ನೆರೆಮನೆಯ ಸಾಕು ಪ್ರಾಣಿಗಳಿಗೆ ವಿಷ ಹಾಕುತ್ತಿದ್ದ ವ್ಯಕ್ತಿ : ಪ್ರಕರಣ ದಾಖಲು
Team Udayavani, Jan 13, 2022, 11:49 AM IST
ಮಂಗಳೂರು: ನೆರೆ ಮನೆಯ ನಾಯಿ, ಬೆಕ್ಕುಗಳನ್ನು ವಿಷ ಹಾಕಿ ಕೊಲ್ಲುತ್ತಿದ್ದಾರೆಂದು ಆರೋಪಿಸಿ ನಗರದ ವೆಲೆನ್ಸಿಯಾ ನಿವಾಸಿ ಮನೋಹರ ಪಾಯಸ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಾರು 3-4 ವರ್ಷಗಳಿಂದ ನಾಯಿ, ಬೆಕ್ಕುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದಾರೆ. ಒಂದು ವಾರದ ಹಿಂದೆ ಕೂಡ ನಾಯಿ, ಬೆಕ್ಕುಗಳನ್ನು ವಿಷವಿಟ್ಟು ಕೊಂದಿದ್ದು ಬುಧವಾರ ಮೆಲ್ವಿಲ್ ಪಿಂಟೋ ಅವರ ನಾಯಿ ಕೂಡ ವಿಷಕಾರಿ ಸತ್ತು ಹೋಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ: ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್
ಕಾಮೋತ್ತೇಜನ ಔಷಧಕ್ಕಾಗಿ ಅಕ್ರಮ ಸಾಗಾಟ: 295 ಆಮೆಗಳ ಸಹಿತ ಓರ್ವನ ಬಂಧನ
ರಾಜ್ಯದಲ್ಲಿಂದು 1,837 ಕೋವಿಡ್ ಸೋಂಕು: ನಾಲ್ವರು ಸಾವು
ಗಲ್ಲು ಶಿಕ್ಷೆಯೇ ರೇಪ್ ಸಂತ್ರಸ್ತರ ಕೊಲೆಗೆ ಕಾರಣ: ರಾಜಸ್ಥಾನ ಸಿಎಂ ಹೊಸ ವಿವಾದ!
ಕೇಂದ್ರ ಸಂವಿಧಾನದ ಒಕ್ಕೂಟ ರಚನೆಗೆ ವಿರುದ್ಧವಾಗಿ ಹೋಗಬಾರದು: ಕೇರಳ ಸಿಎಂ