Udayavni Special

ಬೀದರ್‌ನಲ್ಲಿ ಒಂದು ಕೋವಿಡ್ ಸೋಂಕು ದೃಢ

33 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

Team Udayavani, Jun 6, 2020, 7:00 PM IST

ಬೀದರ್‌ನಲ್ಲಿ ಒಂದು ಕೋವಿಡ್ ಸೋಂಕು ದೃಢ

ಬೀದರ್‌: ಮಹಾರಾಷ್ಟ್ರದ ಕಂಟಕದಿಂದಾಗಿ ನಲುಗಿ ಹೋಗಿರುವ ಬೀದರ್ ಜಿಲ್ಲೆಯಲ್ಲಿ ಕೋವಿಡ್‌-19 ಆರ್ಭಟ ಕೊಂಚ ತಗ್ಗಿದ್ದು, ಶನಿವಾರ ಒಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ಒಂದೇ ದಿನ 33 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ನಗರಗಳಿಂದ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮನದಿಂದ ಸೋಂಕಿತರ ಸಂಖ್ಯೆ ಈಗ ದ್ವಿಶತಕ ಬಾರಿಸಿದೆ. ಹಳ್ಳಿ ಹಳ್ಳಿಗೂ ವ್ಯಾಪಿಸುತ್ತಿರುವ ಕೊರೊನಾ ಶುಕ್ರವಾರದಂದು ಅತಿ ಹೆಚ್ಚು 39 ಜನರಿಗೆ ಒಕ್ಕರಿಸುವ ಮೂಲಕ ಆತಂಕವನ್ನು ಹೆಚ್ಚಿಸಿತ್ತು. ಆದರೆ, ಶನಿವಾರ 28 ವರ್ಷದ ಯುವಕನಲ್ಲಿ (ಪಿ 4864) ವೈರಾಣು ಪತ್ತೆಯಾಗಿದ್ದು, ಈತ ದೆಹಲಿಯಿಂದ ವಾಪಸ್ಸಾಗಿದ್ದ ಎಂದು ಆರೋಗ್ಯ ಇಲಾಖೆ ಹೇಲ್ತ್ ಬುಲೇಟಿನ್ ದೃಢಪಡಿಸಿದೆ.

ಜಿಲ್ಲೆಯಲ್ಲಿ ಶನಿವಾರ 33 ಜನ ಡಿಸ್ಚಾರ್ಜ್ ಆಗಿದ್ದು, ಅದರಲ್ಲಿ ಪಿ 858, ಪಿ 941, ಪಿ 981, ಪಿ 985, ಪಿ 1665, ಪಿ 2059, ಪಿ 2060, ಪಿ 2061, ಪಿ 2062, ಪಿ 2063, ಪಿ 2064, ಪಿ 2209, ಪಿ 2211, ಪಿ 2212, ಪಿ 2213, ಪಿ 2214, ಪಿ 2215, ಪಿ 2217, ಪಿ 2310, ಪಿ 2314, ಪಿ 2315, ಪಿ 2317, ಪಿ 2318, ಪಿ 2320, ಪಿ 2523, ಪಿ 2524, ಪಿ 2525, ಪಿ 2526, ಪಿ 2527, ಪಿ 2530, ಪಿ 2531, ಪಿ 2532 ಮತ್ತು ಪಿ 2533 ರೋಗಿಗಳು ಸೇರಿದ್ದಾರೆ.

ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಈಗ 215 ಆದಂತಾಗಿದೆ. ಒಟ್ಟು 6 ಜನ ಸಾವನ್ನಪ್ಪಿದ್ದರೆ ಒಟ್ಟು 74 ಮಂದಿ ಡಿಸ್ಚಾರ್ಜ್ ಆಗಿದ್ದು, ಇನ್ನೂ 135 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.

 

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು!

ಬಾಗಲಕೋಟೆ : ಕೋವಿಡ್ ಸೋಂಕಿಗೆ 55 ವರ್ಷದ ವ್ಯಕ್ತಿ ಬಲಿ!  ಮೃತರ ಸಂಖ್ಯೆ ೨೧ಕ್ಕೆ ಏರಿಕೆ

ಬಾಗಲಕೋಟೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಬಲಿ! ನಾಲ್ಕು ಪೊಲೀಸ್ ಠಾಣೆ ಸೀಲ್ ಡೌನ್

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ಕೊಪ್ಪಳದಲ್ಲಿಂದು 48 ಜನರಿಗೆ ಸೋಂಕು‌ ದೃಢ: 416ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಕೊಪ್ಪಳದಲ್ಲಿಂದು 48 ಜನರಿಗೆ ಸೋಂಕು‌ ದೃಢ: 416ಕ್ಕೆ ಸೋಂಕಿತರ ಸಂಖ್ಯೆ ಏರಿಕೆ

ಉಡುಪಿಯಲ್ಲಿ ಮತ್ತೆ ಶತಕ ದಾಟಿದ ಕೋವಿಡ್: 109 ಜನರಿಗೆ ಕೋವಿಡ್ ಸೋಂಕು ದೃಢ

ಉಡುಪಿಯಲ್ಲಿ ಮತ್ತೆ ಶತಕ ದಾಟಿದ ಕೋವಿಡ್: 109 ಜನರಿಗೆ ಕೋವಿಡ್ ಸೋಂಕು ದೃಢ

ಮುಂಬೈ ಭಾರೀ ಮಳೆಗೆ ಮಲಾಡ್ ನಲ್ಲಿ ಕುಸಿದು ಬಿದ್ದ ಎರಡು ಅಂತಸ್ತಿನ ಕಟ್ಟಡ, ಓರ್ವ ಸಾವು

ಮುಂಬೈ ಭಾರೀ ಮಳೆ: ಮಲಾಡ್ ನಲ್ಲಿ ಎರಡು ಅಂತಸ್ತಿನ ಕಟ್ಟಡ ಕುಸಿದು ಬಿದ್ದು ಓರ್ವ ಸಾವು

ಕಾಫಿ ನಾಡಿಗೆ ಕೋವಿಡ್ ಕಂಟಕ: ಚಿಕ್ಕಮಗಳೂರಿನಲ್ಲಿ ಒಂದೇ ದಿನ 30 ಸೋಂಕು ಪ್ರಕರಣ

ಕಾಫಿ ನಾಡಿಗೆ ಕೋವಿಡ್ ಕಂಟಕ: ಚಿಕ್ಕಮಗಳೂರಿನಲ್ಲಿ ಒಂದೇ ದಿನ 30 ಸೋಂಕು ಪ್ರಕರಣ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಗಲಕೋಟೆ : ಕೋವಿಡ್ ಸೋಂಕಿಗೆ 55 ವರ್ಷದ ವ್ಯಕ್ತಿ ಬಲಿ!  ಮೃತರ ಸಂಖ್ಯೆ ೨೧ಕ್ಕೆ ಏರಿಕೆ

ಬಾಗಲಕೋಟೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಬಲಿ! ನಾಲ್ಕು ಪೊಲೀಸ್ ಠಾಣೆ ಸೀಲ್ ಡೌನ್

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ದೇವರೇ ಕಾಪಾಡಬೇಕು ಎಂಬ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಶ್ರೀರಾಮುಲು

ದೇವರೇ ಕಾಪಾಡಬೇಕು ಎಂಬ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ: ಶ್ರೀರಾಮುಲು

ಜನರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ: ಡಿ.ಕೆ ಶಿವಕುಮಾರ್ ಆಗ್ರಹ

ಜನರ ರಕ್ಷಣೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ: ಡಿ.ಕೆ ಶಿವಕುಮಾರ್ ಆಗ್ರಹ

siddaramaih

ಬಿಜೆಪಿ ಸರ್ಕಾರದಿಂದ ಜಹಗೀರದಾರರು, ಜಮೀನ್ದಾರಿ ಪದ್ದತಿ ಮತ್ತೆ ತರುವ ಪ್ರಯತ್ನ: ಸಿದ್ದರಾಮಯ್ಯ

MUST WATCH

udayavani youtube

Rajasthan: ಬಿಕ್ಕಟ್ಟಿಗೆ ಕಾರಣ Sachin Pilot ಅಲ್ಲ,Gehlot?!| Udayavani Straight Talk

udayavani youtube

COVID-19 ಸಮಯದಲ್ಲಿ ಪುಟಾಣಿಗಳಿಗೆ Video ಪಾಠ ಮಾಡಿ Famous ಆದ ಶಿಕ್ಷಕಿ Vandana Rai

udayavani youtube

ಮರದ ಮೇಲೆಯೇ ಪ್ರಜ್ಞೆ ತಪ್ಪಿದ ಮೂರ್ತೆದಾರ – ಆ ಎರಡು ಗಂಟೆಗಳು!

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk


ಹೊಸ ಸೇರ್ಪಡೆ

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು

264 ಕೋಟಿ ರೂ. ವೆಚ್ಚ, 8 ವರ್ಷದಲ್ಲಿ ನಿರ್ಮಾಣಗೊಂಡ ಸೇತುವೆ 29 ದಿನದಲ್ಲೇ ಕೊಚ್ಚಿ ಹೋಯ್ತು!

ಬಾಗಲಕೋಟೆ : ಕೋವಿಡ್ ಸೋಂಕಿಗೆ 55 ವರ್ಷದ ವ್ಯಕ್ತಿ ಬಲಿ!  ಮೃತರ ಸಂಖ್ಯೆ ೨೧ಕ್ಕೆ ಏರಿಕೆ

ಬಾಗಲಕೋಟೆಯಲ್ಲಿ ಕೋವಿಡ್ ಸೋಂಕಿಗೆ ಓರ್ವ ಬಲಿ! ನಾಲ್ಕು ಪೊಲೀಸ್ ಠಾಣೆ ಸೀಲ್ ಡೌನ್

ಕೋವಿಡ್ ಸಂಕಷ್ಟದ ಕಾಲದಲ್ಲಿ ಮುಂಗಾರಿನ ಅಪಾಯದ ಕುರಿತಾಗಿಯೂ ಎಚ್ಚರವಿರಲಿ

ಕೋವಿಡ್ ಸಂಕಷ್ಟದ ಕಾಲದಲ್ಲಿ ಮುಂಗಾರಿನ ಅಪಾಯದ ಕುರಿತಾಗಿಯೂ ಎಚ್ಚರವಿರಲಿ

ಭೂಸುಧಾರಣೆ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಪ್ರಶ್ನೆ ಇಲ್ಲ : ಡಿಸಿಎಂ

ಭೂಸುಧಾರಣೆ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆಯನ್ನು ಹಿಂಪಡೆಯುವ ಪ್ರಶ್ನೆ ಇಲ್ಲ : ಡಿಸಿಎಂ

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

ಚಿಕಿತ್ಸೆಗೆ ಸ್ಪಂದಿಸಿದ ಒಂದೂವರೆ ತಿಂಗಳ ಮಗು ಕೋವಿಡ್ ಸೋಂಕಿನಿಂದ ಗುಣಮುಖ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.