. 9, 16, 23, ಮಾ. 2ರಂದು ರದ್ದು, ನಂ. 20910 ಪೋರಬಂದರ್‌ ಕೊಚ್ಚುವೇಲಿ ಎಕ್ಸ್‌ಪ್ರೆಸ್‌ ಫೆ. 9, 16, 23ರಂದು ರದ್ದು. ನಂ. 12978 ಅಜೆ¾àರ್‌ ಜಂಕ್ಷನ್‌-ಎರ್ನಾಕುಳಂ ಜಂಕ್ಷನ್‌ ಮರುಸಾಗರ್‌ ಎಕ್ಸ್‌ಪ್ರೆಸ್‌ ಫೆ.10, 17, 24ರಂದು ರದ್ದು, ನಂ. 19578 ಜಾಮ್‌ನಗರ-ತಿರುನಲ್ವೇಲಿ ಬೈವೀಕ್ಲಿ ಎಕ್ಸ್‌ಪ್ರೆಸ್‌ ಫೆ. 10, 11, 17, 18, 20, 24, 25ರಂದು ರದ್ದಾಗಲಿದೆ. ನಂ. 12284 ನಿಜಾಮುದ್ದೀನ್‌ ಎರ್ನಾಕುಲಂ ದುರಂತೊ ಎಕ್ಸ್‌ಪ್ರೆಸ್‌ ಫೆ. 11, 18, 25ರಂದು ಇರುವುದಿಲ್ಲ. ನಂ.16337 ಓಖಾ ಎರ್ನಾಕುಳಂ ವೀಕ್ಲಿ ಎಕ್ಸ್‌ಪ್ರೆಸ್‌ ಫೆ.11, 13, 18, 20, 25 ಹಾಗೂ 27ರಂದು ಇರುವುದಿಲ್ಲ. ನಂ. 20924 ಗಾಂಧಿಧಾಮ್‌ ತಿರುನಲ್ವೇಲಿ ಹಮ್‌ಸಫರ್‌ ವೀಕ್ಲಿ ಎಕ್ಸ್‌ಪ್ರೆಸ್‌ ಫೆ.11, 13, 18, 20, 25, 27ರಂದು ರದ್ದು. ನಂ. 20924 ಗಾಂಧಿಧಾಮ್‌ ತಿರುನಲ್ವೇಲಿ ಹಮ್‌ಸಫರ್‌ ಎಕ್ಸ್‌ಪ್ರೆಸ್‌ ಫೆ.13, 20,27ರಂದು ರದ್ದು ಆಗಲಿದೆ.

ಕೊಂಕಣ ಕಡೆಗೆ
ನಂ. 12283 ಎರ್ನಾಕುಳಂ ನಿಜಾಮುದ್ದೀನ್‌ ದುರಂತೊ ಎಕ್ಸ್‌ಪ್ರೆಸ್‌ ಫೆ. 14, 21, 28ರಂದು, ನಂ.22630 ತಿರುನಲ್ವೇಲಿ ದಾದರ್‌ ಎಕ್ಸ್‌ಪ್ರೆಸ್‌ ಫೆ. 8, 15, 22ರಂದು ರದ್ದಾಗಲಿದೆ. ನಂ. 20923 ತಿರುನಲ್ವೇಲಿ ಗಾಂಧಿಧಾಮ್‌ ಹಮ್‌ಸಫರ್‌ ಫೆ. 16, 23, ಮಾರ್ಚ್‌ 2ರಂದು, ನಂ.16338 ಎರ್ನಾಕುಳಂ ಓಖಾ ಎಕ್ಸ್‌ಪ್ರೆಸ್‌ ಫೆ. 8, 10, 15, 17, 22, 24ರಂದು ಇರುವುದಿಲ್ಲ. ನಂ. 20931 ಕೊಚ್ಚುವೇಲಿ ಇಂದೋರ್‌ ಎಕ್ಸ್‌ಪ್ರೆಸ್‌ ಫೆ. 10, 17, 24, ಮಾ. 3ರಂದು ರದ್ದು, ನಂ. 20909 ಕೊಚ್ಚುವೇಲಿ ಪೋರಬಂದರ್‌ ಸಾಪ್ತಾಹಿಕ ಸೂಪರ್‌ ಫಾಸ್ಟ್‌ ಫೆ. 12, 19, 26ರಂದು, ನಂ. 12977 ಎರ್ನಾಕುಳಂ ಅಜ್ಮೀರ್ ಮರುಸಾಗರ್‌ ಎಕ್ಸ್‌ಪ್ರೆಸ್‌ ಫೆ. 12, 19, 26ರಂದು, ನಂ.12217 ಕೊಚ್ಚುವೇಲಿ ಚಂಡೀಗಢ ಸೂಪರ್‌ಫಾಸ್ಟ್‌ ಫೆ.11, 13, 18, 20, 27, ಮಾ. 4ರಂದು ಸಂಚರಿಸುವುದಿಲ್ಲ ಎಂದು ದಕ್ಷಿಣ ರೈಲ್ವೇ ಪ್ರಕಟನೆ ತಿಳಿಸಿದೆ.

ಟಾಪ್ ನ್ಯೂಸ್

1-sadadasdas

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

yaddi

ವರುಣಾದಿಂದ ವಿಜಯೇಂದ್ರ ; ಊಹಾಪೋಹಗಳಿಗೆ ತೆರೆ ಎಳೆದ ಯಡಿಯೂರಪ್ಪ

1-w-ewqewqeq

ಐಪಿಎಲ್ 2023: ವರ್ಣರಂಜಿತ ಚಾಲನೆ; ಟಾಸ್ ಗೆದ್ದ ಗುಜರಾತ್ ಟೈಟಾನ್ಸ್

ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌. ಒನ್‌ ಎ. 2ರಂದು ಲೋಕಾರ್ಪಣೆ

ಎ. 2ರಂದು ಪುತ್ತೂರಿನ ಪ್ರಥಮ ಸುಸಜ್ಜಿತ ಶಾಪಿಂಗ್‌ ಮಾಲ್‌ ಜಿ.ಎಲ್‌.ಒನ್‌ ಲೋಕಾರ್ಪಣೆ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ

24×7; ಐಷಾರಾಮಿ “ರೆಸ್ಟೋರೆಂಟ್‌ ಆನ್‌ ವ್ಹೀಲ್ಸ್‌’; ಹಳೇ ಬೋಗಿ ಬಳಸಿ ತಯಾರಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ!

ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳ ಜತೆ ಸಂವಾದ : ಬಂಟ್ವಾಳ, ಉಡುಪಿಯ ಆರು ಮಂದಿ ಭಾಗಿ

ಇಂದು ಹೊಸದಿಲ್ಲಿಯಲ್ಲಿ ರಾಷ್ಟ್ರಪತಿಗಳ ಜತೆ ಸಂವಾದ : ಬಂಟ್ವಾಳ, ಉಡುಪಿಯ ಆರು ಮಂದಿ ಭಾಗಿ

narendra nayak

ವಿಚಾರವಾದಿ ನರೇಂದ್ರ ನಾಯಕ್‌ ಗನ್‌ಮ್ಯಾನ್‌ ಹಿಂಪಡೆತ

drejjing

ಆದ್ಯಪಾಡಿ, ಶಂಭೂರು ಡ್ಯಾಂನಿಂದ ಹೂಳೆತ್ತುವುದಕ್ಕೆ ತಡೆ

police siren

88.22 ಕೋ.ರೂ. ನಷ್ಟ: ಬ್ಯಾಂಕ್‌ ಮುಖ್ಯಸ್ಥರಿಂದ ದೂರು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

1-sadadasdas

ಬುಮ್ರಾ ಬದಲಿಗೆ ಬಲಗೈ ವೇಗಿಯನ್ನು ಆಯ್ಕೆ ಮಾಡಿದ ಮುಂಬೈ ಇಂಡಿಯನ್ಸ್

sams

ಸ್ಯಾಮ್ ಸಂಗ್‌ನಿಂದ A54 ಮತ್ತು A 34 ಫೋನ್ ಬಿಡುಗಡೆ

1-csadsasadsa

ಗೋಡೆಯ ಬಿರುಕಿನಲ್ಲಿ ಅಡಗಿದ್ದವು ನಾಗರಹಾವು ಮತ್ತು 10 ಮರಿಗಳು!

1-csadsdsad

ರಾಮ ಮೂರ್ತಿಯ ಮೇಲೆ ಕಾಲಿಟ್ಟ ವಿವಾದ; ಬಿಜೆಪಿ ಶಾಸಕ ಶರಣು ಸಲಗರ ಕ್ಷಮೆ

1-sadsad-d

ಶಿರ್ವ: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಓಡಾಡುತ್ತಿದ್ದವನ ಬಂಧನ