ಗೂಗಲ್‌ನಿಂದ ಭಾರತೀಯ ಮಹಿಳೆಯರಿಗೆ ಆರ್ಥಿಕ ನೆರವು
Team Udayavani, Mar 8, 2021, 8:41 PM IST
ನವದೆಹಲಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾರತೀಯ ಮಹಿಳೆಯರಿಗೆ ವಿಶೇಷ ಕೊಡುಗೆಯೊಂದನ್ನು ಗೂಗಲ್ ಪ್ರಕಟಿಸಿದೆ. ಅದು ಉದ್ಯಮಶೀಲ, ಕೃಷಿ ಚಟುವಟಿಕೆಯಲ್ಲಿ ನಿರತ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಿದೆ. ಇದಕ್ಕಾಗಿ ನ್ಯಾಸ್ಕಾಮ್ ಫೌಂಡೇಶನ್‌ಗೆ 3.66 ಕೋಟಿ ರೂ. ಹಣ ನೀಡುವುದಾಗಿ ಘೋಷಿಸಿದೆ.
ಇದರಿಂದ 1 ಲಕ್ಷ ಮಹಿಳೆಯರಿಗೆ ನೆರವು ಸಿಗಲಿದೆ. ಹಾಗೆಯೇ ಡಿಜಿಟಲ್ ಮತ್ತು ಆರ್ಥಿಕತೆಯ ಕುರಿತು ಜ್ಞಾನ ಸಿಗಲಿದೆ. ಮುಖ್ಯವಾಗಿ ಬಿಹಾರ, ಹರ್ಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಉತ್ತರಪ್ರದೇಶದ ಮಹಿಳೆಯರಿಗೆ ಇದರಿಂದ ಲಾಭವಾಗಲಿದೆ.
ಇದನ್ನೂ ಓದಿ:N
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ಕುಂಭ ಮೇಳವಲ್ಲ, ‘ಕೊರೋನಾ ಅಟೊಮ್ ಬಾಂಬ್’ : ಆರ್ ಜಿ ವಿ ವಿವಾದಾತ್ಮಕ ಹೇಳಿಕೆ
ಸಿ ಬಿ ಎಸ್ ಇ ಪರೀಕ್ಷೆಗಳನ್ನು ರದ್ದುಗೊಳಿಸಿದ್ದು/ಮುಂದೂಡಿದ್ದು ಸ್ವಾಗತಾರ್ಹ : ಕೇಜ್ರಿವಾಲ್
breaking news : CBSE 10th ಪರೀಕ್ಷೆ ರದ್ದು, 12th ಪರೀಕ್ಷೆ ಮುಂದೂಡಿಕೆ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೆ ಕೋವಿಡ್ ಪಾಸಿಟಿವ್
ಭಾರತದ ‘ಆತ್ಮನಿರ್ಭರ’ ಹಾದಿಯಲ್ಲಿ ಯುವಕರ ಪಾತ್ರ ನಿರಂತರವಾಗಿ ಹೆಚ್ಚಳವಾಗುತ್ತಿದೆ : ಮೋದಿ