Cinema Shot: ಹೆಲಿ ಕಾಪ್ಟರ್‌ ನಿಂದ ಜಿಗಿಯುವ ದೃಶ್ಯ ಚಿತ್ರೀಕರಣ, ನಟ ಜಾರ್ಜ್‌ ಗೆ ಗಾಯ

ನೋವಿನ ನಡುವೆಯೂ ಚಿತ್ರೀಕರಣ ಪೂರ್ಣ

Team Udayavani, Jun 13, 2024, 3:15 PM IST

Cinema Shot: ಹೆಲಿ ಕಾಪ್ಟರ್‌ ನಿಂದ ಜಿಗಿಯುವ ದೃಶ್ಯ ಚಿತ್ರೀಕರಣ, ನಟ ಜಾರ್ಜ್‌ ಗೆ ಗಾಯ

ಕೊಚಿ: ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಥಗ್‌ ಲೈಫ್‌ ಸಿನಿಮಾದ ಹೆಲಿಕಾಪ್ಟರ್‌ ಹಾರಾಟದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಮಲಯಾಳಂನ ಜನಪ್ರಿಯ ನಟ ಜೋಜು ಜಾರ್ಜ್‌ ಅವರು ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಇದನ್ನೂ ಓದಿ:Sandalwood ನಲ್ಲಿ ಮತ್ತೊಂದು ಡಿವೋರ್ಸ್ ಕೇಸ್… ದುನಿಯಾ ವಿಜಯ್- ನಾಗರತ್ನ ತೀರ್ಪು ಇಂದು

ಪಾಂಡಿಚೇರಿಯಲ್ಲಿ ಹೆಲಿಕಾಪ್ಟರ್‌ ನಿಂದ ಜಿಗಿಯುವ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ನಟ ಜಾರ್ಜ್‌ ಗಾಯಗೊಂಡಿದ್ದು, ಈ ನೋವಿನ ನಡುವೆಯೂ ಚಿತ್ರೀಕರಣ ಪೂರ್ಣಗೊಳಿಸಿರುವುದಾಗಿ ವರದಿ ವಿವರಿಸಿದೆ.

ಗಾಯಗೊಂಡಿರುವ ನಟ ಜಾರ್ಜ್‌ ಗೆ ಮೂರು ವಾರಗಳ ವಿಶ್ರಾಂತಿ ಪಡೆಯಲು ವೈದ್ಯರು ತಿಳಿಸಿರುವುದಾಗಿ ವರದಿ ತಿಳಿಸಿದೆ. ಸುದೀರ್ಘ ಕಾಲದ ಬಳಿಕ ಮಣಿರತ್ನಂ ಮತ್ತು ಕಮಲ್‌ ಹಾಸನ್‌ ಜತೆಗೂಡಿ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

1-madi-a

Hill Collapse ಭೀತಿ: ಸಂಪಾಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ

BYR-joga-Visit

Jog Falls: ಜೋಗ ಜಲಪಾತಕ್ಕೆ ವಿಶ್ವದರ್ಜೆಯ ಸ್ಪರ್ಶ: ಸಂಸದ ಬಿ.ವೈ.ರಾಘವೇಂದ್ರ

Byndoor  ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌

Byndoor ಮುಂದುವರಿದ ಸೊಮೇಶ್ವರ ಗುಡ್ಡ ಕುಸಿತ; ದೊಂಬೆ ರಸ್ತೆ ತಾತ್ಕಾಲಿಕ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-123

Kannappa: ಇದೇ ವರ್ಷ ತೆರೆಗೆ ಬರಲಿದೆ ವಿಷ್ಣು ಮಂಚು ಪ್ಯಾನ್‌ ಇಂಡಿಯಾ ʼಕಣ್ಣಪ್ಪʼ

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

ಕಾರ್ತಿ ʼSardar 2ʼ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

ಕಾರ್ತಿ ʼSardar 2ʼ ಸೆಟ್‌ನಲ್ಲಿ ಅವಘಡ; 20 ಅಡಿಯಿಂದ ಬಿದ್ದು ಸ್ಟಂಟ್‌ ಮ್ಯಾನ್‌ ಸಾವು

10

ನಿರ್ದೇಶಕರ ಜತೆ ಭಿನ್ನಾಭಿಪ್ರಾಯ; ವಿದೇಶಕ್ಕೆ ತೆರಳಿದ್ರಾ ಅಲ್ಲು? ಈ ವರ್ಷ ʼPushpa 2ʼ ಡೌಟ್!

SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

SIIMA 2024: ʼಕಾಟೇರʼ To ʼಜೈಲರ್‌ʼ.. ಇಲ್ಲಿದೆ ಕಂಪ್ಲೀಟ್ ನಾಮಿನೇಷನ್ ಲಿಸ್ಟ್

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

court

Dowry ಕಿರುಕುಳಕ್ಕೆ ಮಹಿಳೆ ಬಲಿ: ಪತಿ, ಆತನ ಮೊದಲ ಪತ್ನಿ ಸೇರಿ ನಾಲ್ವರಿಗೆ 6 ವರ್ಷ ಜೈಲು

Somanna

Railway; ನನೆಗುದಿಗೆ ಬಿದ್ದಿದ್ದ ಯೋಜನೆ ಪೂರ್ಣಕ್ಕೆ ಕ್ರಮ: ಕೇಂದ್ರ ಸಚಿವ ಸೋಮಣ್ಣ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

Road Mishap ಖಾಸಗಿ ಬಸ್- ಆಟೋ ಮುಖಾಮುಖಿ ಡಿಕ್ಕಿ: ಓರ್ವ ಸಾವು; 10 ಮಂದಿಗೆ ಗಾಯ

1-aaaa

Shiruru hill collapse; ಕಡಲ ತೀರದಲ್ಲಿ ಅರ್ಧ ಮೃತದೇಹ ಪತ್ತೆ!;ಸಂಖ್ಯೆ 7ಕ್ಕೇರಿಕೆ

Team India

Sri Lanka ಪ್ರವಾಸ; ಭಾರತ ತಂಡ ಪ್ರಕಟ: ಹಾರ್ದಿಕ್ ಪಾಂಡ್ಯಗೆ ಸಿಗದ T20 ನಾಯಕತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.