ಮಯಾಮಿ ಓಪನ್ ಟೆನಿಸ್: ಸಿನ್ನರ್- ಹುರ್ಕಾಝ್ ಫೈನಲ್
Team Udayavani, Apr 4, 2021, 12:05 AM IST
ಫ್ಲೋರಿಡಾ : ರವಿವಾರ ನಡೆಯುವ “ಮಯಾಮಿ ಓಪನ್ ಟೆನಿಸ್’ ಕೂಟದ ಫೈನಲ್ನಲ್ಲಿ ಎರಡು ಹೊಸ ಮುಖಗಳು ಪ್ರಶಸ್ತಿಗೆ ಸೆಣಸಲಿವೆ. ಇಟಲಿಯ 19 ವರ್ಷದ ಜಾನಿಕ್ ಸಿನ್ನರ್ ಮತ್ತು ಪೋಲೆಂಡಿನ 26ನೇ ಶ್ರೇಯಾಂಕದ ಹ್ಯೂಬರ್ಟ್ ಹುರ್ಕಾಝ್ ಮುಖಾಮುಖೀಯಾಗಲಿದ್ದಾರೆ.
ಸೆಮಿಫೈನಲ್ನಲ್ಲಿ ಜಾನಿಕ್ ಸಿನ್ನರ್ ಸ್ಪೇನಿನ ರಾಬರ್ಟೊ ಬೌಟಿಸ್ಟ ಅಗುಟ್ ಅವರನ್ನು 5-7, 6-4, 6-4ರಿಂದ; ಹುರ್ಕಾಝ್ ರಶ್ಯದ ಆ್ಯಂಡ್ರೆ ರುಬ್ಲೇವ್ ಅವರನ್ನು 6-3, 6-4ರಿಂದ ಹಿಮ್ಮೆಟ್ಟಿಸಿದರು.
“ಬಿಗ್ ತ್ರೀ’ಗಳಾದ ಜೊಕೋವಿಕ್, ನಡಾಲ್, ಫೆಡರರ್ ಹಿಂದೆ ಸರಿದುದರಿಂದ ಇದೊಂದು ಮುಕ್ತ ಪಂದ್ಯಾವಳಿಯಾಗಿ ಮಾರ್ಪಟ್ಟಿತ್ತು. ವನಿತಾ ಫೈನಲ್ನಲ್ಲಿ ಆ್ಯಶ್ಲಿ ಬಾರ್ಟಿ-ಬಿಯಾಂಕಾ ಆ್ಯಂಡ್ರಿಸ್ಕೂ ಎದುರಾಗುವರು.
ಇದನ್ನೂ ಓದಿ :ಕೆಪಿಎಸ್ಸಿ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್ ನೇಮಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ