ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ ಪ್ಯಾಂಟ್‌ ಬಿಚ್ಚಿ Payment ಆಯ್ತು ಎಂದ ಯುವತಿ!

ಯುವತಿಯೊಬ್ಬಳ ನಡವಳಿಕೆಯ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ

Team Udayavani, Jun 13, 2024, 1:45 PM IST

ದ್ವಿಚಕ್ರ ವಾಹನಕ್ಕೆ ಪೆಟ್ರೋಲ್‌ ಹಾಕಿದ ಬಳಿಕ ಪ್ಯಾಂಟ್‌ ಬಿಚ್ಚಿ Payment ಆಯ್ತು ಎಂದ ಯುವತಿ!

ನವದೆಹಲಿ: ದೆಹಲಿ ಮೆಟ್ರೋದೊಳಗೆ ಕಿಸ್‌ ಕೊಡುವುದು, ಡ್ಯಾನ್ಸ್‌ ಮಾಡುವುದು ಸೇರಿದಂತೆ ಹಲವು ಅಶ್ಲೀಲ ವೈರಲ್‌ ವಿಡಿಯೋ ಈಗಾಗಲೇ ನೋಡಿದ್ದೀರಿ. ಆದರೆ ಅದಕ್ಕೊಂದು ಹೊಸ ಸೇರ್ಪಡೆ ಎಂಬಂತೆ ದೆಹಲಿಯ ಪೆಟ್ರೋಲ್‌ ಬಂಕ್‌ ನಲ್ಲಿ ಯುವತಿಯೊಬ್ಬಳ ನಡವಳಿಕೆಯ ವಿಡಿಯೋ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ!

ಇದನ್ನೂ ಓದಿ:NEET Grace Marks: 1563 ವಿದ್ಯಾರ್ಥಿಗಳ ಕೃಪಾಂಕ ರದ್ದು, ಜೂ.23ರಂದು ಮರುಪರೀಕ್ಷೆ

ಪೆಟ್ರೋಲ್‌ ಬಂಕ್‌ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯದಲ್ಲಿ, ಸ್ಕೂಟರ್‌ ನಲ್ಲಿ ಬಂದ ಇಬ್ಬರು ಯುವತಿಯರು ಪೆಟ್ರೋಲ್‌ ತುಂಬಿಸಿಕೊಂಡಿದ್ದರು. ಬಳಿಕ ಬಂಕ್‌ ಸಿಬಂದಿ ಹಣ ಪಾವತಿಸುವಂತೆ ಕೇಳಿದ್ದ, ಆಗ ಯುವತಿ ಸ್ಕೂಟರ್‌ ನಿಂದ ಕೆಳಗೆ ಇಳಿದು, ಬಂಕ್‌ ಸಿಬಂದಿ ಎದುರು ಏಕಾಏಕಿ ತನ್ನ ಪ್ಯಾಂಟ್‌ ಅನ್ನು ಕೆಳಗೆ ಜಾರಿಸಿ ಪೇಮೆಂಟ್‌ ಆಯ್ತು ಎಂದಿದ್ದಳು!

ಆಕೆ ಕೆಳಗಿಳಿದು ಪ್ಯಾಂಟ್‌ ಜಾರಿಸಿ ಪೇಮೆಂಟ್‌ ಆಯ್ತು ಎಂದಾಗ, ಸ್ಕೂಟರ್‌ ನಲ್ಲಿ ಹಿಂಬದಿ ಕುಳಿತಿದ್ದ ಯುವತಿ ಈ ಎಲ್ಲಾ ನಾಚಿಕೆಗೆಟ್ಟ ನಡವಳಿಕೆಯನ್ನು ಸುಮ್ಮನೆ ಕುಳಿತು ನೋಡುತ್ತಿರುವುದು ವಿಡಿಯೋದಲ್ಲಿದೆ.

ಆಕೆಯ ವರ್ತನೆಯನ್ನು ಬಂಕ್‌ ಸಿಬಂದಿ ನಿರ್ಲಕ್ಷಿಸಿದ್ದ. ಆದರೆ ಯುವತಿ ಸ್ಕೂಟರ್‌ ಹತ್ತಿ ಕುಳಿತುಕೊಳ್ಳುವ ದೃಶ್ಯದೊಂದಿಗೆ ವಿಡಿಯೋ ಅಂತ್ಯಗೊಂಡಿದೆ. ಕೊನೆಗೂ ಯುವತಿ ಪೆಟ್ರೋಲ್‌ ತುಂಬಿಸಿಕೊಂಡ ಹಣ ಪಾವತಿ ಮಾಡಿದ್ದಾಳೋ ಇಲ್ಲವೋ ಎಂಬ ವಿವರ ತಿಳಿದುಬಂದಿಲ್ಲ.

ಟಾಪ್ ನ್ಯೂಸ್

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

BY-Raghavendra

Heavy Rain: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ 

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

ENGvsWI: 147 ವರ್ಷಗಳಲ್ಲೇ ಮೊದಲು; ವಿಂಡೀಸ್ ವಿರುದ್ದ ದಾಖಲೆ ಬರೆದ ಇಂಗ್ಲೆಂಡ್

akhilesh

Monsoon Offer; ನೂರು ಶಾಸಕರನ್ನು ತನ್ನಿ ಸರಕಾರ ರಚಿಸಿ: ಅಖಿಲೇಶ್ ಆಫರ್

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

best

Crow-ded Bus: Best ಬಸ್ಸಲ್ಲಿ ಕಾಗೆಗಳ ಸವಾರಿ… ನೆಟ್ಟಿಗರಿಂದ ಬೆಸ್ಟ್ ಬೆಸ್ಟ್ ಕಾಮೆಂಟ್ಸ್

Silver Crown: ದೇವರ ಬಳಿ ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಹೊತ್ತೊಯ್ದ ಕಳ್ಳ…

Silver Crown: ದೇವರ ಬಳಿ ಕೈಮುಗಿದು ಕ್ಷಮೆಯಾಚಿಸಿ ಬೆಳ್ಳಿಯ ಕಿರೀಟವನ್ನೇ ಹೊತ್ತೊಯ್ದ ಕಳ್ಳ..

Prank Wrong: ತಮಾಷೆ ಮಾಡಿ ಹೆದರಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು!

Prank Wrong: ತಮಾಷೆ ಮಾಡಿ ಹೆದರಿಸಲು ಹೋಗಿ 3ನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು!

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

Kerala:ಬಂಕ್‌ ನಲ್ಲಿ ಪೆಟ್ರೋಲ್‌ ಹಣ ಕೊಡದೇ ಪರಾರಿಯಾದ ಪೊಲೀಸ್…ಮುಂದೇನಾಯ್ತು ನೋಡಿ

1-aa-simha

Record; ಸಂಗಾತಿ ಹುಡುಕಾಟಕ್ಕಾಗಿ ಸಿಂಹಗಳ ಈಜು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-sadsa-d

Independence Day; ಈ ಬಾರಿ ಕೆಂಪು ಕೋಟೆಯಲ್ಲಿ ಭದ್ರತೆ ವೈಶಿಷ್ಟ್ಯವೇನು?

Heavy Rain; Holiday announcement till PUC in Udupi district on July 19

Heavy Rain; ಜುಲೈ 19ರಂದು ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ರಜೆ ಘೋಷಣೆ

BY-Raghavendra

Heavy Rain: ನಿರಂತರ ಮಳೆಗೆ ಸೈದೂರು, ಕಾನ್ಲೆಯಲ್ಲಿ ಕೃಷಿ ಜಮೀನು ಜಲಾವೃತ 

1-pal

Bengal; ಮೆರವಣಿಗೆಯಲ್ಲಿ ಪ್ಯಾಲೇಸ್ತೀನ್ ಧ್ವಜ:ವಿಡಿಯೋ ಹಂಚಿಕೊಂಡ ಬಿಜೆಪಿಯ ಸುವೆಂದು ಅಧಿಕಾರಿ

gowri movie songs released

Gowri ಹಾಡು ಹಬ್ಬ; ಸಮರ್ಜಿತ್‌, ಸಾನ್ಯಾ ಜೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.