ಮೊದಲೆರಡು ಐಪಿಎಲ್ ಪಂದ್ಯಗಳಿಗೆ ಮುಸ್ತಫಿಜುರ್ ಅನುಮಾನ
Team Udayavani, Apr 4, 2021, 12:25 AM IST
ಹೊಸದಿಲ್ಲಿ: ರಾಜಸ್ಥಾನ್ ರಾಯಲ್ಸ್ ತಂಡದ ಬಾಂಗ್ಲಾದೇಶದ ಪೇಸ್ ಬೌಲರ್ ಮುಸ್ತಫಿಜುರ್ ರಹಮಾನ್ ಮೊದಲೆರಡು ಐಪಿಎಲ್ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ಫ್ರಾಂಚೈಸಿ ಮೂಲಗಳು ತಿಳಿಸಿವೆ.
ಸದ್ಯ ಮುಸ್ತಫಿಜುರ್ ನ್ಯೂಜಿಲ್ಯಾಂಡ್ ಪ್ರವಾಸ ಮುಗಿಸಿದ್ದು, ಇನ್ನೂ ತಂಡದ ಜತೆಯೇ ಇದ್ದಾರೆ. ರವಿವಾರ ಭಾರತಕ್ಕೆ ಹೊರಡಲಿದ್ದಾರೆ ಎಂದು ಬಿಸಿಬಿಯ ಸೀನಿಯರ್ ಮ್ಯಾನೇಜರ್ ರಬೀದ್ ಇಮಾಮ್ ಹೇಳಿದ್ದಾರೆ.
ಭಾರತಕ್ಕೆ ಬಂದ ಬಳಿಕ ಕ್ವಾರಂಟೈನ್ನಲ್ಲಿ ಉಳಿಯಬೇಕಾದ ಕಾರಣ ಪಂಜಾಬ್ (ಎ. 12) ಮತ್ತು ಡೆಲ್ಲಿ (ಎ. 15) ಎದುರಿನ ಪಂದ್ಯಗಳಲ್ಲಿ ಮುಸ್ತಫಿಜುರ್ ಆಡುವುದು ಅನುಮಾನ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ