Udayavni Special

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್


Team Udayavani, Mar 4, 2021, 7:15 AM IST

ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ನಲ್ಲಿ ಊಹೆಗೂ ಮೀರಿ ಅಂಕ ಪಡೆದಿದ್ದ ಮಸ್ಕ್

ಕ್ಯಾಲಿಫೋರ್ನಿಯಾ: ಜಗತ್ತು ಚಾಪೆ ಕೆಳಗೆ ನುಸುಳಿದರೆ ಎಲಾನ್‌ ಮಸ್ಕ್ ರಂಗೋಲಿ ಕೆಳಗೆ ನುಸುಳುವಷ್ಟು ಚಾಣಾಕ್ಷ ಅನ್ನೋದು ಜಗಜ್ಜಾಹೀರು.

ಟೆಸ್ಲಾ ಮತ್ತು ಸ್ಪೇಸ್‌ ಎಕ್ಸ್‌ ದಿಗ್ಗಜ, ವಿಶ್ವದ ಕುಬೇರ ಎಲಾನ್‌ ಮಸ್ಕ್ ಶಾಲಾ ದಿನಗಳಲ್ಲೇ ಮಹಾನ್‌ ಬುದ್ಧಿವಂತನಾಗಿದ್ದ ಎಂಬ ಸಂಗತಿಗೆ ಪೂರಕವಾಗಿ ಅವರ ತಾಯಿ ಮಾಡಿರುವ ಟ್ವೀಟೊಂದು ಭಾರೀ ಸುದ್ದಿಯಲ್ಲಿದೆ.

ದಕ್ಷಿಣ ಆಫ್ರಿಕಾದ ಪ್ರಿಟೋರಿಯಾ ವಿವಿಯಲ್ಲಿ ಮಸ್ಕ್ ತನ್ನ 17ನೇ ವಯಸ್ಸಿನಲ್ಲಿ ಕಂಪ್ಯೂಟರ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಅನ್ನು ಪರೀಕ್ಷಕರ ಊಹೆಗೂ ನಿಲುಕದಂತೆ ಪಾಸ್‌ ಮಾಡಿದ್ದರು!

ಆಪರೇಟಿಂಗ್‌ ಮತ್ತು ಪ್ರೋಗ್ರಾಮಿಂಗ್‌- ಎರಡರಲ್ಲೂ “ಎ ಪ್ಲಸ್‌’ ಗ್ರೇಡ್‌ ಪಡೆದಿದ್ದರು. ಇಷ್ಟೊಂದು ಅಂಕ ಪಡೆದಿದ್ದನ್ನು ನಂಬಲು ಸಾಧ್ಯವಾಗದೆ ಕೊನೆಗೆ ವಿವಿ ಆಡಳಿತ ಮಂಡಳಿ, ಮಸ್ಕ್ ಗೆ ಮರುಪರೀಕ್ಷೆ ನಡೆಸಲು ಪತ್ರ ಕೂಡ ಬರೆದಿತ್ತು. ಮರುಪರೀಕ್ಷೆಯಲ್ಲೂ ಅದಕ್ಕಿಂತ ಹೆಚ್ಚೇ ಅಂಕ ಸಂಪಾದಿಸಿದ್ದರು, ಮಸ್ಕ್! 1989ರ ಈ ಪತ್ರದ ನೆನಪನ್ನು ಮಾಯೆ ಮಸ್ಕ್ ಟ್ವಿಟರಿನಲ್ಲಿ ಹಂಚಿಕೊಂಡಿದ್ದಾರೆ.

ಟಾಪ್ ನ್ಯೂಸ್

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Article on School days memories – College Campus

ಮಳೆಯ ದಿನಗಳ ಶಾಲಾ ನೆನಪುಗಳು ಮಜಬೂತಾಗಿದ್ದವು..!

tried to smuggle gold by concealing in his worn socks

ಮಂಗಳೂರು: ಸಾಕ್ಸ್ ಒಳಗೆ ಅರ್ಧ ಕೆ.ಜಿ ಚಿನ್ನ ಅಕ್ರಮ ಸಾಗಾಟ ಮಾಡಿದ ಪ್ರಯಾಣಿಕ ವಶಕ್ಕೆ

india/7th-pay-commission-central-govt-employees-salary-da

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ದೊಡ್ಡ ಪ್ರಮಾಣದಲ್ಲಿ ಡಿಎ ಏರಿಕೆ ಮಾಡಿದ ಸರ್ಕಾರ

Tulu film director Raghu shetty passed away

ತುಳು ಸಿನಿಮಾ ನಿರ್ದೇಶಕ ರಘು ಶೆಟ್ಟಿ ನಿಧನ

Rahul appeals to state govt to provide all help to bereaved families

ರಾಯ್ ಪುರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ : ಮೃತರ ಕುಟುಂಬಗಳಿಗೆ ರಾಹುಲ್ ಸಂತಾಪ







ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಕ್ಯೂಬಾ ಕಮ್ಯುನಿಸ್ಟ್‌ ಪಕ್ಷ ಹುದ್ದೆಗೆ ರೌಲ್‌ ಕ್ಯಾಸ್ಟ್ರೋ ವಿದಾಯ

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಲಸಿಕೆ ಉಪಕರಣಗಳ ರಫ್ತಿಗೆ ಅಮೆರಿಕ ನಿಷೇಧ, ಭಾರತದಲ್ಲಿ ಲಸಿಕೆ ಕೊರತೆಗೆ ಕಾರಣ: ಸಿಪಿಐ(ಎಂ)

ಹ್ಗ್ದದಸ

ಕೋವಿಡ್ ನಿಂದ ದೂರವಾಗಿದ್ದ ವೃದ್ಧ ದಂಪತಿ ಮತ್ತೆ ಒಂದಾದ್ರು : ಆ ಕ್ಷಣ ಹೇಗಿತ್ತು ನೋಡಿ!

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

ನಿವೃತ್ತಿ ಘೋಷಿಸಿದ ರೌಲ್…ಕ್ಯೂಬಾದಲ್ಲಿ ಕ್ಯಾಸ್ಟ್ರೋ ಆಡಳಿತ ಯುಗಾಂತ್ಯ

ಮ,ಕಜಹಗ್ದ

ವಿಡಿಯೋ ನೋಡಿ : ಮನೆಗೆ ನುಗ್ಗಿದ ಕರಡಿಯನ್ನು ಓಡಿಸಿದ 2 ಪುಟ್ಟ ನಾಯಿ ಮರಿಗಳು!

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

18-6

ಪುಸ್ತಕ ಅವಲೋಕನ : ‘ಗಾಲಿಬ್ ಸ್ಮೃತಿ’ : ಗಜಲ್ ‘ಮಲ್ಲಿ’ಗೆಯ ಘಮದೊಳಗೆ

d k shivakumar

ಪ್ರಧಾನಿಯವರಿಗೆ ಜನರ ಆರೋಗ್ಯ ಬೇಕಿಲ್ಲ, ಚುನಾವಣೆಯೇ ಮುಖ್ಯವಾಗಿದೆ: ಡಿಕೆಶಿ ವಾಗ್ದಾಳಿ

Robbery

ಖಾರದ ಪುಡಿ ಎರಚಿ, 16 ಲಕ್ಷ ದರೋಡೆ: ಸೆರೆ

School for doorstep

ಮನೆ ಬಾಗಿಲಿಗೆ ಶಾಲೆ ಯೋಜನೆಗೆ ಚಾಲನೆ

Outrage of private buses for KSARTC traffic

ಕೆಎಸ್ಸಾರ್ಟಿಸಿ ಓಡಾಟಕ್ಕೆ ಖಾಸಗಿ ಬಸ್‌ಗಳ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.