ವಿಶ್ವ ಬಾಕ್ಸಿಂಗ್: ನಿಖಾತ್, ಮನೀಷಾ, ಪರ್ವೀನ್ ಸೆಮಿಗೆ
Team Udayavani, May 16, 2022, 10:59 PM IST
ಹೊಸದಿಲ್ಲಿ: ಭಾರತೀಯ ಬಾಕ್ಸರ್‌ಗಳಾದ ನಿಖಾತ್ ಜರೀನ್, ಮನೀಷಾ ಮತ್ತು ಪರ್ವೀನ್ ಅವರು ಇಸ್ತಾಂಬುಲ್ ನಲ್ಲಿ ಸಾಗುತ್ತಿರುವ ಐಬಿಎ ವನಿತೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ನಿರ್ವಹಣೆ ನೀಡಿ ತಮ್ಮ ವಿಭಾಗದಲ್ಲಿ ಸೆಮಿಫೈನಲ್ ಹಂತಕ್ಕೇರಿದ್ದಾರೆ ಮಾತ್ರವಲ್ಲದೇ ಪದಕ ಗೆಲ್ಲುವುದನ್ನು ಖಚಿತಪಡಿಸಿದ್ದಾರೆ.
52 ಕೆ.ಜಿ. ವಿಭಾಗದಲ್ಲಿ ನಿಖಾತ್ ಇಂಗ್ಲೆಂಡಿನ ಚಾರ್ಲಿ ಸಿಯಾನ್ ಡ್ಯಾವಿಸನ್ ಅವರನ್ನು 5-0 ಅಂತರದಿಂದ ಉರುಳಿಸಿದರೆ ಯುವ ಪರ್ವೀನ್ ತಜಿಕಿಸ್ಥಾನದ ಶೊರಾ ಜುಲ್ಕಯನರೋವಾ ಅವರನ್ನು ಸುಲಭವಾಗಿ ಮಣಿಸಿದರು.
ಇದನ್ನೂ ಓದಿ:ವನಿತೆಯರ 25 ಮೀ. ಪಿಸ್ತೂಲ್ : ಭಾರತೀಯರ ಕ್ಲೀನ್ ಸ್ವೀಪ್ ಸಾಧನೆ
ಇನ್ನೊಂದು ಕಠಿನ ಹೋರಾಟದಲ್ಲಿ ಮನೀಷಾ ಮಂಗೋಲಿಯದ ನಮುನ್ ಮೊಂಕೋರ್ ಅವರನ್ನು 4-1 ಅಂಕಗಳಿಂದ ಕೆಡಹಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೇರು ಬಿಟ್ಟ ರೂಟ್ -ಬೆರಿಸ್ಟೋ: ಎಜ್ ಬಾಸ್ಟನ್ ಟೆಸ್ಟ್ ಗೆದ್ದ ಇಂಗ್ಲೆಂಡ್
ಟಿ20 ಪಂದ್ಯ: ಪೊವೆಲ್ ಪರಾಕ್ರಮ; ಬಾಂಗ್ಲಾದೇಶ ವಿರುದ್ಧ ವೆಸ್ಟ್ ಇಂಡೀಸ್ ವಿಜಯ
ವಿಂಬಲ್ಡನ್-2022: ರಿಬಾಕಿನಾ, ಗಾರಿನ್ ಕ್ವಾ.ಫೈನಲ್ ಪ್ರವೇಶ
ಬರ್ಮಿಂಗ್ಹ್ಯಾಮ್ ಟೆಸ್ಟ್: ಟಾರ್ಗೆಟ್ 378; ಗೆಲುವಿಗೆ ಪೈಪೋಟಿ
ಮಂಧನಾ-ಶಫಾಲಿ ಅಜೇಯ ಜೊತೆಯಾಟ: ಲಂಕಾ ವಿರುದ್ದ ಏಕದಿನ ಸರಣಿ ಗೆದ್ದ ವನಿತೆಯರು