Udayavani.Com…”ನಮ್ಮನೆ ಕೃಷ್ಣ ರೀಲ್ಸ್ ” ಕಳುಹಿಸಲು ಇಂದೇ (ಆ.28) ಕೊನೇ ದಿನ….
ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜು...
Team Udayavani, Aug 28, 2024, 12:40 PM IST
ಮಣಿಪಾಲ: ಹೆತ್ತವರಿಗೆ ಪ್ರತಿ ಮಗುವೂ ಚೆಲುವ ಕೃಷ್ಣನೇ, ಮಕ್ಕಳಿಗೆ ಉಡುಗೆ ಉಡಿಸಿ, ನವಿಲುಗರಿ ಮುಡಿಸಿ ಕೃಷ್ಣನ ರೂಪದಲ್ಲಿ ಕಾಣುವುದು ಎಲ್ಲರ ಆಸೆ. ನಿಮಗೂ ಆ ಆಸೆ ಇದ್ದೇ ಇರುತ್ತಲ್ವ?ಅದಕ್ಕಾಗಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿಗೆ Udayavani.com ಹಾಗೂ ಮಂಗಳೂರು ಬಿಜೈನ ಐ ಯಾಮ್ ಜಯಲಕ್ಷ್ಮಿ ಸಿಲ್ಕ್ಸ್, ಸಹ ಪ್ರಾಯೋಜಕರಾದ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್, ಕೆಎಂಎಫ್ ನಂದಿನಿ ನಿಮಗೊಂದು ಸುವರ್ಣಾವಕಾಶ ಒದಗಿಸಿ ಕೊಡುತ್ತಿದೆ. ಮಗುವಿನ ಬೆರಗಿನ ಲೋಕವನ್ನು ಎಲ್ಲರ ಮನೆ-ಮನಗಳಿಗೆ ತಲುಪಿಸಲು ಸಜ್ಜಾಗಿದ್ದು, ಆ ಚೆಲುವಾದ ವೇದಿಕೆಯೇ…”ನಮ್ಮನೆ ಕೃಷ್ಣ”.
ಪುಟಾಣಿ ಮಕ್ಕಳ ರೀಲ್ಸ್ ಸ್ಪರ್ಧೆ-2024 ಅನ್ನು ಉದಯವಾಣಿ ಡಾಟ್ ಕಾಮ್ ಹಾಗೂ ಮಂಗಳೂರು ಬಿಜೈನ ಜಯಲಕ್ಷ್ಮಿ ಸಿಲ್ಕ್ಸ್ ಆಯೋಜಿಸಿದ್ದು, ಈಗಾಗಲೇ ಎಲ್ಲೆಡೆಯಿಂದ ಭರ್ಜರಿಯಾಗಿ ರೀಲ್ಸ್ ಗಳು ಬರಲಾರಂಭಿಸಿವೆ. ರೀಲ್ಸ್ ಗಳನ್ನು ಕಳುಹಿಸಲು ಕೊನೆಯ ದಿನಾಂಕ ಆಗಸ್ಟ್ 28.
ಸ್ಪರ್ಧೆಯ ವಿವರ ಮತ್ತು ನಿಯಮ:
*ರೀಲ್ಸ್ ಅವಧಿ ಗರಿಷ್ಠ 50 ಸೆಕೆಂಡ್ಸ್ ಒಳಗೆ
*ಉತ್ತಮ ಗುಣಮಟ್ಟದ ದೃಶ್ಯಗಳು, ಕ್ರಿಯೇಟಿವ್ ಎಡಿಟಿಂಗ್ ಮತ್ತು ಆಕರ್ಷಕ ಹಿನ್ನಲೆ ಸಂಗೀತ ಅಗತ್ಯ. ನೀವು ಕಳುಹಿಸುವ ವಿಡಿಯೋ HD ಕ್ವಾಲಿಟಿಯಲ್ಲಿರಲಿ.
*ಆಯ್ದ ಅತ್ಯುತ್ತಮ 15 ರೀಲ್ಸ್ ಗಳನ್ನು ಉದಯವಾಣಿ.ಕಾಮ್, ಫೇಸ್ ಬುಕ್, ಇನ್ ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿ ಪ್ರಕಟಿಸಲಾಗುತ್ತದೆ.
*ಆಯ್ದ 3 ರೀಲ್ಸ್ ಗಳಿಗೆ ಆಕರ್ಷಕ ಬಹುಮಾನ ಹಾಗೂ 4 ರೀಲ್ಸ್ ಗಳಿಗೆ ಸಮಾಧಾನಕರ ಬಹುಮಾನ ಮತ್ತು ಎಲ್ಲಾ ಆಯ್ದ 15 ರೀಲ್ಸ್ ಗಳಿಗೂ ಗಿಫ್ಟ್ ಹ್ಯಾಂಪರ್ ನೀಡಲಾಗುವುದು.
*ಭಾಗವಹಿಸುವ ಕೃಷ್ಣ 5 ವರ್ಷದೊಳಗಿರಬೇಕು. ಇದರ ಜತೆಗೆ ಮಗುವಿನ ಹೆಸರು, ಊರು, ವಿಳಾಸ, ಜನನ ಪ್ರಮಾಣ ಪತ್ರದ ಪ್ರತಿಯ ಜತೆಗೆ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ಕಳುಹಿಸಬೇಕು.
ರೀಲ್ಸ್ ಗಳನ್ನು ಈ ವಾಟ್ಸಪ್ ಸಂಖ್ಯೆಗೆ ( 8050073661) ಕಳುಹಿಸಿ.
* [email protected]ಗೂ ರೀಲ್ಸ್ ಕಳುಹಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam ಅಕ್ಟೋಬರ್ 3ಕ್ಕೆ ಪಿಎಸ್‌ಐ ಪರೀಕ್ಷೆ ಮರು ನಿಗದಿ
Renukaswamy Case ದರ್ಶನ್ ಗ್ಯಾಂಗ್ 4 ದಿನ ನ್ಯಾಯಾಂಗ ಬಂಧನ ವಿಸ್ತರಣೆ
High Court ಜಾಮೀನು ಅರ್ಜಿ ವಾಪಸ್ ಪಡೆದ ಪವಿತ್ರಾ ಗೌಡ; ಹೊಸ ಅರ್ಜಿ ಸಲ್ಲಿಕೆ?
High Court ಸುನಿಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ರದ್ದತಿಗೆ ನಕಾರ
Congress Govt; ಕರ್ನಾಟಕವೇನು ಇಸ್ಲಾಮಿಕ್ ರಿಪಬ್ಲಿಕ್ಕಾ: ಅಶೋಕ್ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.