ಕ್ಯಾನ್ಸರ್ನಿಂದ ಅಮೆರಿಕದ ಖ್ಯಾತ ಟೀವಿ ನಟ ಡಸ್ಟಿನ್ ಡೈಮಂಡ್ ನಿಧನ
Team Udayavani, Feb 2, 2021, 10:40 PM IST
ನ್ಯೂಯಾರ್ಕ್: ಅಮೆರಿಕದ ಟೀವಿ ನಟ, ಡಸ್ಟಿನ್ ಡೈಮಂಡ್ ತೀವ್ರ ಕ್ಯಾನ್ಸರ್ನಿಂದ ಸೋಮವಾರ ಮೃತಪಟ್ಟಿದ್ದಾರೆ.
ಕೇವಲ 3 ವಾರಗಳ ಹಿಂದೆ, ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅಷ್ಟರಲ್ಲೇ ರೋಗ ಇಡೀ ಶರೀರ ವ್ಯಾಪಿಸಿಕೊಂಡು ಡೈಮಂಡ್ ಮರಣವನ್ನಪ್ಪಿದರು. ಈ ವೇಳೆ ಅವರಿಗೆ 44 ವರ್ಷವಾಗಿತ್ತು ಎನ್ನುವುದನ್ನು ಗಮನಿಸಬೇಕು.
ಅವರು ಸೇವ್ಡ್ ಬೈ ದಿ ಬೆಲ್ ಎಂಬ ಟೀವಿ ಸರಣಿಗಳಿಂದ ಜನಪ್ರಿಯರಾಗಿದ್ದರು. ಹದಿಹರೆಯದ, ಶಾಲೆಗೆ ಹೋಗುವ ಮಕ್ಕಳ ಪರಿಸ್ಥಿತಿಯನ್ನು ಹಾಸ್ಯಮಯವಾಗಿ ಹೇಳುವ ಕಾರ್ಯಕ್ರಮ 1989ರಲ್ಲಿ ಆರಂಭವಾಗಿತ್ತು. ಅವರ ಕರ್ಕಶ ಕಂಠದಿಂದ ಕಾರ್ಯಕ್ರಮ ಜನಪ್ರಿಯವಾಗಿತ್ತು. ಆದರೂ ಈ ಸರಣಿ ಕೇವಲ ನಾಲ್ಕು ಋತುಗಳ ಕಾಲ ಮಾತ್ರ ನಡೆಯಿತು.
ಇದನ್ನೂ ಓದಿ:ಹೊಲದಲ್ಲಿ ಬಿದ್ದಿದ್ದ ನಿರ್ಗತಿಕನ ಶವ ಹೊತ್ತು 1 ಕಿ.ಮಿ. ಸಾಗಿದ ಮಹಿಳಾ ಎಸ್ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು