ಮೆಲ್ಬರ್ನ್: ಟೆನಿಸ್ ಅಭ್ಯಾಸ ಪಂದ್ಯಗಳಿಗೆ ಕೋವಿಡ್ ಕಂಟಕ
Team Udayavani, Feb 4, 2021, 10:11 PM IST
ಮೆಲ್ಬರ್ನ್: ಟೆನಿಸಿಗರು ಕ್ವಾರಂಟೈನ್ನಲ್ಲಿದ್ದ ಹೊಟೇಲ್ ಸಿಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಅಂಟಿಕೊಂಡ ಪರಿಣಾಮ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಅಭ್ಯಾಸಾರ್ಥವಾಗಿ ನಡೆಯುತ್ತಿದ್ದ ಗುರುವಾರದ ಪಂದ್ಯಗಳನ್ನೆಲ್ಲ ರದ್ದುಗೊಳಿಸಲಾಯಿತು.
ಸುಮಾರು 600ರಷ್ಟು ಟೆನಿಸಿಗರಿಗೆ, ಅಧಿಕಾರಿಗಳಿಗೆ ಹಾಗೂ ಸಿಬಂದಿಗೆ ಪ್ರತ್ಯೇಕ ವಾಸದ ವ್ಯವಸ್ಥೆ ಮಾಡಲಾಯಿತು. ಈ ಪಾಸಿಟಿವ್ ಕೇಸ್ನಿಂದ ಆಸ್ಟ್ರೇಲಿಯನ್ ಓಪನ್ ಟೂರ್ನಿಗೆ ಯಾವುದೇ ಅಡಚಣೆಯಾಗದು ಎಂಬುದಾಗಿ ವಿಕ್ಟೋರಿಯಾದ ಪ್ರೀಮಿಯರ್ ಡೇನಿಯಲ್ ಆ್ಯಂಡ್ರೂಸ್ ಹೇಳಿದ್ದಾರೆ.
ಇದನ್ನೂ ಓದಿ:ISIL-K ಹೊಸ ನಾಯಕನಿಗೆ ಭಾರತ ಸೇರಿ ಹಲವು ದೇಶಗಳ ಕಾರ್ಯ ಚಟುವಟಿಕೆಗಳ ನೇತೃತ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!