ಪ್ರಕೃತಿ ವಿಸ್ಮಯ: ಬೆಳ್ತಂಗಡಿಯಲ್ಲಿ 2 ತಲೆ, 7 ಕಾಲು ಹೊಂದಿದ ಕರುವಿನ ಜನನ !
Team Udayavani, Nov 23, 2020, 10:00 PM IST
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದು ಇದರಲ್ಲಿ 1ಕರು 2 ತಲೆ 7 ಕಾಲುಗಳನ್ನು ಹೊಂದಿದ್ದು ಪ್ರಕೃತಿ ವಿಸ್ಮಯವಾಗಿದೆ.
ಕಳೆಂಜ ಗ್ರಾಮದ ಕಾಯರ್ತಡ್ಕ ರಾಮಣ್ಣ ಗೌಡ ಅವರ ಮನೆಯ ಸಾಕಿದ ಹಸು ವಿಸ್ಮಯಕಾರಿ ಕರುವಿಗೆ ಜನನ ನೀಡಿದೆ.
ಕರು ಹಾಗೂ ಹಸು ಆರೋಗ್ಯವಾಗಿದ್ದು ಭಗವಂತನ ಸೃಷ್ಠಿಯೆದುರು ಯಾವುದು ಸಾಟಿ ಇಲ್ಲ ಎಂಬಂತಾಗಿದೆ. ಈ ಚಿತ್ರ ವಿಚಿತ್ರ ವಿಚಾರ ತಿಳಿದು ಊರಿನ ಜನರೆಲ್ಲರು ಕುತೂಹಲದಿಂದ ರಾಮಣ್ಣ ಗೌಡರ ಮನೆಕಡೆ ದಾವಿಸಿ ಬರುತ್ತಿದ್ದಾರೆ.
ಇದನ್ನೂ ಓದಿ:ಚುನಾವಣೆಯಲ್ಲಿ ಒವೈಸಿಗೆ ನೀಡುವ ಪ್ರತಿ ಮತವೂ ಭಾರತ ವಿರೋಧಿ ಮತವಾಗಿರಲಿದೆ : ತೇಜಸ್ವಿ
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444