ಲೆಜೆಂಡ್ರಿ ಆಲ್ರೌಂಡರ್ ಬೋಥಂಗೆ ಬ್ರಿಟಿಷ್ ಪಾರ್ಲಿಮೆಂಟ್ ಗೌರವ
Team Udayavani, Aug 1, 2020, 9:29 PM IST
ಲಂಡನ್: ಲೆಜೆಂಡ್ರಿ ಆಲ್ರೌಂಡರ್ ಇಯಾಮ್ ಬೋಥಂ ಅವರಿಗೆ ಬ್ರಿಟಿಷ್ ಪಾರ್ಲಿಮೆಂಟ್ನ “ಹೌಸ್ ಆಫ್ ಲಾರ್ಡ್ಸ್’ ಸದಸ್ಯತ್ವ ನೀಡಿ ಗೌರವಿಸಲಾಗಿದೆ.
64 ವರ್ಷದ, ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ಇಯಾನ್ ಬೋಥಂ ಬ್ರಿಟಿಷ್ ಪಾರ್ಲಿಮೆಂಟ್ಗೆ ಆಯ್ಕೆಯಾದ 36 ನೂತನ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇಂಗ್ಲೆಂಡ್ ಪರ 102 ಟೆಸ್ಟ್ ಪಂದ್ಯಗಳನ್ನಾಡಿರುವ ಬೋಥಂ, ನಿವೃತ್ತಿ ಬಳಿಕ ಸಹಾಯಾರ್ಥ ಅಭಿಯಾನಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಬೋಥಂ 2011ರ ಬಳಿಕ ಈ ಗೌರವ ಪಡೆದ ಮೊದಲ ಕ್ರಿಕೆಟಿಗ. ಅಂದು ವನಿತಾ ತಂಡದ ನಾಯಕಿ ರಶೆಲ್ ಹೇಯೊ ಫ್ಲಿಂಟ್ ಈ ಗೌರವಕ್ಕೆ ಪಾತ್ರರಾಗಿದ್ದರು. ಹೌಸ್ ಆಫ್ ಲಾರ್ಡ್ಸ್ಗೆ ಆಯ್ಕೆಯಾಗಿದ್ದ ಇತರ ಕ್ರಿಕೆಟಿಗರೆಂದರೆ ಕಾಲಿನ್ ಕೌಡ್ರಿ, ಲಿಯರಿ ಕಾನ್ಸ್ಟಂಟೈನ್ ಮತ್ತು ಡೇವಿಡ್ ಶೆಫರ್ಡ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ