ಜಾನ್ಸನ್ & ಜಾನ್ಸನ್ : ಎರಡು ಪ್ರತ್ಯೇಕ ಸಂಸ್ಥೆಗಳಾಗಿ ವಿಭಜಿಸಲು ತೀರ್ಮಾನ
Team Udayavani, Nov 12, 2021, 7:32 PM IST
ಹೊಸದಿಲ್ಲಿ: ಜಾನ್ಸನ್ ಮತ್ತು ಜಾನ್ಸನ್ ಕಂಪನಿ ತನ್ನ ವೈದ್ಯಕೀಯ ಸಾಧನ ಮತ್ತು ಔಷಧಿ ವ್ಯಾಪಾರದಿಂದ ಬ್ಯಾಂಡ್- ಏಡ್ ಗಳು ಮತ್ತು ಲಿಸ್ಟರಿನ್ ಮಾರಾಟ ಮಾಡುವ ವಿಭಾಗವನ್ನು ಪ್ರತ್ಯೇಕಿಸಿ ಎರಡು ಕಂಪನಿಗಳಾಗಿ ವಿಭಜಿಸಲು ಮುಂದಾಗಿದೆ.
1886 ರಲ್ಲಿ ಸ್ಥಾಪಿಸಲಾದ ಅಮೇರಿಕನ್ ಬಹುರಾಷ್ಟ್ರೀಯ ಕಂಪನಿ ವೈದ್ಯಕೀಯ ಸಾಧನಗಳು, ಔಷಧಗಳು ಮತ್ತು ಇತರ ಗ್ರಾಹಕೋಪಯೋಗಿ ಸರಕುಗಳನ್ನು ಅಭಿವೃದ್ಧಿಪಡಿಸುತ್ತದೆ.
ಪ್ರಿಸ್ಕ್ರಿಪ್ಷನ್ ಔಷಧಿಗಳು ಮತ್ತು ವೈದ್ಯಕೀಯ ಸಾಧನಗಳನ್ನು ಮಾರಾಟ ಮಾಡುವ ಕಂಪನಿಯಾಗಿರುವ ಜಾನ್ಸನ್ & ಜಾನ್ಸನ್ ಅನ್ನು ಅದರ ಹೆಸರಾಗಿ ಇರಿಸುತ್ತದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ.
ಹೊಸ ಗ್ರಾಹಕ ಆರೋಗ್ಯ ಕಂಪನಿಯು ನ್ಯೂಟ್ರೋಜೆನಾ, ಅವೀನೋ, ಟೈಲೆನಾಲ್, ಲಿಸ್ಟರಿನ್, ಜಾನ್ಸನ್ ಮತ್ತು ಬ್ಯಾಂಡ್-ಏಡ್ ಸೇರಿದಂತೆ ಇತರ ಬ್ರಾಂಡ್ಗಳನ್ನು ಹೊಂದಲಿದೆ. ಹೊಸ ಕಂಪನಿಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ
ಹೆಚ್ಚಿನ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು , ಆದರೆ ಮುಂದಿನ ಎರಡು ವರ್ಷಗಳಲ್ಲಿ ವಿಭಜನೆ ನಡೆಯುತ್ತದೆ ಎಂದು ಕಂಪನಿಯು ನಿರೀಕ್ಷಿಸಿದೆ.
ಮೂರು ಪ್ರತ್ಯೇಕ ಕಂಪನಿಗಳಾಗಿ ವಿಭಜಿಸಲು ಯೋಜಿಸುತ್ತಿದೆ ಎಂದು ಜನರಲ್ ಎಲೆಕ್ಟ್ರಿಕ್ ಹೇಳಿದ ಕೆಲವೇ ದಿನಗಳಲ್ಲಿ ಜಾನ್ಸನ್ ಮತ್ತು ಜಾನ್ಸನ್ ಕಂಪನಿಯಿಂದ ಈ ಪ್ರಕಟಣೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ
Stock Market:ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 495 ಅಂಕ ಏರಿಕೆ;ಲಾಭಗಳಿಸಿದ ಷೇರು ಯಾವುದು?
Odisha: ಗೋಪಾಲ್ ಪುರ್ ಬಂದರು ಅದಾನಿ ಕಂಪನಿ ತೆಕ್ಕೆಗೆ: 3,080 ಕೋಟಿ ರೂ.ಗೆ ಒಪ್ಪಂದ
Married; ಮೆಕ್ಸಿಕೋದ ಉದ್ಯಮಿ ವರಿಸಿದ ಝೊಮ್ಯಾಟೊ ಸಿಇಒ?
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?