ರಷ್ಯಾ ಬಾಂಬ್ ದಾಳಿಗೆ ಸಿಲುಕಿ ಕಾಲು ಕಳೆದುಕೊಂಡರೂ ಕೈ ಬಿಡದ ಪ್ರಿಯಕರ
Team Udayavani, May 5, 2022, 7:50 AM IST
ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯ ಬದುಕಿನಲ್ಲಿ ರಷ್ಯಾ ಸೇನೆ ಹುದುಗಿಸಿಟ್ಟಿದ್ದ ಆ “ನೆಲಬಾಂಬ್’ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.
ಉಕ್ರೇನ್ನಲ್ಲಿ ನರ್ಸ್ ಆಗಿರುವ 23 ವರ್ಷದ ಒಕ್ಸಾನಾ ಮತ್ತು ಭಾವೀ ಪತಿ ವಿಕ್ಟರ್ ಮಾ.27ರಂದು ನಡೆದುಕೊಂಡು ಸಾಗುತ್ತಿದ್ದಾಗ, ನೆಲಬಾಂಬ್ ಸ್ಫೋಟಿಸಿ ಒಕ್ಸಾನಾ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಳು. ವಿಕ್ಟರ್ ಸಣ್ಣಪುಟ್ಟ ಗಾಯಗಳಿಂದ ಪಾರಾದ. ಇಲ್ಲಿಗೆ ತನ್ನ ಬದುಕೇ ಮುಗಿಯಿತು ಎಂದು ಭಾವಿಸಿದ್ದಳು ಒಕ್ಸಾನಾ. ಆದರೆ ವಿಕ್ಟರ್ ಆಕೆಯ ಕೈಬಿಡಲಿಲ್ಲ. ಕಾಲುಗಳಿಲ್ಲದೇ ಇದ್ದರೂ ಪ್ರೀತಿ ಕಮ್ಮಿಯಾಗಿಲ್ಲ ಎಂದ ವಿಕ್ಟರ್ ಆಸ್ಪತ್ರೆಯಲ್ಲೇ ಒಕ್ಸಾನಾಳನ್ನು ವಿವಾಹವಾಗಿದ್ದಾನೆ.
ಆಕೆಯನ್ನು ಗಟ್ಟಿಯಾಗಿ ತಬ್ಬಿಕೊಂಡು ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಈ ವೀಡಿಯೋ ಭಾರೀ ವೈರಲ್ ಆಗಿದ್ದು ಉಕ್ರೇನ್ ಸರಕಾರ ಕೂಡ ಇದನ್ನು ವಿಶೇಷ ಲವ್ ಸ್ಟೋರಿ ಎಂದು ಬಣ್ಣಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ