ಗೋವಾ: ಸ್ಥಳೀಯರಿಗೆ ಕ್ಯಾಸಿನೊ ಪ್ರವೇಶ ನಿರ್ಬಂಧ ಮುಂದುವರಿಕೆ


Team Udayavani, Oct 14, 2021, 5:51 PM IST

casino

ಪಣಜಿ: ಗೋವಾ ರಾಜ್ಯದ ಜನತೆಗೆ ಕ್ಯಾಸಿನೊ ಪ್ರವೇಶಕ್ಕೆ ಸರ್ಕಾರ ಹೇರಿರುವ ನಿರ್ಬಂಧವನ್ನು ವಿರೋಧಿಸಿ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಇದರಿಂದಾಗಿ ಕ್ಯಾಸಿನೊ ಪ್ರವೇಶಕ್ಕೆ ಗೋವಾ ರಾಜ್ಯದ ಜನತೆಗೆ ಇದ್ದ ನಿರ್ಬಂಧ ಈ ಮೊದಲಿನಂತೆಯೇ ಮುಂದುವರೆದಂತಾಗಿದೆ.

ಗೋವಾ ರಾಜ್ಯದ ಜನತೆಗೆ ಕ್ಯಾಸಿನೊಕ್ಕೆ ಪ್ರವೇಶಾವಕಾಶ ಲಭಿಸುತ್ತಿಲ್ಲ. ಈ ಬೇಧಭಾವ ಸರಿಯಲ್ಲ ಎಂದು ಶುಕ್ರ ಉಜಗಾಂವಕರ್ ರವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ದಮನ್ ಮತ್ತು ದೀವ್ ಜೂಜು ಖಾಯ್ದೆಗೆ ಅರ್ಜಿದಾರ ಉಜಗಾಂವಕರ್ ರವರು ಆಕ್ಷೇಪವೆತ್ತಿದ್ದರು. ಖಾಯ್ದೆಯನ್ನು ತಿದ್ಧುಪಡಿ ಮಾಡಿ ಕ್ಯಾಸಿನೊಕ್ಕೆ ಕೇವಲ ಹೊರ ರಾಜ್ಯದ ಜನರಿಗೆ ಮಾತ್ರ ಜೂಜು ಆಟವಾಡಲು ಪರವಾನಗಿ ನೀಡಲಾಗುತ್ತಿದೆ. ಗೋವಾದ ಜನತೆಗೆ ಪರವಾನಗಿ ನೀಡಲಾಗುತ್ತಿಲ್ಲ. ಇದು ಕಲಂ 14ರ ಸಮಾನ ಹಕ್ಕು ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯದಲ್ಲಿ ಅರ್ಜಿದಾರರು ಮನವಿ ಮಾಡಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆಯನ್ನು ಪೂರ್ಣಗೊಳಿಸಿದ್ದ ನ್ಯಾಯಾಲಯವು ಗುರುವಾರ ಈ ಅರ್ಜಿಯನ್ನು ತಿರಸ್ಕರಿಸಿದೆ.

ಇದರಿಂದಾಗಿ ಗೋವಾದಲ್ಲಿ ಕೇವಲ ಪ್ರವಾಸಿಗರಿಗೆ ಮಾತ್ರ ಕ್ಯಾಸಿನೊ ಪ್ರವೇಶಾವಕಾಶ ಲಭಿಸಲಿದ್ದು, ಗೋವಾದ ಸ್ಥಳೀಯರಿಗೆ ಕ್ಯಾಸಿನೊ ಪ್ರವೇಶಕ್ಕೆ ಈ ಮೊದಲಿನಂತೆಯೇ ನಿರ್ಬಂಧ ಮುಂದುವರೆದಂತಾಗಿದೆ.

ಟಾಪ್ ನ್ಯೂಸ್

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-daadas

ಮಂಗಳೂರು,ಉಡುಪಿಯಲ್ಲಿ ನಾಳೆಯಿಂದ ರಂಜಾನ್ ಉಪವಾಸ ಆರಂಭ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-saddsdsadd

ವಿದೇಶಿ ಭಾಷೆಗಳಲ್ಲೂ ಕಾಂತಾರ ಹವಾ; ಜಪಾನಿ ಭಾಷೆಯಲ್ಲೂ ರಿಲೀಸ್‌ ಮಾಡಲು ಬೇಡಿಕೆ

1-3qeqwreqwrw3

ಕೊನೆಗೂ ಗುಡ್‌ ನ್ಯೂಸ್‌ ಕೊಟ್ಟ ನಟಿ ಹರಿಪ್ರಿಯಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-d-aasddasd

ಕೋವಿಡ್ ಪರಿಸ್ಥಿತಿ : ಉನ್ನತ ಮಟ್ಟದ ಸಭೆ ನಡೆಸಿದ ಪ್ರಧಾನಿ ಮೋದಿ

1-wwewqeqwe

ಪರಾರಿಯಾಗುವ ವೇಳೆ ಗುರುದ್ವಾರಕ್ಕೆ ನುಸುಳಿ ಅಟ್ಟಹಾಸ ತೋರಿದ್ದ ಅಮೃತಪಾಲ್ ಸಿಂಗ್

death

ಕಾಂಚೀಪುರಂ ಪಟಾಕಿ ಘಟಕದಲ್ಲಿ ಅಗ್ನಿ ಅವಘಡ ; ಕನಿಷ್ಠ 8 ಜನ ಮೃತ್ಯು

1-sad-sadsad

ದೆಹಲಿಯಲ್ಲಿ ಪ್ರಧಾನಿ ವಿರುದ್ಧ ಪೋಸ್ಟರ್ ಅಭಿಯಾನ:100 ಎಫ್‌ಐಆರ್‌,6 ಜನ ಅರೆಸ್ಟ್

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

police crime

ಬೆಳಪು :27 ವರ್ಷದ ವಿವಾಹಿತೆ ನಾಪತ್ತೆ

1-wdsadasd

ಗೋಕರ್ಣ: ಅಥರ್ವಣ ವೇದ ಪಂಡಿತ ಆಚಾರ್ಯ ಶ್ರೀಧರ ಅಡಿ ವಿಧಿವಶ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

ರೆಡ್‌ ಕಾರ್ನರ್‌ ನೋಟಿಸ್‌: ಯಥಾಸ್ಥಿತಿಗೆ ಮನವಿ

1-apc

ಭಾರತೀಯ ಸಂಸ್ಕೃತಿಯ ಪರಂಪರೆ ಆದಿ-ಅನಂತ…: ರಾಜ್ಯಪಾಲ ಗೆಹ್ಲೋಟ್

1-sadsasa-d

ಎಳ್ಳಾರೆ ವೈ.ವಿಟ್ಠಲ ಪ್ರಭು ಹೃದಯಾಘಾತದಿಂದ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.