Udayavni Special

ಭಾರತದ ಬಂದರು ವ್ಯವಸ್ಥೆಗೆ ಚೀನ ಹ್ಯಾಕರ್ಸ್‌ ಕಾಟ

Team Udayavani, Mar 4, 2021, 6:25 AM IST

ಭಾರತದ ಬಂದರು ವ್ಯವಸ್ಥೆಗೆ ಚೀನ ಹ್ಯಾಕರ್ಸ್‌ ಕಾಟ

ವಾಷಿಂಗ್ಟನ್‌: ಭಾರತದ ಬಂದರು ವ್ಯವಸ್ಥೆಯ ಇಡೀ ಕಂಪ್ಯೂಟರ್‌ ಜಾಲವನ್ನು ಹಾಳುಗೆಡವಲು ಚೀನ ಹ್ಯಾಕರ್‌ಗಳು ಸಂಚು ರೂಪಿಸಿದ್ದಾರೆಂಬ ಆತಂಕಕಾರಿ ವಿಚಾರವನ್ನು ಅಮೆರಿಕದ “ರೆಕಾರ್ಡೆಡ್‌ ಫ್ಯೂಚರ್‌’ ಎಂಬ ಸಂಸ್ಥೆ ಹೊರಗೆಡವಿದೆ.

ಇದೇ ಸಂಸ್ಥೆ, 3 ದಿನಗಳ ಹಿಂದಷ್ಟೆ, 2020 ರಲ್ಲಿ ಜರಗಿದ್ದ ಮುಂಬಯಿನ ವಿದ್ಯುತ್‌ ಜಾಲ ಏಕಾಏಕಿ ತಟಸ್ಥಗೊಂಡಿದ್ದ ಪ್ರಕರಣವನ್ನು ಭೇದಿಸಿ ಅದು ಚೀನ ಹ್ಯಾಕರ್‌ಗಳದ್ದೇ ಕೃತ್ಯ ಎಂದು ವರದಿ ಮಾಡಿತ್ತು. ಇದನ್ನು ಮಹಾರಾಷ್ಟ್ರ ಹಾಗೂ ಕೇಂದ್ರ ಒಪ್ಪಿಕೊಂಡಿವೆ.

ಆ ತಂಡದ ಹೆಸರು “ರೆಡ್‌ಎಕೊ’: ರೆಕಾರ್ಡೆಡ್‌ ಫ್ಯೂಚರ್‌ ಸಂಸ್ಥೆಯ ಮುಖ್ಯಸ್ಥ ಸ್ಟುವರ್ಟ್‌ ಫಾಲೋಮನ್‌ ಪ್ರಕಾರ, “ಚೀನದ ಸರಕಾರಿ ಪ್ರಾಯೋಜಿತ ಹ್ಯಾಕರ್‌ಗಳ ತಂಡದ ಹೆಸರು ಹೆಡ್‌ ಎಕೋ. ಈ ತಂಡ, ಈಗಾಗಲೇ ಭಾರತೀಯ ವಿದ್ಯುತ್‌ ಗ್ರಿಡ್‌ನ‌ 10 ಸಂಸ್ಥೆಗಳ ಕಂಪ್ಯೂಟರ್‌ ಜಾಲಕ್ಕೆ, ಎರಡು ಬಂದರು ಗಳಲ್ಲಿನ ಕಂಪ್ಯೂಟರ್‌ಗಳಿಗೂ ಮಾಲ್‌ವೇರ್‌ ರವಾನೆ ಮಾಡಿದೆ. ಇದನ್ನು ಭಾರತದ ಕಂಪ್ಯೂಟರ್‌ ಎಮ ರ್ಜೆನ್ಸಿ ರೆಸ್ಪಾನ್ಸ್‌ ತಂಡ (ಸಿಇಆರ್‌ಟಿ) ಕೂಡ ಫೆ. 10ರಂದೇ ಪತ್ತೆ ಮಾಡಿದ್ದು, ಈಗಲೂ ಈ ಹ್ಯಾಕರ್‌ಗಳು ಸಕ್ರಿಯವಾಗಿಯೇ ಇದ್ದಾರೆ” ಎಂದು ಎಚ್ಚರಿಸಿದೆ.

ಚೀನ ನಿರಾಕರಣೆ: ತನ್ನ ವಿರುದ್ಧದ ಆರೋಪಗಳನ್ನು ಚೀನ ನಿರಾಕರಿಸಿದೆ. ಯಾವುದೇ ಪುರಾ  ವೆ  ಯಿಲ್ಲದೆ ನಮ್ಮತ್ತ ಬೆರಳು ಮಾಡುವುದು ಬೇಜವಾಬ್ದಾರಿ  ತನ ಎಂದು ಚೀನದ ವಿದೇಶಾಂಗ ಸಚಿವ ವಾಂಗ್‌ ವೆನ್‌ಬಿನ್‌ ತಿಳಿಸಿದ್ದಾರೆ.

ಭಾರತದ ಮೇಲೆ ಚೀನ ಈಗ ಸೈಬರ್‌ ದಾಳಿ ನಡೆಸಲಾರಂಭಿಸಿದೆ. ಈಗಾ ಗಲೇ, ನಾವು ದೆಪ್ಸಾಂಗ್‌ ಪ್ರಾಂತ್ಯ ದಲ್ಲಿದ್ದ ನಮ್ಮ ಭೂಮಿಯನ್ನು ಕಳೆದುಕೊಂಡಿದ್ದೇವೆ. ದೌಲತ್‌ ಬೇಗ್‌ ಓಲ್ಡಿ ಕೂಡ ಕೈತಪ್ಪುವ ಅಪಾಯವಿದೆ. ಸರಕಾರ ಇನ್ನೂ ಹೇಡಿತನ ಪ್ರದರ್ಶಿಸಿದರೆ ನಾವು ಶೋಚನೀಯ ಸ್ಥಿತಿಗೆ ತಲುಪಬೇಕಾಗುತ್ತದೆ.
– ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಟಾಪ್ ನ್ಯೂಸ್

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ : ಕಪಿಲ್ ಸಿಬಲ್

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಗಿ ಕೊಂದ ಮೊಮ್ಮಗ!

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಗೆ ಕೋವಿಡ್ ಪಾಸಿಟಿವ್

ghjgfhfg

ಕಂದಕಕ್ಕೆ ಉರುಳಿದ ಕಾರು : ತಂದೆ-ಮಗ ಸೇರಿ ಐವರ ದುರ್ಮರಣ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಗಿ ಕೊಂದ ಮೊಮ್ಮಗ!

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಹ್ಗ್ದದಸ

ಕೋವಿಡ್ ನಿಂದ ದೂರವಾಗಿದ್ದ ವೃದ್ಧ ದಂಪತಿ ಮತ್ತೆ ಒಂದಾದ್ರು : ಆ ಕ್ಷಣ ಹೇಗಿತ್ತು ನೋಡಿ!

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ : ಕಪಿಲ್ ಸಿಬಲ್

Department of Food and Civil Supplies

ಇನ್ಮುಂದೆ ಬರೀ 2 ಕೆಜಿ ಅಕ್ಕಿ ಅಷ್ಟೇ ಸಿಗೋದು

ghfgfg

24 ಗಂಟೆಯಲ್ಲಿ 25,000 ಕೋವಿಡ್ ಪ್ರಕರಣ : ದೆಹಲಿಯಲ್ಲಿ ಬೆಡ್‍,ಆಕ್ಸಿಜನ್ ಅಭಾವ ಮುಂದುವರಿಕೆ

ಗದಸಸದದ್

ಮೊಬೈಲ್ ಖರೀದಿಸಲು ಹಣ ಕೊಡದಿದ್ದಕ್ಕೆ ಅಜ್ಜಿಯ ಕುತ್ತಿಗೆ ಹಿಸುಗಿ ಕೊಂದ ಮೊಮ್ಮಗ!

Take action to vaccinate

ಕೋವಿಡ್ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.