ದೂರ ಪ್ರಯಾಣಿಸುವ ರೈಲುಗಳ “ಜನರಲ್ ಕ್ಲಾಸ್’ಗೂ ಇನ್ನು ರಿಸರ್ವೇಶನ್? IRCTC ಚಿಂತನೆ
Team Udayavani, Feb 5, 2021, 9:10 PM IST
ನವದೆಹಲಿ: ಸುದೀರ್ಘ ದೂರ ಪ್ರಯಾಣಿಸುವ ರೈಲುಗಳ “ಜನರಲ್ ಕ್ಲಾಸ್’ನ ಆಸನಗಳಿಗೆ ಕಾಯ್ದಿರಿಸಿದ ಶುಲ್ಕ (ರಿಸರ್ವೇಶನ್ ಫೀ) ಅಳವಡಿಸಲು ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆಸಿರ್ಟಿಸಿ) ಚಿಂತಿಸಿದೆ.
ಕೊರೊನಾ ಲಾಕ್ಡೌನ್ ನಿರ್ಬಂಧ ಬಳಿಕ ಪುನರಾರಂಭಗೊಳ್ಳುವ ರೈಲ್ವೆ ಸೇವೆಯಲ್ಲಿ ಈ ನೀತಿ ಅಳವಡಿಸುವ ಕುರಿತು ಕೇಂದ್ರ ನಿರ್ಧರಿಸಲಿದೆ ಎಂದು ಐಆರ್ಸಿಟಿಸಿ ಅಧ್ಯಕ್ಷ ಪ್ರತಾಪ್ ಮಾಲ್ ತಿಳಿಸಿದ್ದಾರೆ.
ಪ್ರಸ್ತುತ ಜನರಲ್ ಕ್ಲಾಸ್ನಲ್ಲಿ ಪ್ರಯಾಣಿಸುವ ಜನರಿಗೆ ಕನಿಷ್ಠ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ. ಇದುವರೆಗೆ ರಿಸರ್ವೇಷನ್ನ ಅಗತ್ಯವಿರಲಿಲ್ಲ. ಕಡಿಮೆ ದೂರ ಪ್ರಯಾಣಿಸುವ ರೈಲುಗಳಿಗೆ ಪ್ರಸ್ತಾಪಿತ ನೀತಿ ಅಳವಡಿಕೆ ಸಾಧ್ಯತೆ ತೀರಾ ಕಡಿಮೆ.
ಇದನ್ನೂ ಓದಿ:ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ 2ಗುಂಪಿನ ಮಧ್ಯೆ ಮಾರಾಮಾರಿ: ಕಾರುಗಳ ಗಾಜು ಪುಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…