ಮೊದಲ ಟೆಸ್ಟ್ ಪಂದ್ಯ : ಹೋಲ್ಡರ್ ದಾಳಿಗೆ ಕುಸಿದ ಲಂಕಾ
Team Udayavani, Mar 22, 2021, 11:34 PM IST
ನಾರ್ತ್ಸೌಂಡ್ (ಆ್ಯಂಟಿಗುವಾ): ಜಾಸನ್ ಹೋಲ್ಡರ್ ಬೌಲಿಂಗ್ ದಾಳಿಗೆ ತೀವ್ರ ಬ್ಯಾಟಿಂಗ್ ಕುಸಿತ ಅನುಭವಿಸಿದ ಶ್ರೀಲಂಕಾ, ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ 169 ರನ್ನುಗಳಿಗೆ ಪ್ರಥಮ ಇನ್ನಿಂಗ್ಸ್ ಮುಗಿಸಿದೆ. ಹೋಲ್ಡರ್ ಕೇವಲ 27 ರನ್ ನೀಡಿ 5 ವಿಕೆಟ್ ಕಿತ್ತರು. ವಿಂಡೀಸ್ 2ನೇ ದಿನದ ಭೋಜನ ವಿರಾ ಮದ ವೇಳೆ 2 ವಿಕೆಟ್ಗೆ 72 ರನ್ ಮಾಡಿದೆ.
ಆರಂಭಕಾರ ಲಹಿರು ತಿರಿಮನ್ನೆ ಹೊರತುಪಡಿಸಿ ಲಂಕೆಯ ಯಾವುದೇ ಆಟಗಾರನಿಗೂ ವಿಂಡೀಸ್ ಆಕ್ರಮಣವನ್ನು ತಡೆದು ನಿಲ್ಲಲಾಗಿಲ್ಲ. ತಿರಿಮನ್ನೆ 180 ಎಸೆತ ಎದುರಿಸಿ 70 ರನ್ ಮಾಡಿದರು. ಕೀಪರ್ ನಿರೋಷನ್ ಡಿಕ್ವೆಲ್ಲ 32 ರನ್ ಹೊಡೆದರು. ವಿಂಡೀಸ್ ಸರದಿಯಲ್ಲಿ ಮಿಂಚಿದ ಮತ್ತೋರ್ವ ಬೌಲರ್ ಕೆಮರ್ ರೋಚ್ (47ಕ್ಕೆ 3).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!