ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ


Team Udayavani, Mar 1, 2021, 11:00 PM IST

ಹರ್ಯಾಣದಲ್ಲಿ ಹಾಲಿನ ದರ ಲೀ.ಗೆ 100 ರೂ! ಅಚ್ಚರಿಯಾದರೂ ಇದು ಸತ್ಯ

ನವದೆಹಲಿ/ಚಂಡಿಗಡ: ಹರ್ಯಾಣದಲ್ಲಿ ಒಂದು ಲೀಟರ್‌ ಹಾಲಿನ ದರ ಸೋಮವಾರದಿಂದ 100 ರೂ.ಗೆ ಏರಿಕೆಯಾಗಿದೆ!
ಅಚ್ಚರಿಯಾದರೂ ಇದು ಸತ್ಯ. ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ತೈಲ ದರ ಏರಿಕೆಯನ್ನು ಖಂಡಿಸಿ ಹರ್ಯಾಣದ ರೈತರು ಹಾಲನ್ನು ಲೀ.ಗೆ 100 ರೂ.ನಂತೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಸರ್ಕಾರಿ ಸಹಕಾರಿ ಸೊಸೈಟಿಗಳಿಗೆ ಇನ್ನು ಮುಂದೆ 100 ರೂ.ಗೆ ಹಾಲು ಮಾರಾಟ ಮಾಡುವ ಕುರಿತು ಎಂದು ಖಾಪ್‌ ಮಹಾ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಕೃಷಿ ಕಾಯ್ದೆಗೆ ಮೋದಿ ಸಮರ್ಥನೆ:
ಇದೇ ವೇಳೆ, ಕೃಷಿ ಕಾಯ್ದೆಗಳನ್ನು ಪ್ರಧಾನಿ ಮೋದಿ ಮತ್ತೆ ಸಮರ್ಥಿಸಿಕೊಂಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಬಜೆಟ್ ನಲ್ಲಿ ನೀಡಲಾದ ಅನುದಾನಗಳ ಪರಿಣಾಮಕಾರಿ ಅನುಷ್ಠಾನ ಎಂಬ ವಿಚಾರದ ವೆಬಿನಾರ್‌ನಲ್ಲಿ ಸೋಮವಾರ ಅವರು ಮಾತನಾಡಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಖಾಸಗಿಯವರ ಭಾಗೀದಾರಿಕೆ ಹೆಚ್ಚಾಗಬೇಕು. ರೈತರು ಕೃಷಿ ಉತ್ಪನ್ನಗಳನ್ನು ದೇಶದ ಯಾವ ಭಾಗದಲ್ಲಾದರೂ ಮಾರಾಟ ಮಾಡುವ ಆಯ್ಕೆ ಸಿಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ, ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಆಹಾರ ಸಂಸ್ಕರಣೆಯ ಕ್ರಾಂತಿ ತರುವ ಅಗತ್ಯವಿದೆ ಎಂದೂ ಮೋದಿ ಹೇಳಿದ್ದಾರೆ.

ಇದನ್ನೂ ಓದಿ :ಜಿ-23ಯಲ್ಲಿ ಗುರುತಿಸಿಕೊಳ್ಳಲ್ಲ: ಮಾಜಿ ಮುಖ್ಯಮಂತ್ರಿ ಮೊಯ್ಲಿ ಸ್ಪಷ್ಟನೆ

ಟಾಪ್ ನ್ಯೂಸ್

voter

ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ

dinesh gundu rao

ಮೋದಿಯವರೆ ದ್ವೇಷದ ರಾಯಭಾರಿಯಾಗಬೇಡಿ,ಪ್ರೀತಿಸಂದೇಶ ಸಾರುವ‌ ಪಾರಿವಾಳವಾಗಿ: ದಿನೇಶ್ ಗುಂಡೂರಾವ್

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

1-sadsad

ಜನರ ಕಲ್ಯಾಣವಾಗಬೇಕು; ಉಪದ್ರವವಾಗಬಾರದು: ಪರ್ಯಾಯ ಕೃಷ್ಣಾಪುರ ಶ್ರೀ ಸಂದೇಶ

Surface Pro X Wi-Fi SQ1/8/128 Platinum

ಮೈಕ್ರೋಸಾಫ್ಟ್ ನಿಂದ ಸರ್ಫೇಸ್‍ ಪ್ರೊ ಎಕ್ಸ್ ಲ್ಯಾಪ್ ಟಾಪ್ ಬಿಡುಗಡೆ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ

ಎಂಇಎಸ್ ಹಿರಿಯ ಹೋರಾಟಗಾರ ಎನ್.ಡಿ.‌ ಪಾಟೀಲ್ ನಿಧನ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

voter

ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ

death

ಐಐಟಿ-ಬಾಂಬೆ ಹಾಸ್ಟೆಲ್ ಕಟ್ಟಡದಿಂದ ಜಿಗಿದು ವಿದ್ಯಾರ್ಥಿ ಆತ್ಮಹತ್ಯೆ

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

ಕೋವಿಡ್ ಲಸಿಕೆ ಕಡ್ಡಾಯವಲ್ಲ, ಯಾರಿಗೂ ಒತ್ತಾಯದಿಂದ ಲಸಿಕೆ ನೀಡಲ್ಲ: ಸುಪ್ರೀಂ ಗೆ ಕೇಂದ್ರ

bjp-congress

ಯಾರಿಗೆ ಒಲಿಯುವುದು ಮಣಿಪುರ: ಈಶಾನ್ಯ ರಾಜ್ಯದಲ್ಲಿ ಕೈಯೋ, ಕೇಸರಿಯೋ?

thumb 6

ಪತಿ, ಸ್ನೇಹಿತರಿಂದ ಗ್ಯಾಂಗ್ ರೇಪ್.: ಮಹಿಳೆಯ ಗುಪ್ತಾಂಗವನ್ನು ಸಿಗರೇಟ್ ನಿಂದ ಸುಟ್ಟು ವಿಕೃತಿ

MUST WATCH

udayavani youtube

ಸಹ್ಯಾದ್ರಿ ಸೌರವನ ಕುರಿತ ಸಂಕ್ಷಿಪ್ತ ಮಾಹಿತಿ!

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

ಹೊಸ ಸೇರ್ಪಡೆ

voter

ಪಂಜಾಬ್ ಚುನಾವಣೆ: ಮತದಾನ ದಿನಾಂಕ ಒಂದು ವಾರಗಳ ಕಾಲ ಮುಂದೂಡಿಕೆ

dinesh gundu rao

ಮೋದಿಯವರೆ ದ್ವೇಷದ ರಾಯಭಾರಿಯಾಗಬೇಡಿ,ಪ್ರೀತಿಸಂದೇಶ ಸಾರುವ‌ ಪಾರಿವಾಳವಾಗಿ: ದಿನೇಶ್ ಗುಂಡೂರಾವ್

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

ಜ.26ರಂದು ಅಲ್ಲು ಅರ್ಜುನ್ ರ ‘ಅಲಾ ವೈಕುಂಠಪುರಮುಲೂ’ ಹಿಂದಿ ಆವೃತ್ತಿ ಬಿಡುಗಡೆ

congress

ನಾಯಕರ ವಿರುದ್ಧ ಕೇಸ್: ಕಾನೂನು ಹೋರಾಟಕ್ಕೆ ಸಿದ್ಧವಾದ ಕೆಪಿಸಿಸಿ

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.