ಪ್ರಧಾನಿ ನಿವಾಸದ ಮುಂದೆ ಸರ್ವ ಧರ್ಮ ಪ್ರಾರ್ಥನೆ: ಅನುಮತಿ ಕೇಳಿದ ಫಹ್ಮಿದಾ
ಹಿಂದುತ್ವ ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡುತ್ತದೆಯೋ?
Team Udayavani, Apr 25, 2022, 11:30 AM IST
Image and News source : ANI
ಮುಂಬಯಿ : ಆಝಾನ್ ವಿಚಾರದಲ್ಲಿ ಭುಗಿಲೆದ್ದಿರುವ ವಿವಾದ ಮಹಾರಾಷ್ಟ್ರದಲ್ಲಿ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಪ್ರಧಾನಿ ಮೋದಿಯವರ ನಿವಾಸದ ಮುಂದೆ ಸರ್ವ ಧರ್ಮದ ಪ್ರಾರ್ಥನೆ ಮಾಡಲು ಎನ್ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಅನುಮತಿ ಕೇಳಿದ್ದಾರೆ.
ಎನ್ಸಿಪಿ ಮುಂಬೈ ಉತ್ತರ ಜಿಲ್ಲಾ ಕಾರ್ಯಾಧ್ಯಕ್ಷೆ ಫಹ್ಮಿದಾ ಹಸನ್ ಖಾನ್ ಅವರು ನರೇಂದ್ರ ಮೋದಿಯವರ ನಿವಾಸದ ಮುಂದೆ ಸರ್ವ ಧರ್ಮದ ಪ್ರಾರ್ಥನೆ ಮಾಡಲು ನಾನು ಹೋಂ ಮಿನಿಸ್ಟರ್ ಅಮಿತ್ ಶಾ ಅವರ ಬಳಿ ಅನುಮತಿ ಕೇಳಿ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ತೀವ್ರಗೊಂಡ ‘ಮಹಾ’ ಸಮರ : ಕೇಂದ್ರ ಗೃಹ ಕಾರ್ಯದರ್ಶಿ ಭೇಟಿಗೆ ಬಿಜೆಪಿ ನಿಯೋಗ
ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ದೇಶದ ಪ್ರಯೋಜನಕ್ಕಾಗಿ ಎತ್ತಿ ಹಿಡಿದರೆ, ನಾನು ಅದನ್ನೇ ಅನುಸರಿಸಲು ಬಯಸುತ್ತೇನೆ ಎಂದು ಆಕ್ರೋಶದ ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್