ಭಾರತದ ಔಷಧ ರಫ್ತಿನಲ್ಲಿ ಶೇ.18ರಷ್ಟು ಪ್ರಗತಿ : 24.44 ಶತ ಕೋಟಿ ಡಾಲರ್ ಮೌಲ್ಯದ ಔಷಧ ರಫ್ತು
Team Udayavani, Apr 17, 2021, 10:35 PM IST
ನವದೆಹಲಿ: ಕೊರೊನಾ ಕಾರಣದಿಂದ ದಿನೇದಿನೆ ನಕಾರಾತ್ಮಕ ಸುದ್ದಿಗಳು ಹೊರಬರುತ್ತಿರುವ ನಡುವೆ ಭಾರತ ಔಷಧ ಕ್ಷೇತ್ರ ಮಾತ್ರ ಭಾರೀ ಪ್ರಗತಿ ಸಾಧಿಸಿದೆ. 2020-21ರ ವಿತ್ತೀಯ ವರ್ಷದಲ್ಲಿ ಭಾರತದ ಔಷಧಗಳ ರಫ್ತು ಪ್ರಮಾಣದಲ್ಲಿ ಶೇ.18ರಷ್ಟು ಪ್ರಗತಿಯಾಗಿದೆ. ಅಂದರೆ ಒಟ್ಟು 24.44 ಶತ ಕೋಟಿ ಡಾಲರ್ ಮೌಲ್ಯದ ಔಷಧ ರಫ್ತಾಗಿದೆ.
ಈ ವರ್ಷ ಬರೀ ಮಾರ್ಚ್‌ನಲ್ಲಿ 2.3 ಶತ ಕೋಟಿ ಡಾಲರ್ ಔಷಧ ರಫ್ತಾಗಿದೆ. ಇದು ಕಳೆದ ವಿತ್ತೀಯವರ್ಷದಲ್ಲೇ ತಿಂಗಳೊಂದರಲ್ಲಿ ದಾಖಲಾದ ಗರಿಷ್ಠ ರಫ್ತು ಪ್ರಮಾಣ ಎಂದು ಫಾರ್ಮಾಎಕ್ಸಿಲ್ (ಭಾರತೀಯ ರಫ್ತು ಉತ್ತೇಜನಾ ಆಯೋಗ) ಮಾಹಿತಿ ನೀಡಿದೆ. ಕೊರೊನಾ ಕಾರಣ ಕಳೆದ ವರ್ಷ ಮಾರ್ಚ್‌ನಲ್ಲಿ 1.54 ಶತ ಕೋ ಟಿ ಡಾಲರ್ ಮೊತ್ತದ ಔಷಧ ರಫ್ತಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಮಾರ್ಚ್‌ನಲ್ಲಿ ಶೇ.48.5ರಷ್ಟು ಪ್ರಗತಿ ಸಾಧ್ಯವಾಗಿದೆ.
ಕಳೆದ ವರ್ಷ ಜಗತ್ತಿನ ಇತರೆ ದೇಶಗಳ ಔಷಧ ಮಾರುಕಟ್ಟೆಗಳು ಕುಸಿತ ದಾಖಲಿಸಿದ್ದವು. ಅವುಗಳಿಗೆ ಹೋಲಿಸಿದರೆ ಭಾರತೀಯ ಮಾರುಕಟ್ಟೆ ಆಶಾದಾಯಕ ಬೆಳವಣಿಗೆ ಸಾಧಿಸಿದೆ. ಉತ್ತರ ಅಮೆರಿಕ, ಭಾರತ ಔಷಧ ಕ್ಷೇತ್ರದ ಬೃಹತ್ ಮಾರುಕಟ್ಟೆ ಎನ್ನುವುದನ್ನು ಇಲ್ಲಿ ಗಮನಿಸಬಹುದು.
ಇದನ್ನೂ ಓದಿ :ನಟ ವಿವೇಕ್‌ಗೆ ಭಾವಪೂರ್ಣ ವಿದಾಯ : ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ