ಮಾಜಿ ಪತ್ನಿ ಸಮಂತಾರನ್ನು ಲವ್ಲಿ ವುಮೆನ್ ಎಂದ ಚೈತನ್ಯ !
Team Udayavani, May 7, 2023, 8:02 AM IST
ಖ್ಯಾತ ತೆಲುಗು ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ವಿಚ್ಚೇದನ ಬಳಿಕ ಇವರಿಬ್ಬರ ನಡುವಿನ ಬಿರುಕಿಗೆ ಹಲವು ಕಾರಣಗಳು ಮಾಧ್ಯಮಗಳಲ್ಲಿ,ಜಾಲತಾಣಗಳಲ್ಲಿ ಹರಿದಾಡಿತ್ತು.ಸಮಂತಾ ಹಾಗೂ ಚೈತನ್ಯರಿಗೆ ಒಬ್ಬರನ್ನೊಬ್ಬರು ಕಂಡರೆ ಆಗುವುದೇ ಇಲ್ಲವೆಂದು ಬಿಂಬಿಸಲಾಗಿತ್ತು.ಆದರೀಗ ನಾಗಚೈತನ್ಯ ತಮ್ಮ ಮಾಜಿ ಪತ್ನಿಯನ್ನು ಲವ್ಲಿ ವುಮೆನ್ ಎಂದು ಹೊಗಳುವ ಮೂಲಕ ಈ ವದಂತಿಗಳಿಗೆ ತೆರೆ ಎಳೆದಿದ್ದಾರೆ.ಸಂದರ್ಶನವೊಂದರಲ್ಲಿ ಮಾತನಾಡಿ, ವಿಚ್ಚೇದನ ಪಡೆದು ಒಂದು ವರ್ಷವಾಗಿದೆ ಆದರೆ, ನಮ್ಮ ನಡುವಿನ ಪರಸ್ಪರ ಗೌರವ ಎಂದಿಗೂ ಕಡಿಮೆಯಾಗಿಲ್ಲ.ಸಮಂತಾ ತಮ್ಮ ಬದುಕಿನಲ್ಲಿ ನಾನು ನನ್ನ ವೈಯಕ್ತಿಕ ಜೀವನದಲ್ಲಿ ಹಾಯಾಗಿದ್ದೇವೆ ಎಂದು ಚೈತನ್ಯ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್