ಜೂ.15ರಿಂದ CETಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ : ಜು.10 ಕೊನೆಯ ದಿನ

Team Udayavani, Jun 14, 2021, 8:45 PM IST

ಜೂ.15ರಿಂದ CETಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ : ಜು.10 ಕೊನೆಯ ದಿನ

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂ.15ರಿಂದ ಆರಂಭವಾಗಲಿದೆ.

ಎಂಜಿನಿಯರಿಂಗ್‌, ಪಶುವೈದ್ಯ, ಕೃಷಿ ವಿಜ್ಞಾನ, ಆರ್ಕಿಟೆಕ್ಟ್  ಹಾಗೂ ಫಾರ್ಮಸಿ ಕೋರ್ಸ್ ಗಳ ಸರ್ಕಾರಿ ಕೋಟದ ಸೀಟುಗಳ ಪ್ರವೇಶಕ್ಕಾಗಿ ಸಿಇಟಿ ನಡೆಸಲಾಗುತ್ತದೆ. ಆಗಸ್ಟ್ 28 ಮತ್ತು 29ರಂದು ಸಿಇಟಿ ನಡೆಯಲಿದೆ.

ದ್ವೀತಿಯ ಪಿಯು ಪರೀಕ್ಷೆ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಅರ್ಹತಾ ಅಂಕಗಳನ್ನು ಕೈಬಿಡಲಾಗಿದೆ. ಹೀಗಾಗಿ ವಿಜ್ಞಾನ ವಿಭಾಗದ ಎಲ್ಲ ವಿದ್ಯಾರ್ಥಿಗಳು ಸಿಇಟಿ ಬರೆಯಬಹುದಾಗಿದೆ. ಜತೆಗೆ, ರ‍್ಯಾಂಕಿಂಗ್‌‌ ಹಾಗೂ ಸೀಟು ಹಂಚಿಕೆಗೆ ಸಿಇಟಿಯಲ್ಲಿ ಪಡೆಯುವ ಅಂಕಗಳನ್ನೇ ಮಾನದಂಡವಾಗಿಸಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಇಲಾಖೆ ಈಗಾಗಲೆ ತಿಳಿಸಿದೆ.

ಇದನ್ನೂ ಓದಿ :ಜೂನ್‌ 15ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

ಸಿಇಟಿ ನಡೆಸಲು ಈಗಾಗಲೇ 500ಕ್ಕೂ ಅಧಿಕ ಕೇಂದ್ರಗಳನ್ನು ಗುರುತಿಸಲಾಗಿದೆ. ಅರ್ಜಿ ಸಲ್ಲಿಸಲು ಜು.10 ಮತ್ತು ಶುಲ್ಕ ಪಾವತಿಸಲು ಜು.13 ಕೊನೆಯ ದಿನವಾಗಿದೆ.

ವಿಶೇಷ ಪ್ರವರ್ಗಗಳ ಮೂಲ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಜು.14 ರಿಂದ 20ರ ವರೆಗೆ ಅವಕಾಶ ಇರಲಿದೆ. ಆನ್ ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು (ಶುಲ್ಕ ಪಾವತಿಸಿದವರಿಗೆ ) ಜು.19ರಿಂದ 22ರ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 13ರಂದು ಪ್ರವೇಶ ಪತ್ರ ಬಿಡುಗಡೆ ಮಾಡುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿಗೆ ಪ್ರಾಧಿಕಾರದ ವೆಬ್ ಸೈಟ್ http://kea.kar.nic.in/ ನೋಡಬಹುದಾಗಿದೆ.

ಟಾಪ್ ನ್ಯೂಸ್

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಯಾರಿಗೆ ವಂದೇ ಭಾರತ್‌ ಟೆಂಡರ್‌?

ಯಾರಿಗೆ ವಂದೇ ಭಾರತ್‌ ಟೆಂಡರ್‌?

tdy-6

ಕೇರಳ:‌ ಪೋಟೋಶೂಟ್‌ ವೇಳೆ ಕೆರಳಿದ ಆನೆ ಬೆದರಿದ ನವಜೋಡಿ; ವಿಡಿಯೋ ವೈರಲ್

ವೈವಾಹಿಕ ಪ್ರಕರಣ ವಿಚಾರಣೆಗೆ ಮಹಿಳಾ ನ್ಯಾಯಪೀಠ ರಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಸಾಹಿತ್ಯ ಸಮ್ಮೇಳನ: ನೋಂದಣಿಗೆ ಆ್ಯಪ್‌  

ಸಾಹಿತ್ಯ ಸಮ್ಮೇಳನ: ನೋಂದಣಿಗೆ ಆ್ಯಪ್‌  

40 ಸಾವಿರ ಕುಟುಂಬಗಳಿಗೆ ಸೂರೇ ಸಿಕ್ಕಿಲ್ಲ! : ಸರಕಾರದ ವಿಳಂಬ ಧೋರಣೆಯೇ ಕಾರಣ

tdy-17

ಮನೆ ಬಾಗಿಲಿಗೇ ವಿದ್ಯಾನಿಧಿ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಮಂಗಳೂರು: ತಪ್ಪು ವ್ಯಕ್ತಿಯ ನ್ಯಾಯಾಂಗ ಬಂಧನ ಪೊಲೀಸ್‌ ಅಧಿಕಾರಿಗಳಿಗೆ 5 ಲ.ರೂ. ದಂಡ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಎಫ್ಐಆರ್‌ ವೆಬ್‌ಸೈಟ್‌ಗೆ ಹಾಕಿದರೆ ಸಾಕ್ಷ್ಯನಾಶ ಸಾಧ್ಯತೆ: ಲೋಕಾಯುಕ್ತ

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸುರತ್ಕಲ್‌: ಟೋಲ್‌ಗೇಟ್‌ ಇದ್ದಲ್ಲಿ ರಸ್ತೆಯ ಸ್ಥಿತಿ ಶೋಚನೀಯ!

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಸರ್ಕಾರಿ ಆಸ್ತಿ ಹಂಚಿಕೆಯಲ್ಲಿ ರಾಜಕೀಯ ಹಸ್ತಕ್ಷೇಪ ಸಹಿಸಲ್ಲ: ಹೈಕೋರ್ಟ್‌ ಚಾಟಿ

ಯಾರಿಗೆ ವಂದೇ ಭಾರತ್‌ ಟೆಂಡರ್‌?

ಯಾರಿಗೆ ವಂದೇ ಭಾರತ್‌ ಟೆಂಡರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.