Udayavni Special

ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್‌ನಷ್ಟು ಲಸಿಕೆ ಆವಶ್ಯಕತೆ

Team Udayavani, May 8, 2021, 8:54 PM IST

ಉಡುಪಿ ಜಿಲ್ಲೆಗೆ 5 ಲಕ್ಷ ಡೋಸ್‌ನಷ್ಟು ಲಸಿಕೆ ಆವಶ್ಯಕತೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1,94,788 ಮಂದಿ ಮೊದಲ ಬಾರಿಗೆ ಹಾಗೂ 56,836 ಮಂದಿ ಎರಡನೇ ಬಾರಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಅವಧಿ ಆದ 40 ಸಾವಿರ ಮಂದಿ ಹಾಗೂ ಅವಧಿ ಮೀರಿದ 10 ಸಾವಿರ ಮಂದಿ ಇನ್ನಷ್ಟೇ ಲಸಿಕೆ ಪಡೆದುಕೊಳ್ಳಬೇಕಿದೆ. ಈ ಪೈಕಿ 18,500 ಮಂದಿ ಕೋವ್ಯಾಕ್ಸಿನ್‌ ಹಾಗೂ 21,500 ಮಂದಿ ಕೋವಿಶೀಲ್ಡ್‌ ಪಡೆಯಲು ಬಾಕಿ ಉಳಿದಿದ್ದಾರೆ.

ಜಿಲ್ಲೆಗೆ 18 ವರ್ಷದ ಮೇಲ್ಪಟ್ಟವರನ್ನು ಸೇರಿಸಿದರೆ 4ರಿಂದ 5 ಲಕ್ಷ ಡೋಸ್‌ ಲಸಿಕೆ ಬೇಕಾಗುತ್ತದೆ. ಪ್ರಸ್ತುತ ಇರುವ 45 ವರ್ಷ ಮೇಲ್ಪಟ್ಟ ಸುಮಾರು 1.5 ಲಕ್ಷ ಮಂದಿ ಮೊದಲ ಡೋಸ್‌ ಪಡೆಯಲು ಬಾಕಿ ಉಳಿದಿದ್ದಾರೆ.

1 ಆಯಿಲ್‌ನಲ್ಲಿ 10 ಡೋಸ್‌ ಲಸಿಕೆ ಇರಲಿದ್ದು, ಜನ ಪೂರ್ಣ ಪ್ರಮಾಣದಲ್ಲಿ ಆಗಮಿಸದಿದ್ದರೆ ಲಸಿಕೆ ವ್ಯರ್ಥವಾಗುವ ಸಾಧ್ಯತೆಗಳೂ ಇವೆ.

ಇದನ್ನೂ ಓದಿ :ಅಫ್ಘಾನಿಸ್ತಾನ : ಶಾಲೆ ಬಳಿ ಬಾಂಬ್ ಸ್ಫೋಟ : 25 ಜನರ ದುರ್ಮರಣ

ಸದ್ಯಕ್ಕೆ ಲಸಿಕೆ ಇಲ್ಲ
ಜಿಲ್ಲೆಯಲ್ಲಿ 500ರಿಂದ 2000 ಡೋಸ್‌ಗಳಷ್ಟು ಲಸಿಕೆ ಬರುತ್ತಿದ್ದು, ಇದನ್ನು ಆದ್ಯತೆಯ ಮೇರೆಗೆ ಬಾಕಿ ಉಳಿದವರಿಗೆ ನೀಡಲಾಗುತ್ತದೆ. ಜಿಲ್ಲೆಯ 73 ಕೇಂದ್ರಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಇದ್ದರೂ ಸದ್ಯಕ್ಕೆ ಲಸಿಕೆ ಎಲ್ಲಿಯೂ ಲಭ್ಯವಿಲ್ಲ ಎನ್ನುತ್ತಾರೆ ವೈದ್ಯಾಧಿಕಾರಿಗಳು.

ಪ್ರಥಮ ಡೋಸ್‌ ಸದ್ಯಕ್ಕೆ ಬೇಡ
ವಿನಾ ಕಾರಣ ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆದುಕೊಳ್ಳುವ ಅವಶ್ಯಕತೆ ಇಲ್ಲ. ಲಸಿಕೆಯ ಅಭಾವ ಇರುವ ಕಾರಣ ಎರಡನೇ ಬಾರಿಗೆ ಹಾಕಲು ಬಾಕಿಯಿರುವವರಿಗೆ ಮಾತ್ರ ಈಗ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಎರಡನೆಯ ಡೋಸ್‌ ತೆಗೆದುಕೊಳ್ಳುವವರಿಗೆ ಬರುತ್ತಿರುವ ವ್ಯಾಕ್ಸಿನ್‌ ಕೊಡಲಾಗುತ್ತಿದೆ. ವ್ಯಾಕ್ಸಿನ್‌ ಪೂರೈಕೆಯಾಗುತ್ತಿದ್ದಂತೆ ಮಾಧ್ಯಮದಲ್ಲಿ ಪ್ರಕಟಿಸಿ ವಿತರಿಸಲಿದ್ದೇವೆ. ಆಗ ಸಾರ್ವಜನಿಕರು ಬಂದು ಸ್ವೀಕರಿಸಬೇಕು. ಈಗ ಪೂರೈಕೆ ಇಲ್ಲದ ಕಾರಣ ಲಸಿಕೆ ಕೇಂದ್ರಕ್ಕೆ ಅನಗತ್ಯವಾಗಿ ಬಂದು ಸರತಿ ಸಾಲಿನಲ್ಲಿ ನಿಲ್ಲುವುದು ಬೇಡ. ಸರಕಾರ ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಘೋಷಿಸಿದೆ. ಆದರೆ ಸರಕಾರದ ಆದೇಶ ಬಂದಿಲ್ಲ. ಬಂದ ಬಳಿಕ ಪತ್ರಕರ್ತರಿಗೂ ಆದ್ಯತೆಯಲ್ಲಿ ವ್ಯಾಕ್ಸಿನ್‌ ನೀಡುತ್ತೇವೆ.
– ಜಿ.ಜಗದೀಶ್‌, ಜಿಲ್ಲಾಧಿಕಾರಿಗಳು, ಉಡುಪಿ.

ಟಾಪ್ ನ್ಯೂಸ್

11ಅಸಂಘಟಿತ ವಲಯ ಕಾರ್ಮಿಕರಿಗೆ 2 ಸಾವಿರ ನೆರವು: ಅರ್ಜಿ ಸಲ್ಲಿಕೆಗೆ ಜು. 20 ಕೊನೆಯ ದಿನ

11ಅಸಂಘಟಿತ ವಲಯ ಕಾರ್ಮಿಕರಿಗೆ 2 ಸಾವಿರ ನೆರವು: ಅರ್ಜಿ ಸಲ್ಲಿಕೆಗೆ ಜು. 20 ಕೊನೆಯ ದಿನ

ganesh karnik

ಕಾಂಗ್ರೆಸ್ ಪಕ್ಷದ ಹೆಸರನ್ನು ಆ್ಯಂಟಿ ನ್ಯಾಶನಲ್ ಕ್ಲಬ್‍ಹೌಸ್ ಎಂದು ಬದಲಿಸಿ: ಕ್ಯಾ.ಕಾರ್ಣಿಕ್

Untitled-1

ಗೋವಾ : ಒಂದು ತಿಂಗಳ ಮಗುವನ್ನು ಅಪರಿಹರಿಸಿದ ಅಪರಿಚಿತ ಮಹಿಳೆ

ಎಸ್ಎಸ್ಎಲ್ ಸಿ ಬಹುಆಯ್ಕೆ ಪ್ರಶ್ನೆ ಮಾದರಿ ಪರೀಕ್ಷೆಗೆ ಬಹಿಷ್ಕಾರ ಎಚ್ಚರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ

SSLC ಬಹುಆಯ್ಕೆ ಪ್ರಶ್ನೆ ಮಾದರಿ ಪರೀಕ್ಷೆಗೆ ಬಹಿಷ್ಕಾರ ಎಚ್ಚರಿಕೆ: ವಿದ್ಯಾರ್ಥಿಗಳ ಪ್ರತಿಭಟನೆ

ಚೀನಾ ಮುಖವಾಡ ಬಯಲು ಮಾಡಿದ ಭಾರತ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಜರ್ ಪ್ರಶಸ್ತಿ

ಚೀನಾ ಮುಖವಾಡ ಬಯಲು ಮಾಡಿದ ಭಾರತ ಮೂಲದ ಪತ್ರಕರ್ತೆ ಮೇಘಾಗೆ ಪುಲಿಟ್ಜರ್ ಪ್ರಶಸ್ತಿ

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ

ಮನೆ ಬಾಗಿಲಿಗೆ ಹೃದಯ ವೈದ್ಯರು ಯೋಜನೆ: ಗ್ರಾಮಪಂಚಾಯತ್ ಅಂಗನವಾಡಿಯಲ್ಲಿ ಇಸಿಜಿ ಉಪಕರಣ

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ: ವಿನಯ್ ಕುಮಾರ್ ಸೊರಕೆ

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

ghhdd

ಶ್ರೀಕೃಷ್ಣಮಠದಿಂದ ಜಿಲ್ಲಾಡಳಿತಕ್ಕೆ ಆಂಬುಲೆನ್ಸ್ ಕೊಡುಗೆ  

ಯಡಮೊಗೆ ಪ್ರಕರಣದ ಆರೋಪಿಗಳಿಗೆ ಕಠಿನ ಶಿಕ್ಷೆಯಾಗಲಿ : ವಿನಯ ಕುಮಾರ್‌ ಸೊರಕೆ

ಯಡಮೊಗೆ ಪ್ರಕರಣದ ಆರೋಪಿಗಳಿಗೆ ಕಠಿನ ಶಿಕ್ಷೆಯಾಗಲಿ : ವಿನಯ ಕುಮಾರ್‌ ಸೊರಕೆ

ಭಾಸ್ಕರ ಶೆಟ್ಟಿ ಕೊಲೆ: ಪತ್ನಿ, ಮಗ ಜೈಲುಪಾಲು  ಕೋಟ್ಯಂತರ ರೂ. ಆಸ್ತಿಯದ್ದೇ ಪ್ರಶ್ನೆ

ಭಾಸ್ಕರ ಶೆಟ್ಟಿ ಕೊಲೆ: ಪತ್ನಿ, ಮಗ ಜೈಲುಪಾಲು  ಕೋಟ್ಯಂತರ ರೂ. ಆಸ್ತಿಯದ್ದೇ ಪ್ರಶ್ನೆ

MUST WATCH

udayavani youtube

ಕಲಾವತಿ ದಯಾನಂದ್ ಧ್ವನಿಯಲ್ಲಿ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

ಹೊಸ ಸೇರ್ಪಡೆ

11ಅಸಂಘಟಿತ ವಲಯ ಕಾರ್ಮಿಕರಿಗೆ 2 ಸಾವಿರ ನೆರವು: ಅರ್ಜಿ ಸಲ್ಲಿಕೆಗೆ ಜು. 20 ಕೊನೆಯ ದಿನ

11ಅಸಂಘಟಿತ ವಲಯ ಕಾರ್ಮಿಕರಿಗೆ 2 ಸಾವಿರ ನೆರವು: ಅರ್ಜಿ ಸಲ್ಲಿಕೆಗೆ ಜು. 20 ಕೊನೆಯ ದಿನ

food kit

ಧರ್ಮಸ್ಥಳ ಸಂಸ್ಥೆಯಿಂದ ಆಹಾರ ಕಿಟ್

covid news

ಚಲುವಾಂಬ ಆಸ್ಪತ್ರೆಯಲ್ಲಿ 30 ಮಕ್ಕಳ ಮೇಲೆ ಲಸಿಕೆ ಪ್ರಯೋಗ

ganesh karnik

ಕಾಂಗ್ರೆಸ್ ಪಕ್ಷದ ಹೆಸರನ್ನು ಆ್ಯಂಟಿ ನ್ಯಾಶನಲ್ ಕ್ಲಬ್‍ಹೌಸ್ ಎಂದು ಬದಲಿಸಿ: ಕ್ಯಾ.ಕಾರ್ಣಿಕ್

Survey

ವಿವಾದಿತ ಸಾರಾ ಕಲ್ಯಾಣ ಮಂಟಪ ವ್ಯಾಪ್ತಿಯಲ್ಲಿ ಸರ್ವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.