ಪೆಟ್ರೋಲ್ಗಿಂತ ಡೀಸೆಲ್ ದುಬಾರಿ
Team Udayavani, Jun 26, 2020, 5:55 AM IST
ಹೊಸದಿಲ್ಲಿ: ಸತತ 19ನೇ ದಿನವೂ ತೈಲ ಬೆಲೆ ಏರಿಕೆಯಾಗಿದೆ. ಏರಿಕೆಯ ಪ್ರಮಾಣ ಕಡಿಮೆಯಾಗಿದೆ ಎಂಬುದೊಂದೇ ಸಮಾಧಾನದ ಸಂಗತಿ. ಅದರಲ್ಲೂ ರಾಷ್ಟ್ರ ರಾಜಧಾನಿ ದಿಲ್ಲಿ ಯಲ್ಲಿ ಡೀಸೆಲ್ ಬೆಲೆಯು ಪೆಟ್ರೋಲ್ಗಿಂತ ಹೆಚ್ಚಿದೆ.
ಸದ್ಯ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ 79.92 ರೂ. ಆಗಿದ್ದರೆ ಡೀಸೆಲ್ ಬೆಲೆ 80.02 ರೂ. ಬೆಂಗಳೂರಿನಲ್ಲಿ ಗುರುವಾರ ಪೆಟ್ರೋಲ್ ಬೆಲೆ ಲೀ.ಗೆ 17 ಪೈಸೆ ಏರಿ 82.52 ರೂ.ಗೆ ಮುಟ್ಟಿದೆ. ಡೀಸೆಲ್ ಲೀ.ಗೆ 13 ಪೈಸೆ ಏರಿ 76.09 ರೂ.ಗೆ ಮುಟ್ಟಿದೆ.
ಒಟ್ಟಾರೆ 19 ದಿನಗಳಲ್ಲಿ ಪೆಟ್ರೋಲ್ ಬೆಲೆ 8.97 ರೂ., ಡೀಸೆಲ್ ಬೆಲೆ 10.13 ರೂ. ಹೆಚ್ಚಾಗಿದೆ.
ಷೇರುಪೇಟೆ ಚಂಚಲ
ಷೇರು ಮಾರುಕಟ್ಟೆ ಗುರುವಾರ ಸಂಪೂರ್ಣ ಚಂಚಲ ವಾಗಿತ್ತು. ಆರಂಭ ದಲ್ಲಿ ಭರ್ಜರಿ ಏರಿಕೆ ದಾಖಲಿಸಿದ್ದರೂ ಕೊನೆಯಲ್ಲಿ ಅಲ್ಪಮಟ್ಟಿಗೆ ಕುಸಿಯಿತು. ಬಿಎಸ್ಇ ಸೆನ್ಸೆಕ್ಸ್ 28.88 ಅಂಕ ಕುಸಿದು 34,842.10ಕ್ಕೆ ತಲುಪಿದರೆ, ನಿಫ್ಟಿ 16.40 ಅಂಕ ಕುಸಿದು 10,288.90ರಲ್ಲಿ ನಿಂತಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ