Udayavni Special

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು


Team Udayavani, Mar 6, 2021, 12:50 AM IST

ಬಾಕ್ಸಮ್‌ ಬಾಕ್ಸಿಂಗ್‌ ‌: ಮೇರಿ ಕೋಮ್‌ಗೆ ಕಂಚು

ಹೊಸದಿಲ್ಲಿ: ಬಾಕ್ಸಮ್‌ ಬಾಕ್ಸಿಂಗ್‌ ಕೂಟದ ಸೆಮಿಫೈನಲ್‌ನಲ್ಲಿ ಸೋತ ಮೇರಿ ಕೋಮ್‌ (51 ಕೆ.ಜಿ.) ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.

ಸತೀಶ್‌ ಕುಮಾರ್‌ (+91 ಕೆ.ಜಿ.), ಆಶಿಷ್‌ (75 ಕೆ.ಜಿ.) ಮತ್ತು ಸುಮಿತ್‌ ಸಂಗ್ವಾನ್‌ (81 ಕೆ.ಜಿ.) ಸೆಮಿ ಫೈನಲ್‌ ಪ್ರವೇಶಿಸಿ ಪದಕದ ನಿರೀಕ್ಷೆ ಮೂಡಿಸಿದ್ದಾರೆ.

ಸತೀಶ್‌ ಕುಮಾರ್‌ ಡೆನ್ಮಾರ್ಕ್‌ನ ಗಿವ್‌ಸ್ಕೋವ್‌ ನೀಲ್ಸೆನ್‌ ಅವರನ್ನು 5-0 ಅಂತರದಿಂದ, ಆಶಿಷ್‌ ಕುಮಾರ್‌ ಇಟಲಿಯ ರೆಮೊ ಸಲ್ವಾಟ್ಟಿ ಅವರನ್ನು 4-1 ಅಂತರದಿಂದ ಪರಾಭವಗೊಳಿಸಿದರು.

**

ಬಿಷನ್‌ ಸಿಂಗ್‌ ಬೇಡಿ ಚೇತರಿಕೆ
ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಲೆಜೆಂಡ್ರಿ ಸ್ಪಿನ್ನರ್‌ ಬಿಷನ್‌ ಸಿಂಗ್‌ ಬೇಡಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಅವರನ್ನು ಆಸ್ಪತ್ರೆಯ ಐಸಿಯುನಿಂದ ಖಾಸಗಿ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಕೆಲವು ದಿನಗಳ ಹಿಂದೆ ಬೇಡಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಕಾರಣ ಹೊಸದಿಲ್ಲಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಯಶಸ್ವಿ ಶಸ್ತ್ರಚಿಕಿತ್ಸೆಯೂ ನಡೆದಿತ್ತು.

ಟಾಪ್ ನ್ಯೂಸ್

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ

Detailed: ದೆಹಲಿ ಲಾಕ್ ಡೌನ್ ವೇಳೆ ಯಾವುದಕ್ಕೆ ವಿನಾಯ್ತಿ, ಯಾವುದೆಲ್ಲಾ ಬಂದ್ ಆಗಲಿದೆ…

Bengal govt has formed task force to tackle COVID-19 surge: Mamata

ಕೋವಿಡ್ ಉಲ್ಬಣವನ್ನು ನಿಭಾಯಿಸಲು ಕಾರ್ಯಪಡೆ ರಚಿಸಲಾಗಿದೆ : ದೀದಿ

fgdgete

ಸಖತ್ತಾಗಿದೆ ಫ್ಯಾಶನ್ ಪ್ರಿಯೆ ನೋರಾ ಫೇತೆಹಿ ನ್ಯೂ ಲುಕ್

gndfgdfg

ಕೋವಿಡ್ ಕಂಟಕ : ಪ್ರಿಯಕರನ ಜೊತೆ ಮುಂಬೈ ತೊರೆದ ನಟಿ ಆಲಿಯಾ ಭಟ್

್ಗಹಹ್ದ

ವಿಧಾನಸೌಧದಲ್ಲಿ ಸಿಎಂ ಸಭೆ: ಕೋವಿಡ್ ಹೆಚ್ಚಳಕ್ಕೆ ಸರ್ಕಾರವೇ ಕಾರಣ ಎಂದ ವಿಪಕ್ಷ ನಾಯಕರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

muttiah muralitharan

ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ

ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ

ಏಶ್ಯನ್‌ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಪಂಜಾಬ್‌ ಕಿಂಗ್ಸ್‌ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ಏಶ್ಯನ್‌ ಕುಸ್ತಿ ಚಾಂಪಿಯನ್‌ಶಿಪ್ : ರಜತ ಪದಕ ಗೆದ್ದ ದೀಪಕ್‌ ಪೂನಿಯ

ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಕೊಡಗಿನ ಅನುಪಮಾ ಕೋವಿಡ್‌ಗೆ ಬಲಿ

ಅಂತಾರಾಷ್ಟ್ರೀಯ ವನಿತಾ ಹಾಕಿ ರೆಫ್ರಿ ಕೊಡಗಿನ ಅನುಪಮಾ ಕೋವಿಡ್‌ಗೆ ಬಲಿ

MUST WATCH

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

ಹೊಸ ಸೇರ್ಪಡೆ

19-13

ಸರ್ಕಾರಿ ಕಚೇರಿಗಳಲ್ಲಿ ರೊಟೇಶನ್‌ ಪದ್ಧತಿ ಜಾರಿಗೊಳಿಸಿ: ಮಂಜುನಾಥ್‌

19-12

ಧರ್ಮ ಸಂರಕ್ಷ ಣೆಗೆ ಗಮನ ಕೊಡಿ

ಹಜಗ್ಹದ

ಲಾಕ್ ಡೌನ್ ಬೇಡ್ವೇ ಬೇಡ, 144 ಸೆಕ್ಷನ್ ಜಾರಿ ಮಾಡಿ : ವಿಪಕ್ಷ ನಾಯಕರ ಆಗ್ರಹ

fnhth

ಸದ್ಯದ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ: ಸಿಎಂ ಅಶೋಕ ಗೆಹ್ಲೋಟ್

19-11

ದೇವರ ಜಮೀನಿನಲ್ಲಿ ರೈತರ ಸಾಮೂಹಿಕ ಪೂಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.